Inside Pictures: 100 ಕೋಟಿ ರೂ.ಬೆಲೆ ಬಾಳುವ ಐಶಾರಾಮಿ ಮನೆ ಮಾಲೀಕರಾಗಿದ್ದಾರೆ Sachin Tendulkar

Inside Pictures: ಕ್ರಿಕೆಟ್ ದೇವರು (God Of Cricket) ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ (Sachin Tendulkar), ಪ್ರತಿಯೊಂದು ಬ್ಯಾಟಿಂಗ್ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಇದಲ್ಲದೇ, ಅವರು ಕ್ರಿಕೆಟ್ (Cricket)ನಿಂದ ಸಾಕಷ್ಟು ಸಂಪತ್ತು ಮತ್ತು ಖ್ಯಾತಿಯನ್ನು ಸಹ ಗಳಿಸಿದ್ದಾರೆ.

ನವದೆಹಲಿ: Inside Pictures - ಕ್ರಿಕೆಟ್ ದೇವರು (God Of Cricket) ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ (Sachin Tendulkar), ಪ್ರತಿಯೊಂದು ಬ್ಯಾಟಿಂಗ್ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಇದಲ್ಲದೇ, ಅವರು ಕ್ರಿಕೆಟ್ (Cricket)ನಿಂದ ಸಾಕಷ್ಟು ಸಂಪತ್ತು ಮತ್ತು ಖ್ಯಾತಿಯನ್ನು ಸಹ ಗಳಿಸಿದ್ದಾರೆ. ತೆಂಡುಲ್ಕರ್ ವಿಶ್ವದ ಅತ್ಯಂತ ಶ್ರೀಮಂತ (World's Richest Cricketer)ಕ್ರಿಕೆಟಿಗರಲ್ಲಿ ಒಬ್ಬರು. ಹೀಗಿರುವಾಗ ನಾವು ಅವರ  ಮನೆಯ (Sachin Tendulkar Luxurious House) ಬಗ್ಗೆ ಮಾತನಾಡುವುದಾದರೆ, ಅದು ಎಷ್ಟೊಂದು ಐಷಾರಾಮಿ ಇರಲಿದೆ ಎಂಬುದನ್ನು ನೀವು ಊಹಿಸಬಹುದು.  ಸಚಿನ್ ಮನೆಯ ಒಳಗಿನ ಫೋಟೋಗಳನ್ನು ನೋಡೋಣ ಬನ್ನಿ.

 

ಇದನ್ನೂ ಓದಿ-Navratri 2021: ಹಬ್ಬಕ್ಕೆ ಕಾರ್ ಖರೀದಿಸುವ ಮೂಡ್ ಇದೆಯಾ? 6 ಲಕ್ಷ ರೂ.ಗಳಿಂದ ಆರಂಭವಾಗುವ ಕಾರ್ ಗಳ ಜಬರ್ದಸ್ತ್ ಆಪ್ಷನ್ ಇಲ್ಲಿವೆ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ತುಂಬಾ ಸುಂದರವಾಗಿದೆ ಸಚಿನ್ ಮನೆ - ಸಚಿನ್ ತೆಂಡೂಲ್ಕರ್ ಅವರ ಮನೆ ಬಾಂದ್ರಾ ಪಶ್ಚಿಮದ ಪೆರಿ ಕ್ರಾಸ್ ರಸ್ತೆಯಲ್ಲಿದೆ. ಸಚಿನ್ ತನ್ನ ಇಡೀ ಕುಟುಂಬದೊಂದಿಗೆ ಈ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಈ ಮನೆಯನ್ನು 2007 ರಲ್ಲಿ ಮಾಸ್ಟರ್ ಬ್ಲಾಸ್ಟರ್ 39 ಕೋಟಿ ರೂಪಾಯಿಗಳಿಗೆ ಖರೀದಿಸಿದ್ದರು.  

2 /5

2. 100 ಕೋಟಿ ರೂ.ಗಳಾಗಿದೆ ಈ ಮನೆ ಬೆಲೆ - ಸಚಿನ್ ತೆಂಡೂಲ್ಕರ್ ಅವರ ಈ ಮನೆಯನ್ನು 6000 ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ. ಈಗ ಈ ಇಡೀ ಮನೆಯ ಬೆಲೆ ಸುಮಾರು 100 ಕೋಟಿ.  

3 /5

3. ಇಂಟೀರಿಯರ್ ಕೂಡ ಅದ್ಭುತವಾಗಿದೆ - ಚಿತ್ರಗಳಲ್ಲಿ ನೋಡುತ್ತಿರುವಂತೆ ಒಳಾಂಗಣದಿಂದ ಹಿಡಿದು ಪೀಠೋಪಕರಣಗಳವರೆಗೆ ಎಲ್ಲವೂ ಸಚಿನ್ ತೆಂಡೂಲ್ಕರ್ ಮನೆಯಲ್ಲಿ ಬಹಳ ವಿಶೇಷವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.  

4 /5

4. ಸಚಿನ್ ತೆಂಡೂಲ್ಕರ್ ಮನೆಯಲ್ಲಿ ಸುಂದರ ಗಾರ್ಡನ್ ಇದೆ - ಮನೆಯು ಹಲವು ಮಹಡಿಗಳನ್ನು ಹಾಗೂ ಎರಡು ನೆಲಮಾಳಿಗೆಗಳನ್ನು ಹೊಂದಿದೆ. ಮನೆಯಲ್ಲಿಯೇ ಅದ್ಭುತವಾದ ಉದ್ಯಾನವಿದೆ, ಇದನ್ನು ವಿಶ್ವಾದ್ಯಂತದ ವಿಶಿಷ್ಟ ಸಸ್ಯಗಳಿಂದ ಅಲಂಕರಿಸಲಾಗಿದೆ.

5 /5

5.ಸಚಿನ್ ಮನೆಯಲ್ಲಿದೆ ಅದ್ಬುತ ದೇವಸ್ಥಾನ - ಸಚಿನ್ ತೆಂಡೂಲ್ಕರ್ ಮತ್ತು ಅವರ ಇಡೀ ಕುಟುಂಬ ನಿಜ ಜೀವನದಲ್ಲಿ ತುಂಬಾ ಧಾರ್ಮಿಕವಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಸಚಿನ್ ತನ್ನ ಮನೆಯ ಬಹುಭಾಗವನ್ನು ದೇವರಿಗೆ ಮತ್ತು ದೇವಸ್ಥಾನಕ್ಕೆ ಅರ್ಪಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರ ಮನೆ ನಿಜವಾಗಿಯೂ ಭವ್ಯವಾಗಿದೆ.