ಇಂದಿನಿಂದ ಈ ಐದು ರಾಶಿಯವರ ಜೀವನದಲ್ಲಿ ಉಕ್ಕುವುದು ಧನ ! ಸಮಸ್ಯೆಗಳೆಲ್ಲಾ ಇನ್ನು ಮಾರು ದೂರ

ಸೂರ್ಯ ಇಂದು ಮೇಷ ರಾಶಿಗೆ ಕಾಲಿಟ್ಟಿದ್ದು,  ಮೇ 15 ರವರೆಗೆ ಅಂದರೆ ಒಂದು ತಿಂಗಳು ಇದೇ ರಾಶಿಯಲ್ಲಿ ಇರಲಿದ್ದಾನೆ. ಈ ಒಂದು ತಿಂಗಳು, ಸೂರ್ಯನು 5 ರಾಶಿಯ ಜನರ ಮೇಲೆ ದಯೆ ತೋರುತ್ತಾನೆ. ಈ ಜನರು ಉದ್ಯೋಗ-ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿಯನ್ನು ಪಡೆಯುವ ಸಾಧ್ಯತೆಗಳಿವೆ. ಇದರೊಂದಿಗೆ, ಇದ್ದಕ್ಕಿದ್ದಂತೆ ಸಾಕಷ್ಟು ಹಣ ಮತ್ತು ಗೌರವವನ್ನು ಸಹ ಪಡೆಯಬಹುದು. 

ಬೆಂಗಳೂರು :ಸೂರ್ಯ ಇಂದು ಮೇಷ ರಾಶಿಗೆ ಕಾಲಿಟ್ಟಿದ್ದು,  ಮೇ 15 ರವರೆಗೆ ಅಂದರೆ ಒಂದು ತಿಂಗಳು ಇದೇ ರಾಶಿಯಲ್ಲಿ ಇರಲಿದ್ದಾನೆ. ಈ ಒಂದು ತಿಂಗಳು, ಸೂರ್ಯನು 5 ರಾಶಿಯ ಜನರ ಮೇಲೆ ದಯೆ ತೋರುತ್ತಾನೆ. ಈ ಜನರು ಉದ್ಯೋಗ-ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿಯನ್ನು ಪಡೆಯುವ ಸಾಧ್ಯತೆಗಳಿವೆ. ಇದರೊಂದಿಗೆ, ಇದ್ದಕ್ಕಿದ್ದಂತೆ ಸಾಕಷ್ಟು ಹಣ ಮತ್ತು ಗೌರವವನ್ನು ಸಹ ಪಡೆಯಬಹುದು. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೇಷ ರಾಶಿ : ಸೂರ್ಯ ಇಂದು ಸಂಜೆ 3.12 ಕ್ಕೆ ಮೇಷ ರಾಶಿಯನ್ನೇ ಪ್ರವೇಶಿಸಲಿದ್ದಾನೆ. ಇದು ಮೇಷ ರಾಶಿಯವರ ಜೀವನದ ಮೇಲೆ ಭಾರೀ ಪರಿಣಾಮವನ್ನು ಉಂಟು ಮಾಡಲಿದೆ. ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಈ ಸಮಯದಲ್ಲಿ ತೆಗೆದುಕೊಂಡರೆ ಯಶಸ್ಸು ಸಿಗುವುದು. ವೃತ್ತಿ ಜೀವನದಲ್ಲಿ ಪ್ರಗತಿ ಕಾಣಲಿದೆ. ಹೊಸ ಕೆಲಸಕ್ಕೆ ಸೇರಬಹುದು. ವ್ಯಾಪಾರದಲ್ಲಿಯೂ ಲಾಭವಾಗಲಿದೆ. 

2 /5

ಮಿಥುನ ರಾಶಿ : ಸೂರ್ಯನ ಸಂಚಾರವು ಮಿಥುನ ರಾಶಿಯವರಿಗೆ ಉತ್ತಮ ಯಶಸ್ಸನ್ನು ನೀಡುತ್ತದೆ. ನೀವು ಮಾಡುವ ಕೆಲಸಕ್ಕೆ ಪ್ರಶಂಸೆ ಸಿಗುತ್ತದೆ. ದೊಡ್ಡ ಸ್ಥಾನ ಅಥವಾ ಹೊಸ ಜವಾಬ್ದಾರಿ ನಿಮಗೆ ಸಿಗುತ್ತದೆ. ವ್ಯಾಪಾರಸ್ಥರಿಗೆ ವಿಶೇಷ ಲಾಭವಾಗಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಬಹುದು. 

3 /5

ಕರ್ಕಾಟಕ ರಾಶಿ : ಸೂರ್ಯನ ರಾಶಿಯಲ್ಲಿ ಆಗುವ ಬದಲಾವಣೆಯು ಕರ್ಕಾಟಕ ರಾಶಿಯವರ ಜೀವನದಲ್ಲಿ ಹಣದ ಹೊಳೆ ಹರಿಸುತ್ತದೆ. ನಿಮ್ಮ ಆಯ್ಕೆಯ ಉದ್ಯೋಗ ನಿಮಗೆ ಪ್ರಾಪ್ತಿಯಾಗುತ್ತದೆ. ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣವಿರುತ್ತದೆ. ವಿದೇಶ ಪ್ರವಾಸಕ್ಕೆ ಹೋಗುವುದು ಸಾಧ್ಯವಾಗುತ್ತದೆ. 

4 /5

ಸಿಂಹ ರಾಶಿ : ಸಿಂಹ ರಾಶಿಗೆ ಸೂರ್ಯನೇ ಅಧಿಪತಿ. ಸೂರ್ಯನ ರಾಶಿ ಬದಲಾವಣೆಯು  ಸಿಂಹ ರಾಶಿಯವರಿಗೆ ಲಾಭವನ್ನು ನೀಡುತ್ತದೆ.  ಹಣಕಾಸಿನ ಪ್ರಯೋಜನವಾಗಲಿದೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ.   

5 /5

ವೃಶ್ಚಿಕ ರಾಶಿ : ಸೂರ್ಯನ ಸಂಚಾರವು ವೃಶ್ಚಿಕ ರಾಶಿಯವರಿಗೆ ಬಡ್ತಿ ನೀಡಿ ಆದಾಯದಲ್ಲಿ ಹೆಚ್ಚಳವನ್ನು ನೀಡುತ್ತದೆ. ಸರ್ಕಾರಿ ಉದ್ಯೋಗಿಗಳ ವಿಷಯದಲ್ಲಿಯೂ ಸಮಯ ವಿಶೇಷವಾಗಿ ಪ್ರಯೋಜನಕಾರಿಯಾಗಿರುತ್ತದೆ. ವ್ಯಾಪಾರಸ್ಥರ ವ್ಯಾಪಾರ ವೃದ್ಧಿಯಾಗಲಿದೆ. ಹೆಚ್ಚು ಲಾಭ ಗಳಿಸಬಹುದು.   ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)