Flax seeds health benefits: ಅಗಸೆಬೀಜದಲ್ಲಿ ಆಂಟಿ-ಆಕ್ಸಿಡೆಂಟ್ಗಳು ಮತ್ತು ಫೈಟೊಕೆಮಿಕಲ್ಸ್ ಗುಣಗಳಿವೆ, ಇದು ಮುಖದ ಚರ್ಮ(Skin)ವನ್ನು ವೃದ್ಧಾಪ್ಯದಲ್ಲಿ ಯಂಗ್ ಆಗಿ ಕಾಣಲು ಇದು ಸಹಕಾರಿಯಾಗಿದೆ.
Lifestyle: ಅಗಸೆಬೀಜದಲ್ಲಿ ಆಂಟಿ-ಆಕ್ಸಿಡೆಂಟ್ಗಳು ಮತ್ತು ಫೈಟೊಕೆಮಿಕಲ್ಸ್ ಗುಣಗಳಿವೆ, ಇದು ಮುಖದ ಚರ್ಮ(Skin)ವನ್ನು ವೃದ್ಧಾಪ್ಯದಲ್ಲಿ ಯಂಗ್ ಆಗಿ ಕಾಣಲು ಇದು ಸಹಕಾರಿಯಾಗಿದೆ. ಇದರಿಂದ ಮುಖ ಸುಕ್ಕುಗಟ್ಟುವ ಸಮಸ್ಯೆಗಳು ಇರುವುದಿಲ್ಲ ಮತ್ತು ನಿಮ್ಮ ಮುಖದ ಚರ್ಮವನ್ನ ಹೊಳೆಯುವಂತೆ ಮಾಡುತ್ತದೆ.
ಅಗಸೆಬೀಜಆಂಟಿಆಕ್ಸಿಡೆಂಟ್ಗಳು, ಫೈಬರ್, ಪ್ರೋಟೀನ್ ಮತ್ತು ಆಲ್ಫಾ-ಲಿನೋಲೆನಿಕ್ ನಂತಹ ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳನ್ನು ಹೊಂದಿದೆ.
ಅಗಸೆ ಬೀಜದಲ್ಲಿ ಫೈಬರ್ ಅಂಶ ಹೇರಳವಾಗಿರುವುದರಿಂದ ಮಲಬದ್ದತೆಯನ್ನು ನಿವಾರಿಸುತ್ತದೆ.
ನಿಯಮಿತ್ತ ಅಗಸೆಬೀಜಗಳ ಸೇವನೆಯಿಂದ ಕೆಟಕೊಲೆಸ್ಟ್ರಾಲ್ ನಿಯಂತ್ರಿಸಿ ಆರೋಗ್ಯವನ್ನು ಕಾಪಾಡುತ್ತದೆ.
ಅಗಸೆ ಬೀಜದಲ್ಲಿ ಸಕ್ಕರೆ ಅಂಶ ಇಲ್ಲದಿರುವುದರಿಂದ ಮಧುಮೇಹ ರೋಗಿಗಳಿಗೆ ಉತ್ತಮ ಔಷಧಿಯಾಗಿದೆ
ಇದರಲ್ಲಿ ಸಾಕಷ್ಟು ಪ್ರಮಾಣದ ಫೈಬರ್ ಇದ್ದು, ಇದು ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ
ಅಗಸೆಬೀಜದಲ್ಲಿ ಆಂಟಿ-ಆಕ್ಸಿಡೆಂಟ್ಗಳು ಮತ್ತು ಫೈಟೊಕೆಮಿಕಲ್ಸ್ ಗುಣಗಳಿವೆ, ಇದು ಮುಖದ ಚರ್ಮ(Skin)ವನ್ನು ವೃದ್ಧಾಪ್ಯದಲ್ಲಿ ಯಂಗ್ ಆಗಿ ಕಾಣಲು ಇದು ಸಹಕಾರಿಯಾಗಿದೆ.