Crorpati Formula: ಇಂದು ಅಕ್ಟೋಬರ್ 4, ಪ್ರತಿ ವರ್ಷ ಈ ದಿನವನ್ನು ವಿಶ್ವ ಹಣಕಾಸು ಯೋಜನೆ ದಿನವಾಗಿ ಆಚರಿಸಲಾಗುತ್ತದೆ. ಇದು ಇಂಟರ್ನ್ಯಾಷನಲ್ ಆರ್ಗನೈಸೇಶನ್ ಆಫ್ ಸೆಕ್ಯುರಿಟೀಸ್ ಕಮಿಷನ್ಸ್ (IOSCO) ನ ಉಪಕ್ರಮವಾಗಿದೆ. Business News In Kannada
Investment Idea: ಕಳೆದ ಒಂದು ವರ್ಷದಲ್ಲಿ FD ಬಡ್ಡಿದರಗಳು ವೇಗವಾಗಿ ಹೆಚ್ಚಾಗಿವೆ. ಆದರೆ ಇದರ ಹೊರತಾಗಿ, ನಿಮಗೆ ಉತ್ತಮ ಆದಾಯವನ್ನು ನೀಡುವ ಕೆಲವು ಹೂಡಿಕೆ ಆಯ್ಕೆಗಳಿವೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ (Business News In Kannada).
Petrol Pump Business: ಭಾರತದಲ್ಲಿ ಪೆಟ್ರೋಲ್ ಪಂಪ್ ಆರಂಭಿಸಲು ಬಯಸುವ ಅರ್ಜಿದಾರರ ಕನಿಷ್ಠ ವಯಸ್ಸು 21 ಆಗಿರಬೇಕು. ಇದರೊಂದಿಗೆ ಅರ್ಜಿದಾರರು ಕನಿಷ್ಠ 10 ನೇ ತರಗತಿ ಅಥವಾ ಮಾನ್ಯತೆ ಪಡೆದ ಮಂಡಳಿಯಿಂದ ತತ್ಸಮಾನ ವ್ಯಾಸಂಗ ಪೂರ್ಣಗೊಳಿಸಬೇಕು. ಇದಲ್ಲದೆ ರಿಟೇಲ್ ಔಟ್ಲೇಟ್, ವ್ಯಾಪಾರ ಅಥವಾ ಯಾವುದೇ ಇತರ ಸಂಬಂಧಿತ ಕ್ಷೇತ್ರವನ್ನು ನಡೆಸುವಲ್ಲಿ ಕನಿಷ್ಠ 3 ವರ್ಷಗಳ ಅನುಭವವನ್ನು ಹೊಂದಿರಬೇಕು.
Investment Idea: ನೀವೂ ಕೂಡ ಅತ್ಯಲ್ಪ ಪ್ರಮಾಣದಲ್ಲಿ ಹೂಡಿಕೆ ಮಾಡಿ ಉತ್ತಮ ಲಾಭ ಪಡೆಯಲು ಯೋಜನೆ ರೂಪಿಸುತ್ತಿದ್ದಾರೆ, ಈ ಸಣ್ಣ ವ್ಯಾಪಾರದ ಪರಿಕಲ್ಪನೆ ಕೇವಲ ನಿಮಗಾಗಿ. ಹೌದು, ಅತ್ಯಲ್ಪ ಬಂಡವಾಳದಿಂದ ನೀವು ಈ ಉದ್ಯಮದಲ್ಲಿ ಲಕ್ಷಾಂತರ ಲಾಭ ಗಳಿಕೆ ಮಾಡಬಹುದು.
ಅಂಚೆ ಕಚೇರಿ ಯೋಜನೆ: ಅಂಚೆ ಕಚೇರಿಯ ‘ಗ್ರಾಮ ಸುರಕ್ಷಾ ಯೋಜನೆ’ಯಲ್ಲಿ ನೀವು ಪ್ರತಿದಿನ ಕೇವಲ 50 ರೂ. ಠೇವಣಿ ಮಾಡಿದರೆ, ಮುಂದಿನ ದಿನಗಳಲ್ಲಿ ನೀವು 35 ಲಕ್ಷ ರೂ.ಗಳವರೆಗೆ ಪ್ರಯೋಜನ ಪಡೆಯಬಹುದು. ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
ನಿಮ್ಮ ಹಣ ಸುರಕ್ಷಿತವಾಗಿರುವಂತಹ ಸ್ಥಳದಲ್ಲಿ ಹೂಡಿಕೆ ಮಾಡಿ ಮತ್ತು ನೀವು ಶೂನ್ಯ ಅಪಾಯದೊಂದಿಗೆ ಉತ್ತಮ ಆದಾಯವನ್ನು ಪಡೆಯುತ್ತೀರಿ. ಉತ್ತಮ ಲಾಭವಿರುವ ಹೂಡಿಕೆಯನ್ನು ನೀವು ಬಯಸಿದರೆ, ಅಂಚೆ ಕಚೇರಿಯು ನಿಮಗೆ ಉತ್ತಮವಾಗಿದೆ.
SBI Investment: ಭಾರತೀಯ ಸ್ಟೇಟ್ ಬ್ಯಾಂಕ್ ತನ್ನ ಗ್ರಾಹಕರಿಗೆ ಉತ್ತಮ ಬಡ್ಡಿಯನ್ನು ಪಾವತಿಸುತ್ತದೆ. ಎಸ್ಬಿಐ ಅಧಿಕೃತ ವೆಬ್ ಸೈಟ್ ಆಗಿರುವ Sbi.co.in ಪ್ರಕಾರ, ಎಸ್ಬಿಐ ತನ್ನ ಆರ್.ಡಿ ಯೋಜನೆಯಲ್ಲಿ 3 ರಿಂದ 5 ವರ್ಷದ ಠೇವಣಿ ಮೇಲೆ ಶೇ.5.3 ರಷ್ಟು ಬಡ್ಡಿಯನ್ನು ಪಾವತಿಸುತ್ತದೆ.
Post Office Scheme: ಅಂಚೆ ಕಛೇರಿಯ (Post Office) ಗ್ರಾಮ ಸುರಕ್ಷಾ ಯೋಜನೆಯಲ್ಲಿ ಪ್ರತಿದಿನ ಕೇವಲ 50 ರೂ.ಗಳನ್ನು ಠೇವಣಿ ಇರಿಸಿದರೆ, ಮುಂಬರುವ ದಿನಗಳಲ್ಲಿ ನೀವು 35 ಲಕ್ಷ ರೂ.ಗಳ ಲಾಭವನ್ನು ಪಡೆಯಬಹುದು.ಈ ಯೋಜನೆಯ ವಿವರಗಳನ್ನು ತಿಳಿಯೋಣ ಬನ್ನಿ.
ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಹಣಕಾಸಿನ ನೆರವಿನ ರೂಪದಲ್ಲಿ ವಿಮೆಯನ್ನು ಪಡೆಯುತ್ತೀರಿ. ತುಂಬಾ ಜನರಿಗೆ ಈ ಯೋಜನೆಗಳ ಬಗ್ಗೆ ಗೊತ್ತಿದೆ. ಆದರೆ ಅವುಗಳ ಮೇಲೆ ಲಭ್ಯವಿರುವ ವಿಮಾ ರಕ್ಷಣೆಯ ಬಗ್ಗೆ ಅವರಿಗೆ ಗೊತ್ತಿಲ್ಲ.
ನಾವು ನಿಮಗೆ ಅದ್ಭುತವಾದ ಬಿಸಿನೆಸ್ ಐಡಿಯಾ ಬಗ್ಗೆ ಹೇಳುತ್ತಿದ್ದೇವೆ ಅದರ ಮೂಲಕ ನೀವು ಪ್ರತಿ ತಿಂಗಳು 2 ಲಕ್ಷ ರೂ.ವರೆಗೆ ಗಳಿಸಬಹುದು. ಇಷ್ಟು ಮಾತ್ರವಲ್ಲದೆ ಸರ್ಕಾರವೂ ಇದಕ್ಕೆ ಸಾಕಷ್ಟು ಸಹಾಯ ಮಾಡುತ್ತದೆ.
ನೀವು ಪೋಸ್ಟ್ ಆಫೀಸ್ ಪಾಲಿಸಿ(Post office Scheme)ಯಲ್ಲಿ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ ಮಾತ್ರ. ಇಂದು ನಾವು ನಿಮಗೆ ಪೋಸ್ಟ್ ಆಫೀಸ್ನಲ್ಲಿ ಹೂಡಿಕೆ ಮಾಡಲು ಉತ್ತಮ ಪಾಲಿಸಿಯ ಬಗ್ಗೆ ಮಾಹಿತಿ ತಂದಿದ್ದೇವೆ. ಇದಲ್ಲದೇ, ಈ ಪಾಲಿಸಿಗಳಲ್ಲಿ ಎಷ್ಟು ವರ್ಷಗಳಲ್ಲಿ ನಿಮ್ಮ ಹಣವನ್ನು ದ್ವಿಗುಣಗೊಳಿಸಲಾಗುವುದು ಎಂಬುದನ್ನು ಸಹ ನಾವು ನಿಮಗೆ ತಿಳಿಸುತ್ತೇವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.