VIRAL PICS: ಕಡಲ ತೀರದಲ್ಲಿ ಕೆಂಪು ಬಿಕಿನಿಯಲ್ಲಿ ಇಶಿತಾ BOLD ಅವತಾರ

2011 ರಲ್ಲಿ ಲುವ್ ರಂಜನ್ ನಿರ್ದೇಶನದ ಪ್ಯಾರ್ ಕಾ ಪಂಚನಾಮ ಮೂಲಕ ಇಶಿತಾ ತನ್ನ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಈ ಚಿತ್ರದಲ್ಲಿ ಅವರು ಚಾರು ಪಾತ್ರವನ್ನು ನಿರ್ವಹಿಸಿದ್ದಾರೆ.  

Jan 11, 2020, 02:03 PM IST

ನವದೆಹಲಿ: ಬಾಲಿವುಡ್ ನಟಿ ಇಶಿತಾ ರಾಜ್(Ishita Raj) ಅವರ ಕೆಲವು ಚಿತ್ರಗಳು ಈ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಈ ಚಿತ್ರಗಳಿಂದಾಗಿ ಇಶಿತಾ ಈಗ ಮುಖ್ಯಾಂಶಗಳಲ್ಲಿದ್ದಾರೆ. ವಾಸ್ತವವಾಗಿ, ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ಸಕ್ರಿಯರಾಗಿರುವ ಇಶಿತಾ ಈ ಫೋಟೋಗಳನ್ನು ತನ್ನ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದು ಇಂಟರ್ನೆಟ್ನಲ್ಲಿ ವೈರಲ್ ಆಗಿದೆ. ಈ ಫೋಟೋಗಳಲ್ಲಿ, ಕೆಂಪು ಬಣ್ಣದ ಬಿಕಿನಿ ತೊಟ್ಟಿರುವ ಇಶಿತಾ ಸಮುದ್ರದಲ್ಲಿ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಬನ್ನಿ ಇಶಿತಾರ ರೆಡ್ ಬಿಕಿನಿ ಫೋಟೋಗಳನ್ನು ನೋಡೋಣ...

1/5

ಬಿಹಾರ ಮೂಲದ ಇಶಿತಾ

ಇಶಿತಾ ರಾಜ್ ಶರ್ಮಾ 1990 ರ ಫೆಬ್ರವರಿ 8 ರಂದು ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಜನಿಸಿದರು.

2/5

ಇಶಿತಾ ಅವರ ಚೊಚ್ಚಲ ಚಿತ್ರ

ಇಶಿತಾ ತನ್ನ ನಟನಾ ವೃತ್ತಿಯನ್ನು 2011 ರಲ್ಲಿ ಲುವ್ ರಂಜನ್ ನಿರ್ದೇಶನದ ಪ್ಯಾರ್ ಕಾ ಪಂಚನಾಮ ಮೂಲಕ ಪ್ರಾರಂಭಿಸಿದರು. ಈ ಚಿತ್ರದಲ್ಲಿ ಅವರು ಚಾರು ಪಾತ್ರವನ್ನು ನಿರ್ವಹಿಸಿದ್ದಾರೆ.

3/5

ಲುವ್ ರಂಜನ್ ನಿರ್ದೇಶನದ ಪ್ಯಾರ್ ಕಾ ಪಂಚನಾಮ ಚಿತ್ರಕ್ಕಾಗಿ ಇಶಿತಾ ಬಾಲಿವುಡ್‌ನಲ್ಲಿ ಹೆಸರುವಾಸಿಯಾಗಿದ್ದಾರೆ.

4/5

ಈ ಚಿತ್ರಕ್ಕೂ ಮೆಚ್ಚುಗೆ

ಈ ಚಿತ್ರದ ನಂತರ, ಅವರು ಪ್ಯಾರ್ ಕಾ ಪಂಚನಾಮ 2 ರಲ್ಲಿ ಅಭಿನಯಿಸಿದರು. ಅದರಲ್ಲಿ ಕುಸುಮ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಇಶಿತಾ ಅವರ ಈ ಪಾತ್ರಕ್ಕೂ ಹೆಚ್ಚು ಮೆಚ್ಚುಗೆ ವ್ಯಕ್ತವಾಗಿದೆ.  

5/5

3 ಲಕ್ಷ ಇನ್ಸ್ಟಾ ಅನುಯಾಯಿಗಳು

ಪ್ಯಾರ್ ಕೆ ಪಂಚನಾಮಾ ನಂತರ, ಲುವ್ ರಂಜನ್ ನಿರ್ದೇಶನದ 'ಸೋನು ಕೆ ಟಿಟು ಕಿ ಸ್ವೀಟಿ' ಚಿತ್ರದಲ್ಲಿ ಪಿಹು ಪಾತ್ರದಲ್ಲಿ ಓಶಕರ್ ಕಪೂರ್ ಎದುರು ಇಶಿತಾ ಮತ್ತೊಮ್ಮೆ ಕಾಣಿಸಿಕೊಂಡರು. ಇಶಿತಾ ಅವರನ್ನು ಇನ್ಸ್ಟಾದಲ್ಲಿ 3 ಲಕ್ಷಕ್ಕೂ ಹೆಚ್ಚು ಜನರು ಅನುಸರಿಸುತ್ತಿದ್ದಾರೆ. (ಫೋಟೊ ಕೃಪೆ: ಎಲ್ಲಾ ಚಿತ್ರಗಳನ್ನು ಇಶಿತಾ ರಾಜ್ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ)