ಗ್ಲಾಮರಸ್ ಫೋಟೋ ಶೂಟ್ ನಲ್ಲಿ ಮಿಂಚಿದ ಮಾಡೆಲ್ ಅಲಂಕೃತ ಸಹಾಯ್

  • Jan 02, 2021, 20:11 PM IST

ಭಾರತೀಯ ಮಾಡೆಲ್ ಅಲಂಕೃತ ಸಹೈ ಸೌಂದರ್ಯ ಸ್ಪರ್ಧೆಯ ಶೀರ್ಷಿಕೆದಾರರಾಗಿದ್ದು, ಅವರು 2014 ರಲ್ಲಿ ಮಿಸ್ ಇಂಡಿಯಾ ಅರ್ಥ್ ಕಿರೀಟವನ್ನು ಪಡೆದಿದ್ದಾರೆ.ಫಿಲಿಪೈನ್ಸ್‌ನಲ್ಲಿ ನಡೆದ ಮಿಸ್ ಅರ್ಥ್ ಸ್ಪರ್ಧೆಯಲ್ಲಿ 7 ಪ್ರಶಸ್ತಿಗಳನ್ನು ಗೆದ್ದ ಮೊದಲ ಭಾರತೀಯಳು ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. 2018ರಲ್ಲಿ ಲವ್ ಪರ್ ಸ್ಕ್ವೇರ್ ಫೂಟ್ ಎಂಬ ನೆಟ್‌ಫ್ಲಿಕ್ಸ್ ರೊಮ್ಯಾಂಟಿಕ್ ಹಾಸ್ಯ ಚಿತ್ರದ ಮೂಲಕ ಅವರು ನಟನೆಗೆ ಪಾದಾರ್ಪಣೆ ಮಾಡಿದರು.

Photo Courtsey: Alankrita Sahai (facebook)

1 /7

2 /7

3 /7

4 /7

5 /7

6 /7

7 /7