Investment Idea: ಅತ್ಯಂತ ಕಡಿಮೆ ಬಂಡವಾಳದಲ್ಲಿ ಈ ಉದ್ಯಮ ಆರಂಭಿಸಿ, ಕೈತುಂಬಾ ಸಂಪಾದನೆ ಗ್ಯಾರಂಟಿ

Investment Idea: ನೀವೂ ಕೂಡ ಅತ್ಯಲ್ಪ ಪ್ರಮಾಣದಲ್ಲಿ ಹೂಡಿಕೆ ಮಾಡಿ ಉತ್ತಮ ಲಾಭ ಪಡೆಯಲು ಯೋಜನೆ ರೂಪಿಸುತ್ತಿದ್ದಾರೆ, ಈ ಸಣ್ಣ ವ್ಯಾಪಾರದ ಪರಿಕಲ್ಪನೆ ಕೇವಲ ನಿಮಗಾಗಿ. ಹೌದು, ಅತ್ಯಲ್ಪ ಬಂಡವಾಳದಿಂದ ನೀವು ಈ ಉದ್ಯಮದಲ್ಲಿ ಲಕ್ಷಾಂತರ ಲಾಭ ಗಳಿಕೆ ಮಾಡಬಹುದು.

Investment Idea: ನೀವೂ ಕೂಡ ಅತ್ಯಲ್ಪ ಪ್ರಮಾಣದಲ್ಲಿ ಹೂಡಿಕೆ ಮಾಡಿ ಉತ್ತಮ ಲಾಭ ಪಡೆಯಲು ಯೋಜನೆ ರೂಪಿಸುತ್ತಿದ್ದಾರೆ, ಈ ಸಣ್ಣ ವ್ಯಾಪಾರದ ಪರಿಕಲ್ಪನೆ ಕೇವಲ ನಿಮಗಾಗಿ. ಹೌದು, ಅತ್ಯಲ್ಪ ಬಂಡವಾಳದಿಂದ ನೀವು ಈ ಉದ್ಯಮದಲ್ಲಿ ಲಕ್ಷಾಂತರ ಲಾಭ ಗಳಿಕೆ ಮಾಡಬಹುದು ಇದು ನಿಮಗೆ ಭವಿಷ್ಯದಲ್ಲಿ ಅತ್ಯಂತ ಪ್ರಯೋಜನಕಾರಿ ಸಾಬೀತಾಗಬಹುದು. ಬನ್ನಿ ಹಾಗಾದರೆ ಆ ವ್ಯವಹಾರ ಯಾವುದು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ,

 

ಇದನ್ನೂ ಓದಿ-Good News: ವಾಹನ ಸವಾರರಿಗೊಂದು ಭಾರಿ ಸಂತಸದ ಸುದ್ದಿ ಪ್ರಕಟಿಸಿದ Nitin Gadkari

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

1. ಐಸ್ ಕ್ರೀಂ ಕ್ರೇಜ್ ವಯೋಮಾನದ ಎಲ್ಲಾ ಎಲ್ಲೇಗಳನ್ನು ಮೀರಿದೆ ಎಂಬ ಸಂಗತಿ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಬೇಸಿಗೆಯಿರಲಿ, ಚಳಿಗಾಲವಿರಲಿ ಎಲ್ಲರೂ ಐಸ್ ಕ್ರೀಂ ತಿನ್ನಲು ಹಿಂದೇಟು ಹಾಕುವುದಿಲ್ಲ. ಮದುವೆ, ಹುಟ್ಟುಹಬ್ಬ ಅಥವಾ ಇತರ ಅನೇಕ ದೊಡ್ಡ ಸಂದರ್ಭಗಳಲ್ಲಿ ಐಸ್ ಕ್ರೀಮ್ ಖಂಡಿತವಾಗಿಯೂ ಸಿಗುತ್ತದೆ. ಈ ಉದ್ಯಮವನ್ನು ಪ್ರಾರಂಭಿಸಲು ನೀವು ಕೇವಲ ಒಂದು ಫ್ರೀಜರ್ ಅನ್ನು ಹೊಂದಿರಬೇಕು. ಹೀಗಿರುವಾಗ, ನಿಮ್ಮ ವ್ಯವಹಾರವು ವೇಗವಾಗಿ ನಡೆಯುತ್ತಿದ್ದರೆ, ಅದರಲ್ಲಿ ನೀವು ಹೆಚ್ಚಿನ ಪ್ರಗತಿ ಸಾಧಿಸುವ ಸಾಧ್ಯತೆಯಿದೆ.  

2 /5

2. ಕಳೆದ ಕೆಲವು ವರ್ಷಗಳಲ್ಲಿ ಐಸ್ ಕ್ರೀಂ ವ್ಯಾಪಾರವು ಸಾಕಷ್ಟು ಅಭಿವೃದ್ಧಿಗೊಂಡಿದೆ ಎಂಬುದು ಇಲ್ಲಿ ಗಮನಾರ್ಹ. 2022ರ ವೇಳೆಗೆ ದೇಶದಲ್ಲಿ ಐಸ್ ಕ್ರೀಂ ವ್ಯಾಪಾರವು ಒಂದು ಬಿಲಿಯನ್ ಡಾಲರ್ ದಾಟಲಿದೆ ಎಂದು ಟ್ರೇಡ್ ಬಾಡಿ FICCI ಹೇಳಿದೆ. ನೀವು ಈ ವ್ಯವಹಾರವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ, ಅದಕ್ಕಾಗಿ ನೀವು FSSAI ನಿಂದ ಪರವಾನಗಿ ಪಡೆಯಬೇಕು. ಇದು 15 ಅಂಕಿಗಳ ನೋಂದಣಿ ಸಂಖ್ಯೆಯಾಗುರುತ್ತದೆ, ಇದು ಇಲ್ಲಿ ತಯಾರಿಸಲಾದ ಆಹಾರ ಪದಾರ್ಥಗಳು FSSAI ನ ಗುಣಮಟ್ಟದ ಮಾನದಂಡಗಳನ್ನು ಪೂರೈಸುತ್ತದೆ ಎಂಬುದನ್ನು ಖಚಿತಪಡಿಸುತ್ತದೆ.  

3 /5

3. ನಿಮ್ಮ ಮನೆಯಲ್ಲಿಯೂ ಕೂಡ ನೀವು ಈ ಸಣ್ಣ ಉದ್ಯಮವನ್ನು ಪ್ರಾರಂಭಿಸಬಹುದು.  ನಿಮ್ಮ ಮನೆಯು ಜನರಿಗೆ ಹೆಚ್ಚು ಪ್ರವೇಶವಿಲ್ಲದ ಸ್ಥಳದಲ್ಲಿದ್ದರೆ, ನೀವು ಹೆಚ್ಚು ಪ್ರವೇಶಿಸಬಹುದಾದ ಸ್ಥಳದಲ್ಲಿ ಅಂಗಡಿಯನ್ನು ಬಾಡಿಗೆಗೆ ತೆಗೆದುಕೊಳ್ಳುವ ಮೂಲಕ ಐಸ್ ಕ್ರೀಮ್ ಪಾರ್ಲರ್ ಅನ್ನು ಪ್ರಾರಂಭಿಸಬಹುದು. ಇದಲ್ಲದೇ ಐಸ್ ಕ್ರೀಮ್ ಪಾರ್ಲರ್ ತೆರೆಯಲು 400 ರಿಂದ 500 ಚದರ ಅಡಿ ಕಾರ್ಪೆಟ್ ಏರಿಯಾ ಹೊಂದಿರುವ ಜಾಗ ಬೇಕು. ಇದರಲ್ಲಿ 5 ರಿಂದ 10 ಜನರಿಗೆ ಆಸನ ವ್ಯವಸ್ಥೆಯನ್ನೂ ನೀವು ಮಾಡಬಹುದು.  

4 /5

4. ಐಸ್ ಕ್ರೀಂ ವ್ಯಾಪಾರ ಮಾಡಲು ನೀವು ಅಮುಲ್ ಐಸ್ ಕ್ರೀಮ್ ಪಾರ್ಲರ್ ನ ಫ್ರಾಂಚೈಸಿಯನ್ನು ಸಹ ತೆಗೆದುಕೊಳ್ಳಬಹುದು. ಇದಕ್ಕಾಗಿ ಕನಿಷ್ಠ 300 ಚದರ ಅಡಿ ಜಾಗ ಬೇಕಾಗುತ್ತದೆ. ನೀವು ಇಷ್ಟು ಜಾಗದ ವ್ಯವಸ್ಥೆಯನ್ನು ಹೊಂದಿದ್ದರೆ, ಫ್ರ್ಯಾಂಚೈಸಿಗೆ ಅರ್ಜಿ ಸಲ್ಲಿಸಲು ನೀವು retail@amul.coop ಗೆ ಇಮೇಲ್ ಮಾಡಬಹುದು. ಇದಲ್ಲದೆ, ನೀವು ಈ ಲಿಂಕ್ http://amul.com/m/amul ಸ್ಕೂಪಿಂಗ್ ಪಾರ್ಲರ್‌ಗಳಿಗೆ ಭೇಟಿ ನೀಡುವ ಮೂಲಕ ವಿವರವಾದ ಮಾಹಿತಿಯನ್ನು ಪಡೆಯಬಹುದು.  

5 /5

5. ನೀವು ಸಣ್ಣ ಪ್ರಮಾಣದ ಬಂಡವಾಳದೊಂದಿಗೆ ವ್ಯವಹಾರವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ, ಇದರಲ್ಲಿ ಸಣ್ಣ ಮೊತ್ತವನ್ನು ಹೂಡಿಕೆ ಮಾಡುವ ಮೂಲಕ ನೀವು ಪ್ರತಿ ತಿಂಗಳು ಲಕ್ಷಾಂತರ ಗಳಿಕೆ ಮಾಡಬಹುದು. ಈ ವ್ಯವಹಾರದಲ್ಲಿ ಕೇವಲ 10 ಸಾವಿರ ರೂಪಾಯಿ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ ನಿಮಗೆ ಎಂದಿಗೂ ನಷ್ಟವಾಗುವುದಿಲ್ಲ ಎಂಬುದು ಇಲ್ಲಿ ಉಲ್ಲೇಖನೀಯ. ಏಕೆಂದರೆ ದೇಶದಲ್ಲಿ ಐಸ್ ಕ್ರೀಮ್ ಪ್ರಿಯರಿಗೆ ಕೊರತೆಯಿಲ್ಲ.