ರಂಭಾ, ಊರ್ವಶಿ ಮತ್ತು ಮೇನಕಾ ಮಿಕ್ಸ್‌ ಆದ್ರೆ ಹನ್ಸಿಕಾ..! ಫೋಟೋಸ್‌ ನೋಡಿ

Hansika Motwani : ಹನ್ಸಿಕಾ ಮೋಟ್ವಾನಿ ಸೌತ್‌ ಟಾಪ್‌ ನಟಿಯರಲ್ಲಿ ಒಬ್ಬರು. ಗುಬ್ಬಚ್ಚಿ ಗೂಡಿನಲ್ಲಿ ಕದ್ದು ಮುಚ್ಚಿ ಅಂತ ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ನಟನೆಯ 2008 ರಲ್ಲಿ ತೆರೆ ಕಂಡ ಬಿಂದಾಸ್‌ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ ಎಂಟ್ರಿ ಕೊಟ್ಟ ನಟಿ ಇದೀಗ ಸ್ಟಾರ್‌ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಧ್ಯ ಹನ್ಸಿಕಾ ಪೋಸ್ಟ್‌ ಮಾಡಿರುವ ಫೋಟೋಸ್‌ ಸಖತ್‌ ವೈರಲ್‌ ಆಗುತ್ತಿವೆ..

1 /8

2008ರಲ್ಲಿ ತೆರೆಕಂಡ ಬಿಂದಾಸ್‌ ಸಿನಿಮಾದ ಮೂಲಕ ಕನ್ನಡ ಸಿನಿರಂಗಕ್ಕೆ ಹನ್ಸಿಕಾ ಪ್ರವೇಶ ಮಾಡಿದರು. ಹನ್ಸಿಕಾ ಬಹುತೇಕ ಸೌತ್‌ ಸ್ಟಾರ್ ಹೀರೋಗಳ ಜೊತೆ ಸಿನಿಮಾ ಮಾಡಿದ್ದಾರೆ.  

2 /8

ಈ ಸಿನಿಮಾದಲ್ಲಿ ಹನ್ಸಿಕಾ ಅಭಿನಯವನ್ನು ಪ್ರೇಕ್ಷಕರೆಲ್ಲ ಮೆಚ್ಚಿಕೊಂಡಿದ್ದಾರೆ. ಬಿಂದಾಸ್‌ ಚಿತ್ರದ ನಂತರ ಹನ್ಸಿಕಾ ತೆಲುಗು, ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾದರು.   

3 /8

ಹನ್ಸಿಕಾ ಮೋಟ್ವಾನಿ ತೆಲುಗು ದೇಶಮುದುರು ಚಿತ್ರದ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಟ್ಟರು. ಪೂರಿಜಗನ್ನಾಥ್ ನಿರ್ದೇಶನದ ಈ ಚಿತ್ರ ಉತ್ತಮ ಯಶಸ್ಸನ್ನು ಕಂಡಿದೆ.  

4 /8

ಹನ್ಸಿಕಾ ಬಹುತೇಕ ಸ್ಟಾರ್ ಹೀರೋಗಳ ಜೊತೆ ಸಿನಿಮಾ ಮಾಡಿದ್ದಾರೆ. ಅಷ್ಟೇ ಅಲ್ಲ, ಹಲವು ಚಿತ್ರಗಳಲ್ಲಿ ಬಾಲ ಕಲಾವಿದೆಯಾಗಿಯೂ ನಟಿಸಿದ್ದಾರೆ.  

5 /8

ಸಧ್ಯ ಗ್ಯಾಪ್ ನಂತರ ಸಿನಿರಂಗಕ್ಕೆ ರೀ ಎಂಟ್ರಿ ಕೊಟ್ಟಿರುವ ಹನ್ಸಿಕಾ ಜನಪ್ರಿಯ ನೃತ್ಯ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ.  

6 /8

ಇನ್‌ಸ್ಟಾಗ್ರಾಮ್‌ನಲ್ಲಿ ಭಾರಿ ಫಾಲೋವರ್ಸ್ ಹೊಂದಿರುವ ನಟಿ, ಆಗಾಗ ತಮ್ಮ ಅಭಿಮಾನಿಗಳಿಗಾಗಿ ಫೋಟೋಸ್‌ ಹಂಚಿಕೊಳ್ಳುತ್ತಾರೆ.  

7 /8

ಸಧ್ಯ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿರುವ ನಟಿಯ ಫೋಟೋಸ್‌ ನೋಡಿ ಅವರ ಅಭಿಮಾನಿಗಳು ಎಷ್ಟು ಮುದ್ದಾಗಿ ಕಾಣ್ತೀರಾ ಅಂತ ಹೊಗಳುತ್ತಿದ್ದಾರೆ.  

8 /8

ಅಂದಹಾಗೆ ಆ್ಯಪಲ್ ಬ್ಯೂಟಿ ಹನ್ಸಿಕಾ ಕಳೆದ ವರ್ಷ ಡಿಸೆಂಬರ್ ತಮ್ಮ ಬಹುಕಾಲದ ಗೆಳೆಯ ಸೊಹೈಲ್ ಜೊತೆ ಮದವೆಯಾದರು.