Photo Gallery: ಫೋಟೋ ಶೂಟ್ ನಲ್ಲಿ ಮಿಂಚಿದ 'ಚೆಲುವೆಯೇ ನಿನ್ನೆ ನೋಡಲು' ನಟಿ ಸೋನಾಲ್ ಚೌಹಾಣ್

  • Aug 25, 2020, 22:43 PM IST

ರೂಪದರ್ಶಿ, ಗಾಯಕಿ ಮತ್ತು ನಟಿ ಸೋನಾಲ್ ಚೌಹಾನ್ ಮುಖ್ಯವಾಗಿ ತೆಲುಗು ಮತ್ತು ಹಿಂದಿ ಚಿತ್ರರಂಗದಲ್ಲಿ ಕಾರ್ಯ ನಿರ್ವಹಿಸಿದ್ದಾರೆ.ಅವರು ಹಲವಾರು ಸೌಂದರ್ಯ ಸ್ಪರ್ಧೆಗಳಲ್ಲಿ ಗೆದ್ದಿದ್ದಾರೆ ಮತ್ತು ಜನ್ನತ್ ಚಿತ್ರದಲ್ಲಿ ನಟಿಯಾಗಿ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.ಇನ್ನೂ ಕನ್ನಡದಲ್ಲಿ ಶಿವರಾಜ್ ಕುಮಾರ್ ಅಭಿನಯದ ಚಲುವೆಯೇ ನಿನ್ನ ನೋಡಲು ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. 

Photos Courtesy: Facebook ( Sonal Chauhan)

1 /12

2 /12

3 /12

4 /12

5 /12

6 /12

7 /12

8 /12

9 /12

10 /12

11 /12

12 /12