Jacqueline Fernandez: ರಕ್ಕಮ್ಮನ ಟ್ರೆಡಿಷನಲ್ ಲುಕ್​ಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್

Jacqueline Fernandez: ಬಾಲಿವುಡ್‌ನ ಟಾಪ್ ನಟಿಯರ ಸಾಲಿನಲ್ಲಿರುವ ಶ್ರೀಲಂಕಾದ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್‌ ಸದ್ಯ ಸುದ್ದಿಯಲ್ಲಿದ್ದಾರೆ. ಇವರ ಬ್ಯೂಟಿಗೆ ಅನೇಕ ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೇ ಜಾಕ್ವೆಲಿನ್ ಸ್ಯಾಂಡಲ್​ವುಡ್​ಗೂ ಪದಾರ್ಪಣೆ ಮಾಡಿದರು.

Jacqueline Fernandez: ಬಾಲಿವುಡ್‌ನ ಟಾಪ್ ನಟಿಯರ ಸಾಲಿನಲ್ಲಿರುವ ಶ್ರೀಲಂಕಾದ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್‌ ಸದ್ಯ ಸುದ್ದಿಯಲ್ಲಿದ್ದಾರೆ. ಇವರ ಬ್ಯೂಟಿಗೆ ಅನೇಕ ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೇ ಜಾಕ್ವೆಲಿನ್ ಸ್ಯಾಂಡಲ್​ವುಡ್​ಗೂ ಪದಾರ್ಪಣೆ ಮಾಡಿದರು. ಬಾದ್‌ಷಾ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದಲ್ಲಿ ನಟಿಸಿದ್ದಾರೆ ಈ ಸುಂದರಿ. ನಿನ್ನೆ ನಡೆದ ವಿಕ್ರಾಂತ್‌ ರೋಣ ಟ್ರೇಲರ್‌ ರಿಲೀಸ್‌ ಇವೆಂಟ್‌ನಲ್ಲಿ ಜಾಕ್ವೆಲಿನ್ ಫರ್ನಾಂಡೀಸ್‌ ಟ್ರೆಡಿಷನಲ್‌ ಲುಕ್‌ನಲ್ಲಿ ಮಿಂಚಿದರು. ಸೀರೆ ತೊಟ್ಟು ಕಂಗೊಳಿಸಿದ ಜಾಕ್ವೆಲಿನ್‌ ಅಂದಕ್ಕೆ ಕನ್ನಡಿಗರು ಕ್ಲೀನ್‌ ಬೋಲ್ಡ್‌ ಆಗಿದ್ದಾರೆ. 

1 /6

ಬಾಲಿವುಡ್‌ನ ಟಾಪ್ ನಟಿಯರ ಸಾಲಿನಲ್ಲಿರುವ ಶ್ರೀಲಂಕಾದ ಬೆಡಗಿ ಜಾಕ್ವೆಲಿನ್ ಫರ್ನಾಂಡೀಸ್‌ ಸದ್ಯ ಸುದ್ದಿಯಲ್ಲಿದ್ದಾರೆ. ಇವರ ಬ್ಯೂಟಿಗೆ ಅನೇಕ ಅಭಿಮಾನಿಗಳಿದ್ದಾರೆ. ಇತ್ತೀಚೆಗಷ್ಟೇ ಜಾಕ್ವೆಲಿನ್ ಸ್ಯಾಂಡಲ್​ವುಡ್​ಗೂ ಪದಾರ್ಪಣೆ ಮಾಡಿದರು. 

2 /6

ಬಾದ್‌ಷಾ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಚಿತ್ರದಲ್ಲಿ ನಟಿಸಿದ್ದಾರೆ ಈ ಸುಂದರಿ. ಜಾಕ್ವೆಲಿನ್ ಫರ್ನಾಂಡೀಸ್ 2006 ರಲ್ಲಿ ಮಿಸ್ ಯೂನಿವರ್ಸ್ ಶ್ರೀಲಂಕಾ ಕಿರೀಟವನ್ನು ಪಡೆದರು. 

3 /6

2006 ರಲ್ಲಿ ಶ್ರೀಲಂಕಾಕ್ಕಾಗಿ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು. ಜಾಕ್ವೆಲಿನ್ ಸಿಡ್ನಿ ವಿಶ್ವವಿದ್ಯಾಲಯದಿಂದ ಸಮೂಹ ಸಂವಹನದಲ್ಲಿ ಪದವಿ ಪಡೆದಿದ್ದಾರೆ. ಬಳಿಕ ಶ್ರೀಲಂಕಾದಲ್ಲಿ ಟಿವಿ ವರದಿಗಾರರಾಗಿಯೂ ಕೆಲಸ ಮಾಡಿದರು. 

4 /6

2009 ರಲ್ಲಿ, ಭಾರತದ ಫ್ಯಾಂಟಸಿ ನಾಟಕ ಅಲ್ಲಾದೀನ್‌ಗಾಗಿ ಆಡಿಷನ್ ನೀಡಿದರು, ನಂತರ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

5 /6

ಹೌಸ್‌ಫುಲ್ 2 ಸೇರಿದಂತೆ ಅನೇಕ ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಜಾಕ್ವೆಲಿನ್‌, ರಕ್ಕಮ್ಮನಾಗಿ ಕಿಚ್ಚ ಸುದೀಪ್ ಜೊತೆ ವಿಕ್ರಾಂತ್ ರೋಣ ಚಿತ್ರದಲ್ಲಿ ಹೆಜ್ಜೆ ಹಾಕಿದ್ದಾರೆ. 

6 /6

ನಿನ್ನೆ ನಡೆದ ವಿಕ್ರಾಂತ್‌ ರೋಣ ಟ್ರೇಲರ್‌ ರಿಲೀಸ್‌ ಇವೆಂಟ್‌ನಲ್ಲಿ ಜಾಕ್ವೆಲಿನ್ ಫರ್ನಾಂಡೀಸ್‌ ಟ್ರೆಡಿಷನಲ್‌ ಲುಕ್‌ನಲ್ಲಿ ಮಿಂಚಿದರು. ಸೀರೆ ತೊಟ್ಟು ಕಂಗೊಳಿಸಿದ ಜಾಕ್ವೆಲಿನ್‌ ಅಂದಕ್ಕೆ ಕನ್ನಡಿಗರು ಕ್ಲೀನ್‌ ಬೋಲ್ಡ್‌ ಆಗಿದ್ದಾರೆ.