ರಾತ್ರಿ ಮಲಗುವ ಮುನ್ನ ಹಾಲಿಗೆ ಈ ವಸ್ತು ಬೆರೆಸಿ ಕುಡಿದರೆ ಚುರುಕಾಗುವುದು ಮಂದ ದೃಷ್ಟಿ !ಕನ್ನಡಕ್ಕಕ್ಕೆ ಶಾಶ್ವತವಾಗಿ ಹೇಳಬಹುದು ಗುಡ್ ಬೈ

Drink to improve eye vision:ರಾತ್ರಿ ಮಲಗುವ ಹಾಲಿಗೆ ಈ ಪುಡಿಯನ್ನು ಬೆರೆಸಿ ಕುಡಿದರೆ ಮಂದ ದೃಷ್ಟಿ ನಿಧಾನವಾಗಿ ಚುರುಕಾಗುತ್ತದೆ.
 

Drink to improve eye vision:ಇತ್ತೀಚಿನ ದಿನಗಳಲ್ಲಿ ಜನರು ಮೊಬೈಲ್, ಲ್ಯಾಪ್‌ಟಾಪ್ ಮತ್ತು ಇತರ ಗ್ಯಾಜೆಟ್‌ಗಳನ್ನು ಹೆಚ್ಚು ಬಳಸುತ್ತಾರೆ.ಅವುಗಳಿಂದ ದೂರವಿರುವುದು ಕಷ್ಟಕರ.ಕಚೇರಿ ಕೆಲಸ ಅಥವಾ ಮಕ್ಕಳ ಶಿಕ್ಷಣ, ಪ್ರಾಜೆಕ್ಟ್‌ಗಳು, ಆನ್‌ಲೈನ್ ಫಿಟ್‌ನೆಸ್ ತರಗತಿಗಳು ಹೀಗೆ ಹತ್ತು ಹಲವು ಕಾರಣಗಳಿಗಾಗಿ  ದೀರ್ಘಕಾಲ  ಸ್ಕ್ರೀನ್ ಮುಂದೆ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಇದು ನೇರವಾಗಿ ಪರಿಣಾಮ ಬೀರುವುದು ದೃಷ್ಟಿಯ ಮೇಲೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಮಕ್ಕಳು ಕೂಡಾ ಕನ್ನಡಕ್ಕ ಧರಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ ಹಲವಾರು ಇರಬಹುದು. 

2 /8

ಕೆಲವು ನೈಸರ್ಗಿಕ ವಸ್ತುಗಳನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯದಲ್ಲಿ ಸೇವಿಸಿದರೆ, ಕಣ್ಣಿನ ಸಮಸ್ಯೆಯನ್ನು ಪರಿಹರಿಸಬಹುದು.ಕಣ್ಣಿನ ಆಯಾಸ, ನೋವು,ಕಿರಿಕಿರಿ ಮತ್ತು ಶುಷ್ಕತೆಯಂತಹ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯಬಹುದು.

3 /8

 ನಾವಿಲ್ಲಿ ಹೇಳುವ ನೈಸರ್ಗಿಕ ಪರಿಹಾರವನ್ನು ಬಳಸಿದರೆ ಕಣ್ಣಿನ ದೃಷ್ಟಿ ಮತ್ತೆ ಚುರುಕಾಗುವುದು. ಮಂದ ದೃಷ್ಟಿ ಮತ್ತೆ ತೇಜಸ್ಸು ಪಡೆದುಕೊಳ್ಳುವುದು. 

4 /8

ಬಾದಾಮಿಯಲ್ಲಿ ಕಂಡುಬರುವ ಆರೋಗ್ಯಕರ ಕೊಬ್ಬುಗಳು ಮೆದುಳು ಮತ್ತು ಕಣ್ಣುಗಳ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಕಲ್ಲು ಸಕ್ಕರೆ ಕೂಡಾ   ಕಣ್ಣುಗಳ ಆರೋಗ್ಯಕ್ಕೆ ಪ್ರಯೋಜನಕಾರಿ. 

5 /8

ಬಾದಾಮಿ ಮತ್ತು ಕಲ್ಲು ಸಕ್ಕರೆಯನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ, ದೃಷ್ಟಿಯನ್ನು ಸುಧಾರಿಸುತ್ತದೆ.ಕಣ್ಣಿನ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.  

6 /8

ಒಂದು ಹಿಡಿ ಬಾದಾಮಿ,3 ಚಮಚ ಹಸಿ ಸೊಂಫು ಮತ್ತು ಸ್ವಲ್ಪ ಕಲ್ಲು ಸಕ್ಕರೆ  ಚೆನ್ನಾಗಿ ಪುಡಿ ಮಾಡಿಕೊಳ್ಳಿ. ಈ ಪುಡಿಯನ್ನು ಬೆಚ್ಚಗಿನ ಹಾಲಿನಲ್ಲಿ 1 ಟೀಚಮಚ ಸೇರಿಸಿ ರಾತ್ರಿ ಮಲಗುವ ಮುನ್ನ ಕುಡಿಯಿರಿ.   

7 /8

ಈ ಹಾಲನ್ನು ನಿತ್ಯ ಸೇವಿಸುತ್ತಾ ಬಂದರೆ ಕಣ್ಣ ದೃಷ್ಟಿ ಮತ್ತು ಮೆದುಳು ಎರಡೂ ಚುರುಕಾಗುವುದು. ನಿಧಾನವಾಗಿ ಕನ್ನಡಕ್ಕವನ್ನು ನಿಮ್ಮಿಂದ ದೂರ ಮಾಡಬಹುದು

8 /8

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.