ಹಸೆಮಣೆ ಏರುವ ಹೊತ್ತಿನಲ್ಲಿ ಹಾಟ್‌ ಫೋಟೋಸ್‌ ಹಂಚಿಕೊಂಡ ಹರ್ಷಿಕಾ..! ಫೋಟೋಸ್‌ ನೋಡಿ

Harshika Poonacha : ನಟಿ ಹರ್ಷಿಕಾ ಪೂಣಚ್ಚ ಸ್ಯಾಂಡಲ್‌ವುಡ್‌ನ ಸ್ಟಾರ್‌ ನಟಿಯರಲ್ಲಿ ಒಬ್ಬರು. ಇತ್ತೀಚಿಗೆ ಅವರು ನಟ ಭುವನ್‌ ಜೊತೆ ಸಪ್ತಪದಿ ತುಳಿಯಲಿದ್ದಾರೆ ಎನ್ನುವ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ನಟಿ ಕೆಲವೊಂದಿಷ್ಟು ಹಾಟ್‌ ಪೋಟೋಸ್‌ ಅನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳಿಗೆ ತುಂಬಾ ಇಷ್ಟವಾಗಿದೆ.

1 /7

ಚಿಟ್ಟೆ ಬೆಡಗಿ ನಟಿ ಹರ್ಷಿಕಾ ಪೂಣಚ್ಚ ಚಂದನವನದ ಸ್ಟಾರ್‌ ನಟಿಯರಲ್ಲಿ ಒಬ್ಬರು.  

2 /7

ಕಿರುತೆಗೆ ಮೂಲಕ ಬಿಗ್‌ ಸ್ಕ್ರೀನ್‌ಗೆ ಕಾಲಿಟ್ಟ ಹರ್ಷಿಕಾ ಪೂಣಚ್ಚ ಸದ್ಯ ಕನ್ನಡದ ಬೇಡಿಕೆಯ ನಟಿಯರಲ್ಲಿ ಒಬ್ಬರು.  

3 /7

15ನೇ ವಯಸ್ಸಿನಲ್ಲಿ ಪಿಯುಸಿ ಚಿತ್ರದಲ್ಲಿ ನಟಿಸುವ ಮೂಲಕ ಹಿರಿತೆರೆಗೆ ಹರ್ಷಿಕಾ ಕಾಲಿಟ್ಟರು.  

4 /7

ಇನ್ನು ಪವರ್‌ ಸ್ಟಾರ್‌ ಪುನೀತ್‌ ನಟನೆ ಜಾಕಿ ಸಿನಿಮಾದ ಮೂಲಕ ಹರ್ಷಿಕಾ ಸಿನಿ ಪ್ರೇಕ್ಷಕರಿಗೆ ತುಂಬಾ ಹತ್ತಿರವಾದರು.  

5 /7

ಹರ್ಷಿಕಾ ಕನ್ನಡ ಸಿನಿಮಾಗಳಷ್ಟೇ ಅಲ್ಲದೆ ತಮಿಳು, ತೆಲುಗು, ಭೋಜ್‌ಪುರಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.  

6 /7

2021 ರಲ್ಲಿ ಪವನ್ ಸಿಂಗ್ ಅವರೊಂದಿಗೆ ಹಮ್ ಹೈ ರಾಹಿ ಪ್ಯಾರ್ ಕೆ ಚಿತ್ರದಿಂದ ಭೋಜ್‌ಪುರಿ ಪಾದಾರ್ಪಣೆ ಮಾಡಿದರು.  

7 /7

ಸದ್ಯ ಹರ್ಷಿಕಾ ಅವರು ನಟ ಭುವನ್ ಪೊನ್ನಣ್ಣ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.