The tricolor Ganesh : ಮಾರುಕಟ್ಟೆಗೆ ಸ್ವಾತಂತ್ರ್ಯ ಗಣಪ ಬಂದಿದೆ. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದ ಗಣಪತಿ ಮೂರ್ತಿಯನ್ನ ನಿರ್ಮಿಸಲಾಗಿದೆ. ಕೇಸರಿ, ಬಿಳಿ, ಹಸಿರಿನಿಂದ ಕಂಗೊಳಿಸುತ್ತಿರುವ ಗಣೇಶ ಮೂರ್ತಿಗಳು ಜನರ ಮನಸೆಳೆಯುತ್ತಿವೆ.
Ganesh Chaturthi : ಮಾರುಕಟ್ಟೆಗೆ ಸ್ವಾತಂತ್ರ್ಯ ಗಣಪ ಬಂದಿದೆ. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದ ಗಣಪತಿ ಮೂರ್ತಿಯನ್ನ ನಿರ್ಮಿಸಲಾಗಿದೆ. ಕೇಸರಿ, ಬಿಳಿ, ಹಸಿರಿನಿಂದ ಕಂಗೊಳಿಸುತ್ತಿರುವ ಗಣೇಶ ಮೂರ್ತಿಗಳು ಜನರ ಮನಸೆಳೆಯುತ್ತಿವೆ. ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆ ವಿಶೇಷವಾಗಿ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ. ಇಷ್ಟೇ ಅಲ್ಲದೆ ನಡೆದಾಡುವ ದೇವರು ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರಂತೆ ಕಾವಿಧಾರಿಯಾಗಿರುವ ಗಣಪ ಸಹ ಮಾರುಕಟ್ಟೆಗೆ ಬಂದಿದ್ದಾನೆ. ಸ್ವಾಮೀಜಿಯಂತೆ ಉಡುಗೆ ತೊಟ್ಟ ಗಣಪತಿ ಮೂರ್ತಿಯ ತಯಾರಿಸಲಾಗಿದೆ. ಬೆಂಗಳೂರಿನ ಆರ್ ವಿ ರಸ್ತೆಯಲ್ಲಿ ವಿಧ ವಿಧವಾದ ಗಣೇಶ ಮೂರ್ತಿಗಳು ಕಂಗೊಳಿಸುತ್ತಿವೆ. ಕೋವಿಡ್ ಕಳೆದ ಬಳಿಕ ಸಂಭ್ರಮದ ಗಣೇಶೋತ್ಸವ ಆಚರಣೆಗೆ ಸಿದ್ಧತೆ ನಡೆದಿದೆ.
ಕೋವಿಡ್ ಕಳೆದ ಬಳಿಕ ಸಂಭ್ರಮದ ಗಣೇಶೋತ್ಸವ ಆಚರಣೆಗೆ ಸಿದ್ಧತೆ ನಡೆದಿದೆ.
ಸ್ವಾಮೀಜಿಯಂತೆ ಉಡುಗೆ ತೊಟ್ಟ ಗಣಪತಿ ಮೂರ್ತಿಯ ತಯಾರಿಸಲಾಗಿದೆ. ಬೆಂಗಳೂರಿನ ಆರ್ ವಿ ರಸ್ತೆಯಲ್ಲಿ ವಿಧ ವಿಧವಾದ ಗಣೇಶ ಮೂರ್ತಿಗಳು ಕಂಗೊಳಿಸುತ್ತಿವೆ.
ಇಷ್ಟೇ ಅಲ್ಲದೆ ನಡೆದಾಡುವ ದೇವರು ತುಮಕೂರಿನ ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಯವರಂತೆ ಕಾವಿಧಾರಿಯಾಗಿರುವ ಗಣಪ ಸಹ ಮಾರುಕಟ್ಟೆಗೆ ಬಂದಿದ್ದಾನೆ.
ಕೇಸರಿ, ಬಿಳಿ, ಹಸಿರಿನಿಂದ ಕಂಗೊಳಿಸುತ್ತಿರುವ ಗಣೇಶ ಮೂರ್ತಿಗಳು ಜನರ ಮನಸೆಳೆಯುತ್ತಿವೆ. ಆಜಾದಿ ಕಾ ಅಮೃತ ಮಹೋತ್ಸವದ ಹಿನ್ನೆಲೆ ವಿಶೇಷವಾಗಿ ಗಣೇಶ ಮೂರ್ತಿಗಳನ್ನು ತಯಾರಿಸಲಾಗುತ್ತಿದೆ.
ಮಾರುಕಟ್ಟೆಗೆ ಸ್ವಾತಂತ್ರ್ಯ ಗಣಪ ಬಂದಿದೆ. ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದ ಗಣಪತಿ ಮೂರ್ತಿಯನ್ನ ನಿರ್ಮಿಸಲಾಗಿದೆ.