Independence Day: ಸ್ಮಾರ್ಟ್ ಟಿವಿಯಿಂದ ಫೋನ್‍ವರೆಗೆ ಗೀಫ್ಟ್ ನೀಡಲು ಟಾಪ್ 10 ಗ್ಯಾಜೆಟ್‌ಗಳು

Independence Day 2023 Gadgets gifts: ಸ್ವಾತಂತ್ರ್ಯ ದಿನದ ಈ ಸಂದರ್ಭದಲ್ಲಿ ವಿಜಯ್ ಸೇಲ್ಸ್ ಹಲವು ಕೊಡುಗೆಗಳನ್ನು ಹೊರತಂದಿದೆ. ವಿಜಯ್ ಸೇಲ್ಸ್ ನಲ್ಲಿ ಯಾವ ಉತ್ಪನ್ನದ ಮೇಲೆ ಎಷ್ಟು ಡಿಸ್ಕೌಂಟ್ ಲಭ್ಯವಿದೆ ಎಂಬುದನ್ನು ತಿಳಿಯಿರಿ.

ಸ್ವಾತಂತ್ರ್ಯ ದಿನದ  ಕೊಡುಗೆಗಳು: ಆಗಸ್ಟ್ 15ರಂದು ದೇಶವು 77ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಈ ಸಂದರ್ಭದಲ್ಲಿ ಅನೇಕ ಗ್ಯಾಜೆಟ್‌ಗಳ ಮೇಲೆ ಭಾರೀ ರಿಯಾಯಿತಿಗಳು ಲಭ್ಯವಿವೆ. ಸ್ವಾತಂತ್ರ್ಯ ದಿನದಂದು ನಿಮ್ಮ ಕುಟುಂಬಸ್ಥರಿಗೆ ಅಥವಾ ಸ್ನೇಹಿತರಿಗೆ ಉಡುಗೊರೆಯಾಗಿ ನೀಡಲು ನೀವು ಯೋಚಿಸುತ್ತಿದ್ದರೆ, ಇಂದು ಉತ್ತಮ ಅವಕಾಶ. ಈ ಪಟ್ಟಿಯಲ್ಲಿ ಸ್ಮಾರ್ಟ್‌ಫೋನ್‌ಗಳು, ಸ್ಮಾರ್ಟ್ ಟಿವಿಗಳು, ಲ್ಯಾಪ್‌ಟಾಪ್‌ಗಳು, ಸ್ಮಾರ್ಟ್‌ವಾಚ್‌ಗಳು ಸೇರಿದಂತೆ ಹಲವು ಗ್ಯಾಜೆಟ್‌ಗಳಿವೆ. ಬೆಲೆಬಾಳುವ ವಸ್ತುಗಳು ಇಂದು ಅತ್ಯಂತ ಅಗ್ಗವಾಗಿ ದೊರೆಯುತ್ತವೆ. ಈ ಸಂದರ್ಭದಲ್ಲಿ ವಿಜಯ್ ಸೇಲ್ಸ್ ಹಲವು ಕೊಡುಗೆಗಳನ್ನು ಹೊರತಂದಿದೆ. ವಿಜಯ್ ಸೇಲ್ಸ್ ನಲ್ಲಿ ಯಾವ ಉತ್ಪನ್ನದ ಮೇಲೆ ಎಷ್ಟು ಡಿಸ್ಕೌಂಟ್ ಲಭ್ಯವಿದೆ ಎಂಬುದನ್ನು ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

Samsung Galaxy A14 5G ನ 4GB RAM + 64GB ಸ್ಟೋರೇಜ್ ಬೆಲೆ 15,498 ರೂ. ಇದೆ. ಗ್ರಾಹಕರು HDFC ಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ EMI ವಹಿವಾಟುಗಳ ಮೇಲೆ 3000 ರೂ.ಗಳ ರಿಯಾಯಿತಿ  ಪಡೆಯಬಹುದು. ಈ ಫೋನ್ 6.6-ಇಂಚಿನ FHD + ಡಿಸ್ಪ್ಲೇ, 50MP ಕ್ಯಾಮೆರಾ ಮತ್ತು ಮುಂಭಾಗದಲ್ಲಿ 13MP ಕ್ಯಾಮೆರಾ ಹೊಂದಿದೆ. ಇದು 5000mAh ಬ್ಯಾಟರಿಯನ್ನು ಹೊಂದಿದೆ.

2 /5

ಸ್ಮಾರ್ಟ್ ಟಿವಿ ವಿಷಯಕ್ಕೆ ಬಂದಾಗ ಸೋನಿ ಟಿವಿಯ ಮೊದಲ ಹೆಸರು ಬರುತ್ತದೆ. ಸೋನಿಯ 55 ಇಂಚಿನ ಸ್ಮಾರ್ಟ್ ಟಿವಿ ವಿಜಯ್ ಸೇಲ್ಸ್‌ನಲ್ಲಿ 63,160 ರೂ.ಗೆ ಲಭ್ಯವಿದೆ. ಗ್ರಾಹಕರು HDFC ಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ EMI ವಹಿವಾಟುಗಳಲ್ಲಿ 3000 ರೂ.ಗಳ ರಿಯಾಯಿತಿ ಪಡೆಯುತ್ತಾರೆ.

3 /5

Lenovo Tab M10 HD 2nd Gen (4GB RAM, 64GB ROM) ರೂಪಾಂತರದ ಬೆಲೆ 14,999 ರೂ. ಇದೆ. ಟ್ಯಾಬ್ 10.1-ಇಂಚಿನ HD ಡಿಸ್ಪ್ಲೇ, 8MP ಪ್ರಾಥಮಿಕ ಕ್ಯಾಮೆರಾ ಮತ್ತು ಡಾಲ್ಬಿ ಅಟ್ಮಾಸ್ ಸೌಂಡ್‍ ಹೊಂದಿದೆ.  

4 /5

ASUS Vivobook 15 15.6 ಇಂಚಿನ ಡಿಸ್ಪ್ಲೇ ಹೊಂದಿದೆ. ಇದರ ಬೆಲೆ 38,990 ರೂ. ಇದೆ. ಇದರ ಮೇಲೂ HDFC ಬ್ಯಾಂಕ್‌ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ EMI ವಹಿವಾಟುಗಳಲ್ಲಿ 3000 ರೂ. ರಿಯಾಯಿತಿ ಪಡೆಯಬಹುದು.

5 /5

Noise ColorFit Ultra 3 ಬೆಲೆ 4,499 ರೂ.ಇದೆ. ಇದು 150 ವಾಚ್ ಫೇಸ್‍ಗಳನ್ನು ಮತ್ತು 1.96 ಇಂಚಿನ ಡಿಸ್ಪ್ಲೇಯನ್ನು ಹೊಂದಿದೆ. ಇದು ಒಂದೇ ಚಾರ್ಜ್‌ನಲ್ಲಿ 7 ದಿನಗಳವರೆಗೆ ಇರುತ್ತದೆ.