ಅಮರ ಶಿಲ್ಪಿ ಜಕ್ಕಣ್ಣ ನಿನ್ನ ನೋಡಿ ಬೆರಗಾದ, ಕುಂಚರಾಜ ರವಿಮರ್ಮ ಮೈಮರೆತು ಶರಣಾದ..!

Ileana D'Cruz : ಬಿಟೌನ್‌ ಹಾಟ್‌ ಬಾಂಬ್‌, ಗೋವಾ ಗೊಂಬೆ ನಟಿ ಇಲಿಯಾನಾ ಪಡ್ಡೆ ಹುಡುಗರ ಅಚ್ಚುಮೆಚ್ಚು. ಟಾಲಿವುಡ್‌ನ ʼದೇವದಾಸ್‌ʼ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಬ್ಯೂಟಿಯ ಬಿಕಿನಿ ತೊಟ್ಟ ಹಾಟ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಗೋವಾ ಗೊಂಬೆ ನಟಿ ಇಲಿಯಾನಾ ಪಡ್ಡೆ ಹುಡುಗರ ಅಚ್ಚುಮೆಚ್ಚು. ಟಾಲಿವುಡ್‌ನ ʼದೇವದಾಸ್‌ʼ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಬ್ಯೂಟಿಯ ಬಿಕಿನಿ ತೊಟ್ಟ ಹಾಟ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

1 /6

 ಕನ್ನಡದಲ್ಲಿ ಹುಡುಗ ಹುಡುಗಿ ಸಿನಿಮಾದಲ್ಲಿ ನಟಿಸಿ ಕನ್ನಡಿಗರ ಹೃದಯ ಗೆದ್ದಿದ್ದ ನಟಿ ಇಲಿಯಾನ ಇದೀಗ ತಮ್ಮ ಬಿಕಿನಿ ಫೋಟೋ ಶೇರ್​ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

2 /6

ಟಾಲಿವುಡ್‌ನ ಹಾಟ್‌ ಪೇವರಿಟ್‌ ನಟಿ ದೇವದಾಸ್‌ ಸಿನಿಮಾ ನಂತರ ಸೂಪರ್‌ ಸ್ಟಾರ್‌ ಮಹೇಶ್ ಬಾಬು ಮತ್ತು ಪುರಿ ಕಾಂಬಿನೇಷನ್‌ನ ‘ಪೋಕಿರಿ’ ಚಿತ್ರದಲ್ಲಿ ನಟಿಸಿ ಸ್ಟಾರ್ ಹೀರೋಯಿನ್ ಖ್ಯಾತಿಗೆ ಪಾತ್ರರಾದರು.

3 /6

ತೆಲುಗು ಸಿನಿಮಾರಂಗದಿಂದ ಬಾಲಿವುಡ್‌ಗೆ ಹಾರಿದ ಬ್ಯೂಟಿ, ಹಿಂದಿ ಸಿನಿಮಾಗಳಲ್ಲೂ ಕಮಾಲ್‌ ಮಾಡಿದರು. ಬರ್ಫಿ’, ‘ಪಟ ಪೋಸ್ಟರ್ ನಿಖಲಾ ಹೀರೋ’, ‘ಮೇನ್ ತೇರಾ ಹೀರೋ’, ‘ರುಸ್ತುಂ’ ಸಿನಿಮಾಗಳಲ್ಲಿ ನಟಿಸಿ ಒಳ್ಳೆ ಹಿಟ್ ಗಿಟ್ಟಿಸಿಕೊಂಡರು.  

4 /6

ಗೋವಾ ಬ್ಯೂಟಿ ಇಲಿಯಾನಾಗೆ ಟಾಲಿವುಡ್‌ನಲ್ಲಿ ಬಹು ಬೇಡಿಕೆ ಇತ್ತು. ಮಹೇಶ್ ಬಾಬು, ಪವನ್ ಕಲ್ಯಾನ್‌, ಪ್ರಭಾಸ್, ಅಲ್ಲು ಅರ್ಜುನ್‌, ಜೂ. ಎನ್‌ಟಿಆರ್, ರವಿತೇಜ ಸೇರಿದಂತೆ ಸೂಪರ್‌ ಸ್ಟಾರ್‌ಗಳ ಜೊತೆ ಇಲಿಯಾನ ನಟಿಸಿ ಸೈ ಎನಿಸಿಕೊಂಡಿದ್ದಾರೆ.

5 /6

ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ಆ್ಯಕ್ಟೀವ್ ಆಗಿರುವ ಬೆಡಗಿ ಆಗಾಗ ಶಾರ್ಟ್‌ ಹಾಟ್‌ ಫೋಟೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ಸದ್ಯ ಯಲ್ಲೋ ಬಿಕಿನಿ ತೊಟ್ಟು ಮಿರರ್‌ ಮುಂದೆ ನಿಂತು ತೆಗೆದುಕೊಂಡ ಫೋಟೋ ನೆಟಿಜನ್ಸ್‌ ನಿದ್ದೆ ಕದ್ದಿದೆ.

6 /6

ಆಸ್ಟ್ರೇಲಿಯನ್ ಛಾಯಾಗ್ರಾಹಕನನ್ನು ಪ್ರೀತಿಸುತ್ತಿದ್ದ ಇಲಿಯಾನಾ ಮದುವೆಯೂ ಆದರು. ಆದ್ರೆ, ಕೆಲವು ಕಾರಣಗಳಿಂದ ಅನಿರೀಕ್ಷಿತವಾಗಿ ಬೇರೆಯಾದರು. ಅಲ್ಲದೆ, ಬಹಳ ದಿನಗಳ ಕಾಲ ಖಿನ್ನತೆಯಲ್ಲಿರುವುದಾಗಿ ಸ್ವತಃ ಹೇಳಿಕೊಂಡಿದ್ದರು. ಸದ್ಯ ಸ್ಟಾಂಗ್‌ ಗರ್ಲ್‌ ಎಲ್ಲ ನೋವನ್ನು ಬದಿಗಿಟ್ಟು ಸಿನಿ ಲೋಕದಲ್ಲಿ ಸ್ಟಾರ್‌ ಆಗಿ ಮಿಂಚುತ್ತಿದ್ದಾರೆ.