ನಟಿ ಸೌಂದರ್ಯ ಜೊತೆಗೆ ಜಗಪತಿ ಬಾಬು ಅಫೇರ್.! ಮದುವೆ ವರೆಗೂ ಹೋಗಿತ್ತಾ ಈ ಸಂಬಂಧ?

Jagapati Babu affair with Soundarya: ಜಗಪತಿ ಬಾಬು ಮತ್ತು ಸೌಂದರ್ಯ ಒಟ್ಟಿಗೆ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಒಂದು ಸಂದರ್ಭದಲ್ಲಿ ಸೌಂದರ್ಯ ಜೊತೆ ನನಗೆ ಅಫೇರ್ ಇತ್ತು ಎಂದು ಖುದ್ದು ಜಗಪತಿ ಬಾಬು ಹೇಳಿದ್ದರು ಎನ್ನಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

Jagapati Babu affair with Soundarya: ಜಗಪತಿ ಬಾಬು ಮತ್ತು ಸೌಂದರ್ಯ ಒಟ್ಟಿಗೆ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಒಂದು ಸಂದರ್ಭದಲ್ಲಿ ಸೌಂದರ್ಯ ಜೊತೆ ನನಗೆ ಅಫೇರ್ ಇತ್ತು ಎಂದು ಖುದ್ದು ಜಗಪತಿ ಬಾಬು ಹೇಳಿದ್ದರು ಎನ್ನಲಾಗಿದೆ. 

2 /5

ಕನ್ನಡದ ಚೆಲುವೆ ಸೌಂದರ್ಯ ತೆಲುಗು ಸಿನಿಮಾಗಳಿಂದ ಟಾಲಿವುಡ್‌ನಲ್ಲಿ ಸಾಕಷ್ಟು ಜನಪ್ರಿಯರಾದರು. ಸೌಂದರ್ಯ ನಟನೆಗೆ ಪ್ರೇಕ್ಷಕರು ಮರುಳಾಗಿದ್ದರು. ದೊಡ್ಡ ದೊಡ್ಡ ಹೀರೋಗಳಿಗೆ ಸಮನಾದ ಸ್ಟಾರ್‌ ಡಮ್‌ ಹೊಂದಿದ್ದರು ಸೌಂದರ್ಯ. 

3 /5

ಜಗಪತಿ ಬಾಬು ಜೊತೆ ಸೌಂದರ್ಯ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಜಗಪತಿ ಬಾಬು ಮತ್ತು ಸೌಂದರ್ಯ ನಡುವೆ ಅಫೇರ್ ಇದೆ ಎಂಬ ಮಾತುಗಳು ಆ ಸಮಯದಲ್ಲಿ ಸಿಕ್ಕಾಪಟ್ಟೆ ಹರಿದಾಡಿತ್ತು. ಜಗಪತಿ ಬಾಬು ಅವರಿಗೆ ಆಗಲೇ ಮದುವೆಯಾಗಿ ಮಕ್ಕಳಿದ್ದರು. ಆದರೆ, ಸೌಂದರ್ಯ ಜೊತೆ ಎರಡನೇ ಮದುವೆಯಾಗುತ್ತಿದ್ದಾರೆ ಎಂಬ ವದಂತಿ ಹಬ್ಬಿತ್ತು.

4 /5

ಸೌಂದರ್ಯಗೆ ಹತ್ತಿರವಾಗಿರುವ ನಟಿಯೊಬ್ಬರು ಈ ವದಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ. ಸೌಂದರ್ಯ ಮತ್ತು ಜಗಪತಿ ಬಾಬು ನಡುವೆ ಅಂತಹ ಯಾವುದೇ ಸಂಬಂಧವಿರಲ್ಲ. 

5 /5

ಒಟ್ಟಿಗೆ ಹೆಚ್ಚು ಚಿತ್ರಗಳನ್ನು ಮಾಡುವುದು ಅಫೇರ್ ವದಂತಿಗಳಿಗೆ ಕಾರಣವಾಯಿತು ಎಂದು ತಿಳಿಸಿದ್ದಾರೆ. ಸೌಂದರ್ಯ 2004ರಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟರು.