Flipkart Big Diwali Sale: ಸ್ಮಾರ್ಟ್‌ಫೋನ್‌ಗಳ ಮೇಲೆ ಸಿಗುತ್ತಿದೆ ಭರ್ಜರಿ ಡಿಸ್ಕೌಂಟ್..!

ಇಂದಿನಿಂದ ಅ.23ರವರೆಗೂ ಇರಲಿರುವ ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್ ಹಬ್ಬದಲ್ಲಿ ನಿಮಗೆ ಅನೇಕ ಆಫರ್ ಗಳು ಸಿಗುತ್ತಿವೆ.

ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್ ಮುಗಿದಿದೆ. ಸ್ಮಾರ್ಟ್‌ಫೋನ್‌ ಪ್ರಿಯರಿಗಾಗಿ ಈಗ ಫ್ಲಿಪ್‌ಕಾರ್ಟ್ ದೀಪಾವಳಿ ಸೇಲ್(Flipkart's Big Diwali Sale) ಪ್ರಾರಂಭವಾಗಿದೆ. ಇಂದಿನಿಂದ ಅ.23ರವರೆಗೂ ಇರಲಿರುವ ಈ ಮಾರಾಟ ಹಬ್ಬದಲ್ಲಿ ನಿಮಗೆ ಅನೇಕ ಆಫರ್ ಗಳು ಸಿಗುತ್ತಿವೆ. ನೀವು ಹೊಸ ಸ್ಮಾರ್ಟ್‌ಫೋನ್ ಅಥವಾ ಲ್ಯಾಪ್‌ಟಾಪ್‌ ಖರೀದಿಸುವ ಯೋಚನೆಯಲ್ಲಿದ್ದರೆ ಭರ್ಜರಿ ರಿಯಾಯತಿ ಸಿಗಲಿದೆ. ಫ್ಲಿಪ್‌ಕಾರ್ಟ್‌ನ ಬಿಗ್ ದೀಪಾವಳಿ ಸೇಲ್ ನಲ್ಲಿ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಸೇರಿದಂತೆ ಅನೇಕ ವಸ್ತುಗಳ ಮೇಲೆ ಆಕರ್ಷಕ ಡಿಸ್ಕೌಂಟ್ ಲಭ್ಯವಿದೆ.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

Google Pixel 4a: ಫ್ಲಿಪ್‌ಕಾರ್ಟ್‌ನ ದೀಪಾವಳಿ ಮಾರಾಟದ ಸಮಯದಲ್ಲಿ ಗೂಗಲ್ ಪಿಕ್ಸೆಲ್ 4a ಸ್ಮಾರ್ಟ್‌ಫೋನ್ ಕೇವಲ 25,999 ರೂ.ಗಳಲ್ಲಿ ಲಭ್ಯವಿದೆ.  

2 /6

Poco F3 GT 5G: ಮಾರಾಟದ ಸಮಯದಲ್ಲಿ Poco F3 GT 5G ಸ್ಮಾರ್ಟ್‌ಫೋನ್ ಮೇಲೂ ಸಹ ಭರ್ಜರಿ ರಿಯಾಯಿತಿ ಸಿಗುತ್ತಿದೆ. ಈ ಫೋನ್ ಪ್ರಸ್ತುತ ಫ್ಲಿಪ್‌ಕಾರ್ಟ್‌ನಲ್ಲಿ 28,999 ರೂ.ಗೆ ಲಭ್ಯವಿದೆ.

3 /6

Realme GT Master Edition: ಈ ಸ್ಮಾರ್ಟ್‌ಫೋನ್ ಆಫರ್ ಬೆಲೆಯನ್ನು ಫ್ಲಿಪ್‌ಕಾರ್ಟ್ ಇನ್ನೂ ಬಹಿರಂಗಪಡಿಸಿಲ್ಲ. ಆದರೆ ದೀಪಾವಳಿ ಮಾರಾಟದ ಸಮಯದಲ್ಲಿ ಇದು 20,000 ರೂ.ಗಿಂತಲೂ ಕಡಿಮೆ ಬೆಲೆಗೆ ಲಭ್ಯವಿರುತ್ತದೆ. ಇದರ ಮೇಲೆ ಎಕ್ಸ್ ಚೇಂಚ್ ಆಫರ್, ಬ್ಯಾಂಕ್ ಆಫರ್ ಸೇರಿದಂತೆ ಇತರ ರಿಯಾಯತಿಗಳು ಲಭ್ಯವಿದೆಯೇ ಎಂಬುದನ್ನು ಕಂಪನಿ ಇನ್ನಷ್ಟೇ ದೃಢಪಡಿಸಬೇಕಿದೆ.  

4 /6

Moto G60: ಈ ಸ್ಮಾರ್ಟ್‌ಫೋನ್ ಕೂಡ 2 ಸಾವಿರ ರೂ.ಗಳಷ್ಟು ಕಡಿಮೆಯಾಗಿದೆ. ಈಗ ಇದು ಕೇವಲ 15,999 ರೂ.ಗಳಲ್ಲಿ ಲಭ್ಯವಿದೆ.

5 /6

Motorola Edge 20 and Edge 20 Fusion: ಮೊಟೊರೊಲಾ Edge 20 ಮತ್ತು Edge 20 ಫ್ಯೂಷನ್ ಕ್ರಮವಾಗಿ ರಿಯಾಯಿತಿ ದರದಲ್ಲಿ 27,999 ರೂ. ಮತ್ತು  20,499 ರೂ.ಗೆ ಲಭ್ಯವಿರುತ್ತದೆ.

6 /6

Motorola Edge 20 Pro: ಈವೆಂಟ್ ಸಮಯದಲ್ಲಿ Motorola Edge 20 Pro ರಿಯಾಯಿತಿ ದರದಲ್ಲಿ 34,999 ರೂ.ಗಳಲ್ಲಿ ಲಭ್ಯವಿರುತ್ತದೆ.

You May Like

Sponsored by Taboola