ಹಾರ್ಲೆ-ಡೇವಿಡ್ಸನ್ (Harley Davidson) ಭಾರತದಲ್ಲಿ ವ್ಯಾಪಾರವನ್ನು ನಿಲ್ಲಿಸಿರಬಹುದು, ಆದರೆ ಕಂಪನಿಯು ಇನ್ನೂ ಹೀರೋ ಮೋಟೋಕಾರ್ಪ್ (Hero MotoCorp) ಜೊತೆಗಿನ ಒಪಂದದ ಅಡಿಯಲ್ಲಿ ದೇಶದಲ್ಲಿ ತನ್ನ ಅಸ್ತಿತ್ವವನ್ನು ಮುಂದುವರೆಸುತ್ತಿದೆ.
ಹಾರ್ಲೆ-ಡೇವಿಡ್ಸನ್ (Harley Davidson) ಭಾರತದಲ್ಲಿ ವ್ಯಾಪಾರವನ್ನು ನಿಲ್ಲಿಸಿರಬಹುದು, ಆದರೆ ಕಂಪನಿಯು ಇನ್ನೂ ಹೀರೋ ಮೋಟೋಕಾರ್ಪ್ (Hero MotoCorp) ಜೊತೆಗಿನ ಒಪಂದದ ಅಡಿಯಲ್ಲಿ ದೇಶದಲ್ಲಿ ತನ್ನ ಅಸ್ತಿತ್ವವನ್ನು ಮುಂದುವರೆಸುತ್ತಿದೆ. ಇಂದು ಹಾರ್ಲೆ-ಡೇವಿಡ್ಸನ್ ತನ್ನ ಆಲ್-ಔಟ್ ಮೋಟಾರ್‌ಸೈಕಲ್ ಸ್ಪೋರ್ಟ್‌ಸ್ಟರ್ ಎಸ್ (Sportster S) ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ, ಇದಕ್ಕಾಗಿ ಬುಕಿಂಗ್‌ಗಳನ್ನು ಈಗಾಗಲೇ ಪ್ರಾರಂಭಿಸಲಾಗಿದೆ.
ಇದನ್ನೂ ಓದಿ-Chance To Become Crorepati: ರೋಬೋಟ್ ಗೆ ನಿಮ್ಮ ಮುಖ ನೀಡಿ, 1.5 ಕೋಟಿ ರೂ. ಸಂಪಾದಿಸುವ ಸುವರ್ಣಾವಕಾಶ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ರಾಜಾರೋಷದ ಲುಕ್ ಹೊಂದಿರುವ ಬೈಕ್ - ಹಾರ್ಲೆ ಡೇವಿಡ್ ಸನ್ (HD Sportster S) ನ ಈ ಬೈಕ್ ನೋಡಲು ತುಂಬಾ ಆಕರ್ಷಕ ಹಾಗೂ ಐಶಾರಾಮಿಯಾಗಿದೆ.
2. 1250 ಸಿಸಿ ಇಂಜಿನ್ ಹೊಂದಿದೆ -ಹಾರ್ಲೆ-ಡೇವಿಡ್ ಸನ್ ನ ಈ ಬೈಕ್ ಗೆ ಪಾವರ್ ಫುಲ್ 1250 ಸಿಸಿ ಇಂಜಿನ್ ಅಳವಡಿಸಲಾಗಿದೆ.
3. ಅಂದಾಜು ಬೆಲೆ 13 ಲಕ್ಷ ರೂ.ಗಳು - ಈ ಜಬರ್ದಸ್ತ್ ಮೋಟರ್ ಸೈಕಲ್ ಬೆಲೆ 13 ಲಕ್ಷ ರೂ.ಗಳಾಗಿರುವ ಸಾಧ್ಯತೆ ಇದೆ.
4. ಪ್ರತಿಯೊಂದು ಆಂಗಲ್ ನಿಂದ ಜಬರ್ದಸ್ತ್ ಲುಕ್ - Harley Davidson Sportster S ಹಿಂಭಾಗದಿಂದಲೂ ಕೂಡ ನೋಡಲು ತುಂಬಾ ಪವರ್ಫುಲ್ ಆಗಿದೆ.