Food History: ಹೈದರಾಬಾದ್ ಬಿರಿಯಾನಿ ಹುಟ್ಟಿದ್ದು ಹೇಗೆ ಗೊತ್ತಾ? ಈ ಸ್ವಾದಿಷ್ಟ ಆಹಾರದ ಹಿಂದಿದೆ ರೋಚಕ ಸ್ಟೋರಿ..!

ಬಾಸ್ಮತಿ ಅಕ್ಕಿ ಮತ್ತು ಚಿಕನ್ ಮಟನ್ ನಿಂದ ತಯಾರಿಸಲಾಗುವ ಹೈದರಾಬಾದ್ ಬಿರ್ಯಾನಿ ಇಂದು ಎಲ್ಲರಿಗೂ ಪ್ರಿಯವಾಗಿದೆ, ಇದನ್ನು ಧಮ್ ಬಿರ್ಯಾನಿ ಎಂದೂ ಸಹ ಕರೆಯಲಾಗುತ್ತದೆ. ಬಹುತೇಕ ಆಹಾರ ಪ್ರಿಯರು ಈ ಬಿರ್ಯಾನಿಯನ್ನು ಸೇವಿಸಿದ್ದರೂ ಇದರ ಇತಿಹಾಸದ ಬಗ್ಗೆ ತಿಳಿದಿರುವುದಿಲ್ಲ.ಹಾಗಾಗಿ ಈಗ ಜಗತ್ತಿನಾದ್ಯಂತ ವಿಶಿಷ್ಟ ಶೈಲಿಯ ಖಾದ್ಯವಾಗಿ ಜನಪ್ರಿಯವಾಗಿರುವ ಬಿರ್ಯಾನಿ ಹುಟ್ಟಿರುವ ಕಥೆಯನ್ನು ಇಂದು ನಿಮ್ಮ ಮುಂದೆ ಹೇಳುತ್ತೇವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಹೈದರಾಬಾದ್ ನಗರವನ್ನು 1630 ರಲ್ಲಿ ಮೊಘಲರು ವಶಪಡಿಸಿಕೊಂಡರು.ಆಗ ಅವರ ಸಾಮಂತರಾಗಿ ಆಳ್ವಿಕೆ ನಡೆಸಿದ ನಿಜಾಮರು ಹೈದಾರಾಬಾದ್ ಪಾಕ್ ಪದ್ದತಿಯ ಜೊತೆಗೆ ಮುಘಲಾಯಿ ಪಾಕಶಾಲೆಯ ಸಂಪ್ರದಾಯಗಳನ್ನೂ ಅಳವಡಿಸಿಕೊಂಡರು.

2 /5

ಹೈದರಾಬಾದಿನ ಬಿರಿಯಾನಿಯನ್ನು ಮೊದಲ ನಿಜಾಮ್, ನಿಜಾಮ್-ಉಲ್-ಮುಲ್ಕ್, ಅಸಫ್ ಜಾ I ರ ಬಾಣಸಿಗ 18 ನೇ ಶತಮಾನದ ಮಧ್ಯಭಾಗದಲ್ಲಿ ಬೇಟೆಯಾಡುವ ವೇಳೆ ಈ ಬಿರ್ಯಾನಿಯನ್ನು ಕಂಡು ಹಿಡಿದನು ಎನ್ನಲಾಗುತ್ತದೆ.

3 /5

1857 ರಲ್ಲಿ, ಮೊಘಲ್ ಸಾಮ್ರಾಜ್ಯವು ದೆಹಲಿಯಲ್ಲಿ ಅವನತಿ ಹೊಂದಿದಾಗ, ಹೈದರಾಬಾದ್ ದಕ್ಷಿಣ ಏಷ್ಯಾದ ಸಂಸ್ಕೃತಿಯ ಕೇಂದ್ರವಾಗಿ ಹೊರಹೊಮ್ಮಿತು.ಅಂದಿನಿಂದ ಹೈದರಾಬಾದ್ ಬಿರ್ಯಾನಿ ಖಾದ್ಯವು ನಗರದೊಟ್ಟಿಗೆ ಸಮಾನಾರ್ಥಕವಾಗಿ ಕರೆಯಲಾಗುತ್ತಿದೆ.  

4 /5

ಬಿರ್ಯಾನಿಯನ್ನು ನಿಜಾಮರ ಬಾಣಸಿಗರು ತಯಾರಿಸಿದ್ದರು ಎಂದು ಹೇಳಲಾಗುತ್ತಿದ್ದರು ಸಹಿತ, ಮೂಲತಃ ಈ ಖಾದ್ಯ ದಕ್ಷಿಣ ಭಾರತದ್ದಾಗಿದೆ.

5 /5

ಇದು ಫಲಾವ್ ನಂತೆ ಕಂಡು ಬಂದರೂ ಸಹಿತ ಇದನ್ನು ವಿಶೇಷವಾಗಿ ಡೆಕ್ಕಾನಿ ರೀತಿಯಲ್ಲಿ ಅಸಫ್ ಜಾ ಅವರ ಕಿಚನ್ ನಲ್ಲಿ ಇದನ್ನು ಸಿದ್ದಪಡಿಸಲಾಯಿತು.