ಮಗುವಿಗೆ ಬಾಳೆಹಣ್ಣು ತಿನ್ನಿಸುವುದರಿಂದ ಎಷ್ಟೆಲ್ಲಾ ಲಾಭವಿದೆ ಗೊತ್ತಾ?

Health Benefits of Banana: ಬಾಳೆಹಣ್ಣುಗಳು ಶಿಶುಗಳಿಗೆ ಆಹಾರವಾಗಿ ನೀಡುವುದು ಉತ್ತಮ ಎನ್ನಲಾಗುತ್ತದೆ. 

ಬಾಳೆಹಣ್ಣುಗಳು ಶಿಶುಗಳಿಗೆ ಆಹಾರವಾಗಿ ನೀಡುವುದು ಉತ್ತಮ ಎನ್ನಲಾಗುತ್ತದೆ. ಏಕೆಂದರೆ ಬಾಳೆಹಣ್ಣು ಬೇಗ ಜೀರ್ಣವಾಗುವುದರಿಂದ ಮಗುವಿಗೆ ಇದನ್ನು ನೀಡುವುದು ಉತ್ತಮವಾಗಿದೆ. 

1 /5

ಬಾಳೆಹಣ್ಣುಗಳು ಶಿಶುಗಳಿಗೆ ಆಹಾರವಾಗಿ ನೀಡುವುದು ಉತ್ತಮ ಎನ್ನಲಾಗುತ್ತದೆ.

2 /5

ಬಾಳೆಹಣ್ಣು ಬಹಳ ಮೆತ್ತಗಿದ್ದು ವಿಟಮಿನ್‌ಗಳು ಮತ್ತು ಖನಿಜಗಳಿಂದ ತುಂಬಿರುತ್ತವೆ

3 /5

ಮಗುವಿಗೆ ಬರೀ ಬಾಳೆಹಣ್ಣನ್ನು ಮೆತ್ತಗೆ ಮಾಡಿ ತಿನ್ನಿಸಬಹುದು ಇಲ್ಲವಾದರೆ ಇದನ್ನು ಇನ್ನಿತರ ಆಹಾರದ ಜೊತೆಗೆ ಮಿಕ್ಸ್ ಮಾಡಿ ಸಹ ತಿನ್ನಿಸಬಹುದು

4 /5

ಪೊಟ್ಯಾಸಿಯಮ್‌ನ ಉತ್ತಮ ಮೂಲಗಳಲ್ಲಿ ಒಂದು ಬಾಳೆಹಣ್ಣು 

5 /5

ಜೀರ್ಣಿಸಿಕೊಳ್ಳಲು ಸಾಧ್ಯವಾಗುವಂತಹ ಸರಳವಾದ ಆಹಾರವಾದ ಕಾರಣ ಮಗುವಿಗೆ ಉತ್ತಮವಾಗಿದೆ.