ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥ : ಉಂಗುರ ಬದಲಾಯಿಸಿಕೊಂಡು ಒಂದಾದ ಕ್ಯೂಟ್‌ ಜೋಡಿ

ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಮದುವೆ ಸಂಭ್ರಮಗಳು ಜರುಗುತ್ತಿವೆ. ಮೊನ್ನೆಯಷ್ಟೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಟಿ ಅಧಿತಿ ಪ್ರಭುದೇವ ಉದ್ಯಮಿ ಯಶಸ್ವಿ ಪಟ್ಲ ಜೊತೆ ಸಪ್ತಪದಿ ತುಳಿದಿದ್ದರು. ಈಗ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಸರದಿ. ಇಷ್ಟು ದಿನ ಗುಟ್ಟು ಬಿಟ್ಟುಕೊಡದೆ ಸುತ್ತಾಡುತ್ತಿದ್ದ ಸ್ಟಾರ್‌ ಜೋಡಿ ಈಗ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

Haripriya Vasishta simha engagement : ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಮದುವೆ ಸಂಭ್ರಮಗಳು ಜರುಗುತ್ತಿವೆ. ಮೊನ್ನೆಯಷ್ಟೇ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಟಿ ಅಧಿತಿ ಪ್ರಭುದೇವ ಉದ್ಯಮಿ ಯಶಸ್ವಿ ಪಟ್ಲ ಜೊತೆ ಸಪ್ತಪದಿ ತುಳಿದಿದ್ದರು. ಈಗ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಸರದಿ. ಇಷ್ಟು ದಿನ ಗುಟ್ಟು ಬಿಟ್ಟುಕೊಡದೆ ಸುತ್ತಾಡುತ್ತಿದ್ದ ಸ್ಟಾರ್‌ ಜೋಡಿ ಈಗ ಉಂಗುರ ಬದಲಾಯಿಸಿಕೊಳ್ಳುವ ಮೂಲಕ ಮದುವೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

1 /3

ಕ್ಯೂಟ್‌ ಜೋಡಿಗೆ ಸ್ಯಾಂಡಲ್‌ವುಡ್‌ ನಟ, ನಟಿಯರು ಸೇರಿದಂತೆ ಅಪಾರ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ

2 /3

ಪರಸ್ಪರ ಉಂಗುರ ಬದಲಾಯಿಸಿಕೊಂಡು ಮದುವೆ ನಿಶ್ಚಿತಾರ್ಥ ಮಾಡಿಕೊಂಡ ವಸಿಷ್ಠ ಸಿಂಹ ಹರಿಪ್ರಿಯಾ

3 /3

ಗುಟ್ಟು ರಟ್ಟು ಮಾಡಿದ ಸ್ಟಾರ್‌ ಜೋಡಿ

You May Like

Sponsored by Taboola