ಇಶಾನ್ ಕಿಶನ್ ಅವರು, ವೈಭವ್ಗೆ ಮೈದಾನದಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಮತ್ತು ಮೈದಾನದ ಹೊರಗೆ ತನ್ನನ್ನು ಹೇಗೆ ನಿಭಾಯಿಸಬೇಕು ಎಂದು ಗೊತ್ತಿದೆ.
Maharaja trophy cricket Tournament: IPL ಮುಗಿದ ಬೆನ್ನಲ್ಲೇ ಕ್ರಿಕೆಟ್ ಪ್ರೇಮಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ ಇದೇ ಜೂನ್ 20ರಿಂದ (KSCA) ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಟಿ20 ಮಹಾರಾಜ ಟ್ರೋಪಿಗೆ ಶುರುವಾಗಲಿದೆ.
ವೈಭವ್ ಅವರ ಅದ್ಭುತ ಯಶಸ್ಸಿನ ನಡುವೆ, ಜನರು ಅವರ ಕುಟುಂಬ ಮತ್ತು ವೈಯಕ್ತಿಕ ಜೀವನದ ಬಗ್ಗೆಯೂ ಕುತೂಹಲ ಹೊಂದಿದ್ದಾರೆ. ಆದ್ದರಿಂದ..
18 ವರ್ಷಗಳ ತಪಸ್ಸು 2025 ರಲ್ಲಿ ಈಡೇರಿತು, ಇದೀಗ ಕೊನೆಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಸತತ ಎರಡನೇ ಬಾರಿ ಐಪಿಎಲ್ ಕಪ್ (IPL 2026 Cup) ತನ್ನದಾಗಿಸಿಕೊಂಡಿದೆ. ಈ ಮೂಲಕ 2026 ರಲ್ಲಿಯೂ "ಈ ಸಲ ಕಪ್ ನಮ್ಮದೇ" ಅನ್ನುವಂತಾಗಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ರೋಚಕ ಫೈನಲ್ ಪಂದ್ಯದಲ್ಲಿ ಐದು ವಿಕೆಟ್ಗಳೊಂದಿಗೆ ಆರ್ಸಿಬಿ ಜಯಸಾಧಿಸುವ ಮೂಲಕ ಬ್ಯಾಕ್ ಟು ಬ್ಯಾಕ್ ಚಾಂಪಿಯನ್ ಪಟ್ಟಕ್ಕೇರಿ ಐತಿಹಾಸಿಕ ಸಾಧನೆ ಮಾಡಿದೆ. ಈ ಮಧ್ಯೆ ಕೊಹ್ಲಿ (Virat Kohli Gesture) ಸಿಕ್ಸ್ ಬಾರಿಸಿದ ಬಳಿಕ, ಐಪಿಎಲ್ ಗೆದ್ದ ತಕ್ಷಣ ಅಭಿಮಾನಿಗಳ ಕಡೆ ತಿರುಗಿ ಕೈಸನ್ನೆಯೊಂದನ್ನು ಮಾಡಿದ್ದಾರೆ. ಸದ್ಯ ಈ ವಿಶಿಷ್ಟ ಕೈಸನ್ನೆ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
IPL 2026: ಈ ಬಾರಿ IPL ಪಂದ್ಯದಲ್ಲಿ ಅನುಭವಿ ಆಟಗಾರರನ್ನೆ ಹಿಂದಿಕ್ಕಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಈ ಯುವ ಆಟಗಾರ ವೈಭವ್ ಸೂರ್ಯವಂಶಿ ಟಾಟಾ ಸಫಾರಿ ಕಾರನ್ನ ತಮ್ಮದಾಗಿಸಿಕೊಂಡಿದ್ದಾರೆ.
ವಿರಾಟ್ ಕೊಹ್ಲಿ 43 ರನ್ ಗಳಿಸುತ್ತಿದ್ದಂತೆ ಐಪಿಎಲ್ ಇತಿಹಾಸದಲ್ಲೇ ಸತತ ನಾಲ್ಕು ಸೀಸನ್ಗಳಲ್ಲಿ 600 ಕ್ಕೂ ಹೆಚ್ಚು ರನ್ ಗಳಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ಐತಿಹಾಸಿಕ ಮಹಾ ದಾಖಲೆಯನ್ನು ತಮ್ಮದಾಗಿಸಿಕೊಂಡರು.
origin of the word cricket: ಕುತೂಹಲಕಾರಿ ವಿಚಾರ ಅಂದರೆ ಇದರ ಹೆಸರು ಮಧ್ಯ ಡಚ್ ಪದ "ಕ್ರಿಕ್" ನಿಂದ ಬಂದಿದೆ. ಇದರ ಅರ್ಥ "ಕೋಲು". ಇದು ಒಂದೊಮ್ಮೆ ಇಂಗ್ಲೆಂಡ್ನೊಂದಿಗೆ ವ್ಯಾಪಾರ ಸೇರಿದಂತೆ ಉತ್ತಮ ಸಂಪರ್ಕ ಹೊಂದಿದ್ದ ನೆದರ್ಲ್ಯಾಂಡ್ನಲ್ಲಿ ಹುಟ್ಟುಕೊಂಡಿತ್ತು.
ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಅತ್ಯಂತ ಕೆಟ್ಟ ದಾಖಲೆಯನ್ನ ತನ್ನ ಹೆಸರಿಗೆ ಬರೆದುಕೊಂಡಿದೆ. ಒಂದೇ ಋತುವಿನಲ್ಲಿ 7 ಬಾರಿ 200+ ರನ್ ಬಿಟ್ಟುಕೊಟ್ಟ ಮೊದಲ ತಂಡವೆಂಬ ಹೆಗ್ಗಳಿಕೆಗೆ ಪಾತ್ರವಾಯಿತು. 2020ರ ರಾಷ್ಟ್ರೀಯ ಟಿ20 ಕಪ್ನಲ್ಲಿ ತಂಡವು 12 ಪಂದ್ಯಗಳಲ್ಲಿ 8 ಬಾರಿ 200+ ರನ್ ಬಿಟ್ಟುಕೊಟ್ಟಿದೆ.
ಐಪಿಎಲ್ 2026ರಲ್ಲಿ ಗುಜರಾತ್ ಟೈಟನ್ಸ್ ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್ಗಳ ರೋಚಕ ಗೆಲುವು ಸಾಧಿಸಿತು. ಪಂಜಾಬ್ 163 ರನ್ಗಳ ಗುರಿ ನೀಡಿದರೆ, ಗುಜರಾತ್ 19.5 ಓವರ್ಗಳಲ್ಲಿ ಟಾರ್ಗೆಟ್ ಚೇಸ್ ಮಾಡಿತು. ಸಾಯಿ ಸುಧರ್ಷನ್ 57 ರನ್ಗಳ ಮಿಂಚಿನ ಆಟ ಮತ್ತು ವಾಷಿಂಗ್ಟನ್ ಸುಂದರ್ 40 ರನ್ಗಳ ನೆರವಿನಿಂದ ತಂಡವು ಭರ್ಜರಿ ಗೆಲುವು ಸಾಧಿಸಿತು.
ಡೆಲ್ಲಿ ಕ್ಯಾಪಿಟಲ್ಸ್ ತಂಡವು ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್ಗಳ ಭರ್ಜರಿ ಗೆಲುವು ಸಾಧಿಸಿತು. ಕೆ.ಎಲ್.ರಾಹುಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ರಾಜಸ್ಥಾನ್ ಬೃಹತ್ ಮೊತ್ತ ಕಲೆಹಾಕಿದರೂ, ಬೌಲಿಂಗ್ ವೈಫಲ್ಯದಿಂದ ಮತ್ತೊಂದು ಸೋಲು ಅನುಭವಿಸಿತು.
ಟೀಂ ಇಂಡಿಯಾದ ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ತಮ್ಮದೇಯಾದ ಶೈಲಿಯಲ್ಲಿ ಪ್ರತಿಕ್ರಿಯಿಸಿದರು. 2027ರ ಏಕದಿನ ವಿಶ್ವಕಪ್ವರೆಗೆ ತಂಡದಲ್ಲಿ ಈ ಇಬ್ಬರು ದಂತಕಥೆಗಳು ಮುಂದುವರಿಯುವ ಬಗ್ಗೆ ಎದ್ದಿರುವ ಅನುಮಾನಗಳಿಗೆ ಧವನ್ ತಮ್ಮ ಅನುಭವದೊಂದಿಗೆ ಉತ್ತರಿಸಿದ್ದಾರೆ.
shubman gill bold post: ಪಂದ್ಯದ ನಂತರ ಗಿಲ್ ಇನ್ಸ್ಟಾಗ್ರಾಮ್ನಲ್ಲಿ ಆರ್ಸಿಬಿಯ ಪ್ಲೇ ಬೋಲ್ಡ್ ಟ್ಯಾಗ್ಲೈನ್ ಅನ್ನು ತಮಾಷೆಯಾಗಿ ಅಣಕಿಸಿದರು.
ನೀವು ಕ್ರಿಕೆಟ್ ಬ್ಯಾಟ್ನ ಗಾತ್ರವನ್ನ ತಿಳಿದಿರಬೇಕು. ಪ್ರಸ್ತುತ ನಡೆಸಲಾಗುತ್ತಿರುವ ಗೇಜ್ ಪರೀಕ್ಷೆಯ ಬಗ್ಗೆ ಸಹ ತಿಳಿದಿರಬೇಕು. ಕ್ರಿಕೆಟ್ನಲ್ಲಿ ಯಾವ ಬ್ಯಾಟ್ಸ್ಮನ್ಗಳು ಭಾರವಾದ ಬ್ಯಾಟ್ಗಳನ್ನ ಬಳಸಿದ್ದಾರೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ...
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (22 ರನ್, 12 ಎಸೆತ) ಸ್ಫೋಟಕ ಆರಂಭ ನೀಡಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ ಅವರ ಅದ್ಭುತ ವಿಕೆಟ್ ಕೀಪಿಂಗ್ ನೆರವಿನಿಂದ ಲಕ್ನೋ ಬೌಲರ್ಗಳು ಸತತ ವಿಕೆಟ್ ಪಡೆದು ಒತ್ತಡ ಹೇರಿದರು.
ಕಳೆದ ಕೆಲ ಋತುಗಳಿಂದ ಲಕ್ನೋ ಸೂಪರ್ ಜೈಂಟ್ಸ್ ತಂಡ ಭಾರೀ ಹಿನ್ನಡೆ ಅನುಭವಿಸುತ್ತಿದೆ. ಆರ್ಸಿಬಿ ತಂಡದ ವಿರುದ್ಧ ರಿಷಭ್ ಪಂತ್ ಬ್ಯಾಟಿಂಗ್ ಉತ್ತಮವಾಗಿರಲಿಲ್ಲ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತು. ರಿಯಾನ್ ರಿಕೆಲ್ಟನ್ (2) ಮತ್ತು ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ (0) ಬೇಗನೇ ಔಟಾದರು.
ಗಾಡ್ ಆಫ್ ಕ್ರಿಕೆಟ್, ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ನೂರಾರು ದಾಖಲೆಗಳಿವೆ. ಅವರ ಅನೇಕ ದಾಖಲೆಗಳನ್ನ ಬ್ರೇಕ್ ಮಾಡಲು ಇಂದಿಗೂ ಯಾರಿಂದಲೂ ಸಾಧ್ಯವಾಗಿಲ್ಲ. ಸಚಿನ್ ಅಂಜಲಿಯವರನ್ನ ಪ್ರೀತಿಸಿ ಮದುವೆಯಾದರು. ಆದರೆ ಮದುವೆಗೂ ಮುಂಚೆ ಸಚಿನ್ ಟಾಲಿವುಡ್ ನಟಿಯೊಬ್ಬರನ್ನ ಪ್ರೀತಿಸುತ್ತಿದ್ದರೆಂಬ ಬಗ್ಗೆ ವದಂತಿಗಳು ಹರಡಿದ್ದವು. ಆ ನಟಿ ಯಾರು? ಈ ಸುದ್ದಿ ನಿಜವೇ? ಅನ್ನೋದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಕ್ರಿಕೆಟ್ ಅನ್ನುವುದು ಈಗ ಕೇವಲ ಒಂದು ಆಟವಾಗಿ ಉಳಿದಿಲ್ಲ. ಅದು ಜೀವನವನ್ನು ರೂಪಿಸುವ ಒಂದು ಮಾರ್ಗವಾಗಿದೆ. ಸಕ್ಸಸ್ ಕಂಡವರಿಗೆ ಅದ್ಭುತ ಜೀವನ ನಡೆಸುತ್ತಾರೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕ ಕೆವಿನ್ ಪೀಟರ್ಸನ್ ಇತ್ತೀಚೆಗೆ ಪಾಡ್ಕ್ಯಾಸ್ಟ್ನಲ್ಲಿ ಐಪಿಎಲ್ಗೆ ನೀಡಿದ ಬೆಂಬಲವೇ ಅವರ ಅಂತರರಾಷ್ಟ್ರೀಯ ವೃತ್ತಿಜೀವನ ಅಕಾಲಿಕವಾಗಿ ಕೊನೆಗೊಳ್ಳಲು ಕಾರಣ ಎಂದು ಬಹಿರಂಗಪಡಿಸಿದ್ದರು.