ಯಾವ ಅರಮನೆಗಿಂತಲೂ ಕಡಿಮೆಯಿಲ್ಲ ಮೆಗಾಸ್ಟಾರ್ ಚಿರಂಜೀವಿ ಮನೆ ! ಅತ್ಯದ್ಭುತವಾಗಿದೆ ಮನೆಯೊಳಗಿನ ವಿನ್ಯಾಸ !ಇಲ್ಲಿವೆ ಒಳಾಂಗಣ ಫೋಟೋಗಳು

Chiranjeevi  House : ಮೆಗಾಸ್ಟಾರ್ ಚಿರಂಜೀವಿ  ವಾಸಿಸುವ ಮನೆ ಅರಮನೆಯಂತೆ ಇದೆ. ಇಲ್ಲಿಎಲ್ಲಾ ರೀತಿಯ ಸೌಕರ್ಯ ಕೂಡಾ ಇದೆ. ಈ ಅರಮನೆಯಂಥ ಮನೆಯ ಒಳಗಿನ ಫೋಟೋಗಳು ಇಲ್ಲಿವೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /10

ಮೆಗಾಸ್ಟಾರ್ ಚಿರಂಜೀವಿಯ ಪರಿಚಯ ಯಾರಿಗೂ ಬೇಕಿಲ್ಲ. ತೆಲುಗು ಚಿತ್ರರಂಗದಲ್ಲಿ ಮಿಂಚಿದ ನಟನಾದರೂ ಇಡೀ ದೇಶದಲ್ಲಿ ಇವರಿಗೆ ದೊಡ್ಡ ಹೆಸರಿದೆ.

2 /10

ವಯಸ್ಸು ೭೦ರ ಆಸುಪಾಸಿನಲ್ಲಿದ್ದರೂ ಬಹಲ್ ಆಕ್ಟಿವ್ ಆಗಿರುವ ನಟ. ಈ ವಯಸ್ಸಿನಲ್ಲಿಯೂ ಚಿರಂಜೀವಿ ತನ್ನದೇ ಆದ ವರ್ಚಸ್ಸನ್ನು ಉಳಿಸಿಕೊಂಡಿದ್ದಾರೆ. ಇವರು ಚಿತ್ರಕ್ಕಾಗಿ ಸುಮಾರು 50 ಕೋಟಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗುತ್ತದೆ.

3 /10

90ರ ದಶಕದಲ್ಲಿ ಕೋಟಿ ಸಂಭಾವನೆ ಪಡೆದ ಮೊದಲ ತಾರೆ ಇವರು, ಹಾಗಾಗಿ ಅವರ ಲೈಫ್ ಸ್ಟೈಲ್ ಕೂಡಾ ಬಹಲ್ ಐಶಾರಮಿ. ಇದು ಅವರ ಮನೆಯ ನಿವ್ಯಾಸದಲ್ಲಿಯೀ ಗೋಚರಿಸುತ್ತದೆ.   

4 /10

ಅಂದ ಹಾಗೆ ಮೆಗಾಸ್ಟಾರ್ ಮನೆ ಟಾಲಿವುಡ್‌ನಲ್ಲಿ ಸಂಚಲನ ಮೂಡಿಸಿದೆ. ಬೆಟ್ಟದ ಮೇಲಿರುವ ಚಿರಂಜೀವಿ ಅವರ ಐಷಾರಾಮಿ ಮನೆ ನೋಡಿ ಎಂಥವರೂ ಮೂಕ ವಿಸ್ಮಿತರಾಗುತ್ತಾರೆ.

5 /10

ಮೆಗಾಸ್ಟಾರ್ ಮನೆ ವಿನ್ಯಾಸದ ದೃಷ್ಟಿಯಿಂದಲೂ ಅತ್ಯದ್ಭುತವಾಗಿದೆ. ಈ ಮನೆಯೊಳಗೆ ಎಲ್ಲಾ ರೀತಿಯ ಸವಲತ್ತುಗಳು ಕೂಡಾ ಇವೆ.

6 /10

ಇವರ ಈ ಮನೆ ನಿರ್ಮಾಣಕ್ಕೆ ಬರೋಬ್ಬರಿ 33 ಕೋಟಿ ಖರ್ಚು ಮಾಡಲಾಗಿದೆ ಎನ್ನಲಾಗುತ್ತಿದೆ. ಈ ಮನೆಯಲ್ಲಿ ಎಲ್ಲರನ್ನೂ ಮೋಡಿ ಮಾಡುವುದೇ ಗಾರ್ಡನ್. 

7 /10

ಅಲ್ಲದೆ ಮನೆ ಮುಂದೆ ಸ್ವಿಮ್ಮಿಂಗ್ ಪೂಲ್  ಇದೆ.ಇಲ್ಲಿಂದ ಉದಯಿಸುತ್ತಿರುವ ಸೂರ್ಯನ ಸೌಂದರ್ಯವನ್ನು ಸವಿಯಬಹುದು. ಚಿರಂಜೀವಿ ಇಲ್ಲಿನ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮಗಳನ್ನು ಪೋಸ್ಟ್ ಮಾಡುತ್ತಾ ಇರುತ್ತಾರೆ.   

8 /10

ಇವರ ಮನೆಯ ನೆಲ ಮಹಡಿಯಲ್ಲಿ ದೇವರ ಕೋಣೆ ಇದೆ. ದೇವರ ಕೋಣೆಯನ್ನು ಕೂಡಾ ಬಹಳ ಸುಂದರವಾಗಿ ವಿನ್ಯಾಸ ಮಾಡಲಾಗಿದೆ. 

9 /10

ಇನ್ನು ಮನೆಯ ಮುಂದೆ ದೊಡ್ಡ ಲಾನ್, ಹೂವಿನ ಮರಗಳು, ದೊಡ್ಡ ಈಜುಕೊಳ, ಅಲ್ಲೇ ಪಕ್ಕದಲ್ ಸಾಲು ಗಟ್ಟಿ ನಿಂತಿರುವ ಕಾರು ಎಲ್ಲವೂ ಬಹಳ ಸುಂದರ. 

10 /10

ಬೆಂಗಳೂರಿನಲ್ಲಿಯೂ ಇವರು ಸುಂದರ ಮನೆಯನ್ನು ಹೊಂದಿದ್ದಾರೆ.