ಫ್ರೆಂಡ್ಸ್‌ ಜೊತೆ ಬಾಲಿಯಲ್ಲಿ ಹರ್ಷಿಕಾ ಎಂಜಾಯ್ಮೆಂಟ್‌..! ಬ್ಯಾಚುಲರ್‌ ಪಾರ್ಟಿನಾ..?

Harshika poonacha : ಚಂದನವನದ ಕ್ಯೂಟ್‌ ಡಾಲ್‌ ನಟಿ ಹರ್ಷಿಕಾ ಪೂಣಚ್ಚ ಸದ್ಯ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಅವರ ಮದುವೆಗೆ ಕೆಲವೇ ದಿನಗಳು ಬಾಕಿ ಇವೆ. ಇದರ ನಡುವೆ ಚೆಲುವೆ ತಮ್ಮ ಸ್ನೇಹಿತರೊಂದಿಗೆ ಬಾಲಿಗೆ ಹಾರಿದ್ದು, ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ. ಈ ಕುರಿತು ಫೋಟೋಸ್‌ಗಳನ್ನು ತಮ್ಮ ಫ್ಯಾನ್ಸ್‌ಗಾಗಿ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
 

1 /6

ನಟಿ ಹರ್ಷಿಕಾ ಬಾಲಿಗೆ ತೆರಳಿದ್ದು, ತಮ್ಮ ಸ್ನೇಹಿತರೊಂದಿಗೆ ಸಖತ್‌ ಎಂಜಾಯ್‌ ಮಾಡುತ್ತಿದ್ದಾರೆ.  

2 /6

ಮದುವೆಗೆ ಕೆಲವೇ ಕೆಲುವು ದಿನಗಳು ಬಾಕಿ ಇರುವಾಗಲೇ ಬಾಲಿಗೆ ಬ್ಯಾಚುಲರ್‌ ಪಾರ್ಟಿ ಮಾಡೋಕೆ ಹೋಗಿದ್ದಾರೆ ಅಂತ ಅವರ ಫ್ಯಾನ್ಸ್‌ ಮಾತನಾಡಿಕೊಳ್ಳುತ್ತಿದ್ದಾರೆ.  

3 /6

ಕೊಡವ ಸಂಪ್ರದಾಯದಂತೆ ಹರ್ಷಿಕಾ-ಭುವನ್ ಅವರು ಆಗಸ್ಟ್ 24ಕ್ಕೆ ವಿರಾಜ್‌ಪೇಟೆಯಲ್ಲಿ ಅದ್ದೂರಿಯಾಗಿ ಮದುವೆಯಾಗಲಿದ್ದಾರೆ.  

4 /6

ಹಸೆಮಣೆ ಏರುವ ಮುಂಚೆಯೇ ನಟಿ ಹರ್ಷಿಕಾ ಸಿಂಗಲ್‌ ಲೈಫ್‌ ಎಂಜಾಯ್‌ ಮಾಡೋಕೆ ಬಾಲಿಗೆ ಸ್ನೇಹಿತರ ಜೊತೆ ಹೋಗಿದ್ದಾರೆ.  

5 /6

ಈ ಕುರಿತು ನಟಿ ಸೋಷಿಯಲ್ ಮೀಡಿಯಾದಲ್ಲಿ ಹಲವಾರು ಫೋಟೋಗಳನ್ನು ಹಂಚಿಕೊಂಡಿದ್ದಾರೆ.  

6 /6

ಬಾಲಿಯ ಸುಂದರ ದ್ವೀಪದಲ್ಲಿ ಸ್ಯಾಂಡಲ್‌ವುಡ್‌ ಕ್ಯೂಟ್‌ ಹುಡುಗಿ ಸಖತ್ತಾಗಿ ಕಾಣುತ್ತಿದ್ದಾರೆ.