Beauty Queen : ಬಾಲಿವುಡ್ ನಟಿಯರನ್ನು ಮೀರಿಸುತ್ತಾಳೆ ಈ ಮಹಿಳಾ ಕ್ರಿಕೆಟರ್..!

Harleen Deol: ಮಹಿಳಾ ಕ್ರಿಕೆಟ್‌ನ 'ಬ್ಯೂಟಿ ಕ್ವೀನ್' ಎಂದೇ ಖ್ಯಾತಿ ಪಡೆದಿರುವ  ಹರ್ಲೀನ್ ಡಿಯೋಲ್ನನ್ನು ಹೆಚ್ಚಾಗಿ ನಟಿ ಎಂದೇ ಭಾವಿಸುತ್ತಾರೆ. ಕಾರಣ ಬ್ಯಾಟ್‌ ಹಿಡಿದು ಫೀಲ್ಡ್ ಲ್ಲಿ ಮ್ಯಾಚ್‌ ಆಡಿದರೂ ಈಕೆ ಬ್ಯೂಟಿ ಮಾತ್ರ ಕಮ್ಮಿ ಆಗ್ತಿಲ್ಲ. 

Harleen Deol: ಮಹಿಳಾ ಕ್ರಿಕೆಟ್‌ನ 'ಬ್ಯೂಟಿ ಕ್ವೀನ್' ಎಂದೇ ಖ್ಯಾತಿ ಪಡೆದಿರುವ  ಹರ್ಲೀನ್ ಡಿಯೋಲ್ನನ್ನು ಹೆಚ್ಚಾಗಿ ನಟಿ ಎಂದೇ ಭಾವಿಸುತ್ತಾರೆ. ಕಾರಣ ಬ್ಯಾಟ್‌ ಹಿಡಿದು ಫೀಲ್ಡ್ ಲ್ಲಿ ಮ್ಯಾಚ್‌ ಆಡಿದರೂ ಈಕೆ ಬ್ಯೂಟಿ ಮಾತ್ರ ಕಮ್ಮಿ ಆಗ್ತಿಲ್ಲ... ಬ್ಯಾಟ್‌ ಹಿಡಿದು ಫೀಲ್ಡ್ ಲ್ಲಿ  ಮ್ಯಾಚ್‌ ಆಡುವುದಕ್ಕೆ ಮಾತ್ರ ಅಭಿಮಾನಿಗಳನ್ನು ಹೊಂದಿರದೇ  ಈಕೆಯ  ಬ್ಯೂಟಿಗೂ ಅಷ್ಟೇ ಫ್ಯಾನ್ಸ್‌ ಬಳಗ ಹೊಂದಿದ್ದಾರೆ. 

1 /6

ಮಹಿಳಾ ಕ್ರಿಕೆಟ್‌ನ 'ಬ್ಯೂಟಿ ಕ್ವೀನ್' ಎಂದೇ ಖ್ಯಾತಿ ಪಡೆದಿರುವ  ಹರ್ಲೀನ್ ಡಿಯೋಲ್ 

2 /6

ಬ್ಯಾಟ್‌ ಹಿಡಿದು ಫೀಲ್ಡ್ಲ್ಲಿ  ಮ್ಯಾಚ್‌ ಆಡಿದರೂ ಈಕೆ ಬ್ಯೂಟಿ ಮಾತ್ರ ಕಮ್ಮಿ ಆಗ್ತಿಲ್ಲ.

3 /6

ಹರ್ಲೀನ್ ಅವರ ಕ್ರೀಡೆಗೆ ತಾಯಿಯೇ ಪ್ರೋತ್ಸಾಹ

4 /6

ಆಗಾಗ ಮೈದಾನದಲ್ಲಿ ತನ್ನ ಅಸಾಧಾರಣ ಸಾಮರ್ಥ್ಯಗಳನ್ನು ಪ್ರದರ್ಶಿಸುತ್ತಾಳೆ

5 /6

ಮಹಿಳಾ ಪ್ರೀಮಿಯರ್ ಲೀಗ್  ಹಿಮಾಚಲ ಪ್ರದೇಶ ತಂಡದಿಂದ ಆಡುತ್ತಾರೆ.

6 /6

ದೇಶಾದ್ಯಂತ ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿ ಆಗಿದ್ದಾರೆ.