Weight Loss: ತೂಕ ಇಳಿಕೆಗೆ ಒಂದು ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬೇಕು?

Weight Loss: ತೂಕ ಇಳಿಸಿಕೊಳ್ಳಲು ಬಯಸುವರು ತಮ್ಮ ದಿನನಿತ್ಯದ ಆಹಾರದಲ್ಲಿ ಮೊಟ್ಟೆ ಮತ್ತು ಚಿಕನ್ ಬಳಸುತ್ತಾರೆ. ಈ ಆಹಾರದಲ್ಲಿ ಪ್ರೋಟೀನ್‌ ಹೆಚ್ಚಾಗಿರುತ್ತದೆ. 
 

Weight Loss: ತೂಕ ಇಳಿಸಿಕೊಳ್ಳಲು ಬಯಸುವರು ತಮ್ಮ ದಿನನಿತ್ಯದ ಆಹಾರದಲ್ಲಿ ಮೊಟ್ಟೆ ಮತ್ತು ಚಿಕನ್ ಬಳಸುತ್ತಾರೆ. ಈ ಆಹಾರದಲ್ಲಿ ಪ್ರೋಟೀನ್‌ ಹೆಚ್ಚಾಗಿರುತ್ತದೆ. ಒಂದು ಮೊಟ್ಟೆಯಲ್ಲಿ 75 ಕ್ಯಾಲೋರಿಗಳು, 7 ಗ್ರಾಂ ಉತ್ತಮ ಗುಣಮಟ್ಟದ ಪ್ರೊಟೀನ್, 5 ಗ್ರಾಂ ಕೊಬ್ಬು ಮತ್ತು 1.6 ಗ್ರಾಂ ಸ್ಯಾಚುರೇಟೆಡ್ ಕೊಬ್ಬು, ಜೊತೆಗೆ ಕಬ್ಬಿಣ, ಜೀವಸತ್ವಗಳ ಜತೆಗೆ ದೇಹಕ್ಕೆ ಬೇಕಾದ ಖನಿಜಾಂಶಗಳು ಇರುತ್ತವೆ. 
 

1 /5

ತೂಕ ಇಳಿಸಿಕೊಳ್ಳಲು ಬಯಸುವರು ತಮ್ಮ ದಿನನಿತ್ಯದ ಆಹಾರದಲ್ಲಿ ಮೊಟ್ಟೆ ಮತ್ತು ಚಿಕನ್ ಬಳಸುತ್ತಾರೆ. ಈ ಆಹಾರದಲ್ಲಿ ಪ್ರೋಟೀನ್‌ ಹೆಚ್ಚಾಗಿರುತ್ತದೆ. 

2 /5

ಒಂದು ಮೊಟ್ಟೆಯಲ್ಲಿ 75 ಕ್ಯಾಲೋರಿಗಳು, 7 ಗ್ರಾಂ ಉತ್ತಮ ಗುಣಮಟ್ಟದ ಪ್ರೊಟೀನ್, 5 ಗ್ರಾಂ ಕೊಬ್ಬು ಮತ್ತು 1.6 ಗ್ರಾಂ ಸ್ಯಾಚುರೇಟೆಡ್ ಕೊಬ್ಬು, ಜೊತೆಗೆ ಕಬ್ಬಿಣ, ಜೀವಸತ್ವಗಳ ಜತೆಗೆ ದೇಹಕ್ಕೆ ಬೇಕಾದ ಖನಿಜಾಂಶಗಳು ಇರುತ್ತವೆ. 

3 /5

ಪ್ರೋಟೀನ್ ಚಯಾಪಚಯವನ್ನು ಉತ್ತೇಜಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ. 

4 /5

ಮಿತಿ ಮೀರಿ ಹೆಚ್ಚು ಮೊಟ್ಟೆ ಸೇವಿಸುತ್ತಿದ್ದರೆ ದೇಹದಲ್ಲಿ ಅನಾರೋಗ್ಯ ಸಮಸ್ಯೆ ಕಾಣಬಹುದು. ಅತಿಯಾದ ಕೊಬ್ಬು ಶೇಖರಣೆ ಆಗುವ ಸಾಧ್ಯತೆಯೂ ಇದೆ. ಹೀಗಾಗಿ ಮಿತಿಯಾಗಿ ಸೇವಿಸಬೇಕು. 

5 /5

ಸರಾಸರಿ ವಯಸ್ಕರಿಗೆ, ದಿನಕ್ಕೆ ಎರಡು ಸಂಪೂರ್ಣ ಮೊಟ್ಟೆಗಳು ಸಾಕು. ಇದರಿಂದ ದೇಹಕ್ಕೆ ಬೇಕಾಗುವ ಪ್ರೋಟೀನ್‌ ಲಭ್ಯವಾಗಲಿದೆ. ಹೀಗಾಗಿ ಪ್ರತಿದಿನ ಎರಡು ಮೊಟ್ಟೆ ತೂಕ ಇಳಿಕೆಗೆ ಸಹಕಾರಿ.