Happy Birthday Anant Nag: ಅನಂತನಾಗ್‌ ಅವರ ಅಪರೂಪದ ಫೋಟೋಗಳು ಇಲ್ಲಿವೆ

Anant Nag birthday: ಕನ್ನಡದ ಹಿರಿಯ ನಟ ಅನಂತ್ ನಾಗ್​ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.  

Anant Nag birthday: ಕನ್ನಡದ ಹಿರಿಯ ನಟ ಅನಂತ್ ನಾಗ್​ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಕೆಲವು ಅಪರೂಪದ ಫೋಟೋಗಳು ಇಲ್ಲಿವೆ. 

1 /5

ಕನ್ನಡದ ಹಿರಿಯ ನಟ ಅನಂತ್ ನಾಗ್​ ಅವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ.   

2 /5

ಸ್ಯಾಂಡಲ್‌ವುಡ್‌ ನಟ ಅನಂತ್ ನಾಗ್ ಇಂದು 74ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 

3 /5

ರೊಮ್ಯಾಂಟಿಕ್ ಹೀರೋ ಆಗಿ ನಟನೆ ಶುರು ಮಾಡಿದ ಅನಂತ್‌ ನಾಗ್‌ ಅವರು ಪೋಷಕ ನಟನಾಗಿಯೂ ಅಭಿನಯಿಸಿದರು. 

4 /5

ತಮ್ಮ ಅಭಿನಯದ ಮೂಲಕ ದೊಡ್ಡ ಅಭಿಮಾನಿ ಬಳಗವನ್ನೇ ಹೊಂದಿದ್ದಾರೆ. 

5 /5

ಕೆಜಿಎಫ್ ಸಿನಿಮಾದಲ್ಲಿ ತಮ್ಮ ವಿಶೇಷ ಪಾತ್ರದಿಂದ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು.