ಚಿತ್ರರಂಗದಲ್ಲಿ ಒಂದು ನಿರ್ದಿಷ್ಟ ಮಟ್ಟಕ್ಕೆ ಏರುವುದು ಎಷ್ಟು ಕಷ್ಟವೋ, ಆ ತಾರಾಪಟ್ಟವನ್ನಉಳಿಸಿಕೊಳ್ಳುವುದು ಇನ್ನೂ ಕಷ್ಟ. ರಾತ್ರೋರಾತ್ರಿ ಸೂಪರ್ಸ್ಟಾರ್ಗಳಾದ ಜನರು ಇಲ್ಲಿದ್ದಾರೆ. ಅದೇ ರೀತಿ ಮಾಡಿದ ತಪ್ಪಿಗೆ ಸ್ಟಾರ್ ನಟನೊಬ್ಬನ ವೃತ್ತಿಜೀವವೇ ಉಲ್ಟಾಪಲ್ಟಾ ಆಗಿರುವ ಸ್ಟೋರಿ ಇಲ್ಲಿದೆ.
Ram Charan health updates : ಬಹುನಿರೀಕ್ಷಿತ "ಪೆದ್ದಿ" ಚಿತ್ರದ ಚಿತ್ರೀಕರಣದ ವೇಳೆ ರಾಮ್ ಚರಣ್ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಅವರಿಗೆ ಶಸ್ತ ಚಿಕಿತ್ಸೆ ಮಾಡಲಾಗಿದೆ. ಈ ಕುರಿತು ಸ್ವತಃ ಚಿರಂಜೀವಿಯರು ಮಾಹಿತಿ ನೀಡಿದ್ದಾರೆ.. ಇದರಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ.
Mega star Chiranjeevi reveals : ಮೆಗಾಸ್ಟಾರ್ ಈ ಹೆಸರು ಕೇಳಿದ್ರೆ ಸಾಕು ಪ್ರೇಕ್ಷಕರ ಎದೆಯಲ್ಲಿ ತಿಳಿಯದ ರೋಮಾಂಚನ, ಅಲ್ಲದೆ, ಟಾಲಿವುಡ್ ಆಳುತ್ತಿರುವ ಸ್ಟಾರ್ ನಟರಲ್ಲಿ ಚಿರಂಜೀವಿಯವರೂ ಸಹ ಒಬ್ಬರು. ಇಂತಹ ದಿಗ್ಗಜ ನಟರನ್ನೂ ಸಹ ಹೆದರಿಸಿದ ಏಕೈಕ ತೆಲುಗು ನಾಯಕ ಒಬ್ಬರಿದ್ದಾರೆ.. ಅವರು ಯಾರ್ ಗೊತ್ತಾ?.. ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ..
Actress Venniradai Nirmala: ಸ್ಟಾರ್ ನಟನೊಬ್ಬ ತನಗೆ ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂದು ಜನಪ್ರಿಯ ಹಿರಿಯ ನಟಿ ವೆನ್ನಿರಾದೈ ನಿರ್ಮಲಾ ಮಾಡಿದ ಕಾಮೆಂಟ್ ಈಗ ವೈರಲ್ ಆಗುತ್ತಿವೆ..
Ram Charan Upasana Konidela kids : ಇತ್ತೀಚೆಗೆ ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಮತ್ತು ಉಪಾಸನ ದಂಪತಿ ಅವಳಿ ಮಕ್ಕಳನ್ನು ಸ್ವಾಗತಿಸಿದರು. ಇದೀಗ ತಮ್ಮ ಇಬ್ಬರು ಮಕ್ಕಳಿಗೆ ಹಿಂದೂ ದೇವರುಗಳ ಅರ್ಥಪೂರ್ಣ ಮತ್ತು ಶಕ್ತಿ ಶಾಲಿ ಹೆಸರು ಇಟ್ಟಿದ್ದಾರೆ. ಹೆಸರುಗಳನ್ನು ಕೇಳಿದ ಅವರ ಅಭಿಮಾನಿಗಳು ಹಾಡಿ ಹೊಗಳುತ್ತಿದ್ದಾರೆ..
Actor remuneration: ಇತ್ತೀಚಿನ ದಿನಗಳಲ್ಲಿ ಒಂದು ಕೋಟಿ ರೂಪಾಯಿ ಸಂಭಾವನೆ ತುಂಬಾ ಸಾಮಾನ್ಯವಾಗಿದೆ. ಕೆಲವರಿಗೆ 200 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಸಂಭಾವನೆ ಸಿಗುತ್ತಿದೆ. ಆದರೆ ಒಂದು ಕಾಲದಲ್ಲಿ ಒಂದು ಕೋಟಿ ರೂಪಾಯಿ ಪಡೆಯುವುದು ತುಂಬಾ ದೊಡ್ಡ ವಿಷಯವಾಗಿತ್ತು.
Varun Tej Lavanya Tripathi : ಮೆಗಾ ಕುಟುಂಬದ ಸ್ಟಾರ್ ದಂಪತಿಗಳಾದ ನಟ ವರುಣ್ ತೇಜ್ ಮತ್ತು ಲಾವಣ್ಯ ತ್ರಿಪಾಠಿ ಬುಧವಾರ (ಸೆಪ್ಟೆಂಬರ್ 10) ಗಂಡು ಮಗುವನ್ನು ಸ್ವಾಗತಿಸಿದರು. ಇದರೊಂದಿಗೆ, ಮೆಗಾ ಮತ್ತು ಅಲ್ಲು ಕುಟುಂಬದಲ್ಲಿ ಹಬ್ಬದ ವಾತಾವರಣ ಉಂಟಾಗಿದೆ. ಈ ಕುರಿತು ನಟ ಚಿರಂಜೀವಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಪವಿತ್ರಾ ಲೋಕೇಶ್ ಮತ್ತು ಪ್ರಗತಿಯ ವಿರುದ್ದ ಖ್ಯಾತ ಪೋಷಕ ನಟಿಯೊಬ್ಬರು ಶಾಕಿಂಗ್ ಹೇಳಿಕೆಯನ್ನು ನೀಡಿದ್ದಾರೆ. ಈ ಮಾತುಗಳನ್ನು ಅವರು ಆಡಲು ಕಾರಣವೇನು..? ಇಲ್ಲಿದೆ ನೋಡಿ ಅದರ ಕುರಿತು ಅಚ್ಚರಿಯ ಸುದ್ದಿ.
mega star real life: ಪ್ರತಿಯೊಬ್ಬರ ಜೀವನದಲ್ಲಿ ಒಂದು ಮಹತ್ತರ ತಿರುವು ಸಂಭವಿಸುತ್ತದೆ. ಇದರಿಂದ ಜೀರೋ ಇದ್ದ ವ್ಯಕ್ತಿಯೂ ಕೂಡ ತನ್ನ ಸ್ವಂತ ಪರಿಶ್ರಮದಿಂದ ದೊಡ್ಡ ವ್ಯಕ್ತಿಯಾಗಿ ಬದಲಾಗುತ್ತಾನೆ. ಅದೇ ರೀತಿ ಇಲ್ಲೊಬ್ಬ ಖ್ಯಾತ ನಟನ ಜೀವನದಲ್ಲಿ ಆದಂತಹ ಘಟನೆ ಅವರ ಜೀವನವನ್ನೇ ಬದಲಾಯಿಸಿತು.
Nayanthara: ನಟಿ ನಯನತಾರಾ ನಿರ್ದೇಶಕರೊಬ್ಬರನ್ನು ಮೆಚ್ಚಿಕೊಂಡಿದ್ದಾರೆ. ಈ ವಿಚಾರ ಇದೀಗ ವೈರಲ್ ಆಗುತ್ತಿದೆ.
Famous Actress: ಮೆಗಾಸ್ಟಾರ್ ಚಿರಂಜೀವಿ ಕ್ರೇಜ್ ಬಗ್ಗೆ ಹೊಸದಾಗಿ ಹೇಳುವುದೇನೂ ಇಲ್ಲ. ಚಿರಂಜೀವಿ... ತೆಲುಗು ಉದ್ಯಮದಲ್ಲಿ ನಂಬರ್ ಒನ್ ನಾಯಕನಾಗಿ ಬೆಳಕು ಚೆಲ್ಲಿದ್ದಾರೆ.. ಮತ್ತು ಇನ್ನೂ ಮಿಂಚುತ್ತಿದ್ದಾರೆ.
Actress Venniradai Nirmala: ಸ್ಟಾರ್ ನಟನೊಬ್ಬ ತನಗೆ ಕಿರುಕುಳ ನೀಡಲು ಯತ್ನಿಸಿದ್ದಾನೆ ಎಂದು ಜನಪ್ರಿಯ ಹಿರಿಯ ನಟಿ ವೆನ್ನಿರಾದೈ ನಿರ್ಮಲಾ ಆರೋಪಿಸಿದ್ದಾರೆ. ಆ ದಿನ ಮಧ್ಯರಾತ್ರಿ ಆ ಸ್ಟಾರ್ ಹೀರೋ ತನ್ನ ಮಲಗುವ ಕೋಣೆಯ ಬಾಗಿಲು ತಟ್ಟಿದ್ದಾಗಿ ನಟಿ ಬಹಿರಂಗಪಡಿಸಿದ್ದಾರೆ..
ಮೆಗಾಸ್ಟಾರ್ ಚಿರಂಜೀವಿ ನಟನೆಯ MEGA 157 ಸೆಟ್ಟೇರಿದೆ. ಚಿತ್ರಕ್ಕೆ ವಿಕ್ಟರಿ ವೆಂಕಟೇಶ್ ಕ್ಲ್ಯಾಪ್ ಮಾಡಿ ವಿಶ್ ಮಾಡಿದರು. ಖ್ಯಾತ ನಿರ್ದೇಶಕ ಕೆ ರಾಘವೇಂದ್ರ ಫಸ್ಟ್ ಶಾಟ್ ಗೆ ಆಕ್ಷನ್ ಕಟ್ ಹೇಳಿದರು.
Megastar Chiranjeevi: ಮೆಗಾಸ್ಟಾರ್ ಚಿರಂಜೀವಿ ಅವರ ಜೊತೆ ಹೆಂಡತಿ, ಸಹೋದರಿ ಮತ್ತು ತಾಯಿಯ ಪಾತ್ರವನ್ನು ನಿರ್ವಹಿಸಿದ ಒಬ್ಬರೇ ನಾಯಕಿ ಇದ್ದಾರೆ.
IND vs PAK: ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಭಾಗವಾಗಿ ಭಾರತ ಮತ್ತು ಪಾಕಿಸ್ತಾನ ನಡುವೆ ಭಾನುವಾರ (ಫೆಬ್ರವರಿ 23) ದುಬೈ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭರ್ಜರಿ ಪಂದ್ಯ ನಡೆಯಿತು. ಎರಡು ತಂಡಗಳ ಜಿದ್ದಾಜಿದ್ದಿನ ಹೋರಾಟದಲ್ಲಿ ಟೀಂ ಇಂಡಿಯಾ ಗೆಲುವಿನ ನಗಾರಿ ಭಾರಿಸಿತು. ಈ ಸಂದರ್ಭದಲ್ಲಿ ಸ್ಟೇಡಿಯಂಗೆ ಮ್ಯಾಚ್ ನೋಡಲು ಬಂದಿದ್ದ ಮಹಿಳಾ ಅಭಿಮಾನಿ ಒಬ್ಬರು ಎಲ್ಲರ ಗಮನ ಸೆಳೆದರು.
cheeranjeevi wants Grandson: ಮೆಗಾಸ್ಟಾರ್ ಚಿರಂಜೀವಿ ತಮ್ಮ ಮನೆಯಲ್ಲಿರುವವರೆಲ್ಲರೂ ಹುಡುಗಿಯರು ಎಂದು ಹೇಳುವ ಮೂಲಕ ತಮಗೆ ವಂಶೋದ್ಧಾರಕ ಬೇಕೆಂದು ಮನದಾಸೆಯನ್ನು ಬಿಚ್ಚಿಟ್ಟಿದ್ದಾರೆ..
Actress Meena Second Marriage: ನಾಯಕಿಯರು ನಾಯಕರನ್ನು ಪ್ರೀತಿಸಿ ಮದುವೆಯಾಗುವುದು ಈಗಷ್ಟೇ ಅಲ್ಲ ಹಿಂದೆಯೂ ನಡೆಯುತ್ತಿತ್ತು. ಬಹುತೇಕ ಸ್ಟಾರ್ ಹೀರೋಗಳು ಹೀರೋಯಿನ್ ಗಳನ್ನು ಮದುವೆಯಾಗಿ ಸೆಟಲ್ ಆಗಿದ್ದರು. 90ರ ದಶಕದಲ್ಲಿ ಚಿತ್ರರಂಗದಲ್ಲಿ ಮಿಂಚಿದ್ದ ನಾಯಕಿಯರಲ್ಲಿ ನಟಿ ಮೀನಾ ಕೂಡ ಒಬ್ಬರು.
star heroine: ಮೆಗಾಸ್ಟಾರ್ ಚಿರಂಜೀವಿ.. ಬಾಕ್ಸ್ ಆಫೀಸ್ ಸಂಖ್ಯೆಗಳು ಅವರ ಬಗ್ಗೆ ಮಾತನಾಡುತ್ತವೆ. ಅದೇ ರೀತಿ ಪವನ್ ಕಲ್ಯಾಣ್ ಸಿನಿಮಾ ಅಂದ್ರೇನೆ ಅಭಿಮಾನಿಗಳಿಗೆ ಹಬ್ಬ.. ಇನ್ನು ರಾಮ್ ಚರಣ್ ಕ್ರೇಜ್ ಕೂಡ ಹೇಳತೀರದು.. ಇದೀಗ ಈ ಮೂರು ಲೆಜೆಂಡ್ ನಟರೊಂದಿಗೆ ಪ್ರೇಮಿಯಾಗಿ ನಟಿಸಿದ ನಟಿಯೊಬ್ಬರ ಬಗ್ಗೆ ತಿಳಿಯೋಣ..