English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Soundarya

Soundarya

"ಆ ಒಂದು ನಿರ್ಧಾರವನ್ನು ಬದಲಿಸಿದ್ದರೆ ಸೌಂದರ್ಯ ಸಾಯುತ್ತಿರಲಿಲ್ಲ" ವರ್ಷಗಳ ನಂತರ ಅಸಲಿ ಸತ್ಯ ಬಿಚ್ಚಿಟ್ಟ ನಿರ್ದೇಶಕ
Soundarya's Tragic Death Dec 5, 2025, 01:04 PM IST
"ಆ ಒಂದು ನಿರ್ಧಾರವನ್ನು ಬದಲಿಸಿದ್ದರೆ ಸೌಂದರ್ಯ ಸಾಯುತ್ತಿರಲಿಲ್ಲ" ವರ್ಷಗಳ ನಂತರ ಅಸಲಿ ಸತ್ಯ ಬಿಚ್ಚಿಟ್ಟ ನಿರ್ದೇಶಕ
actress Soundarya: ಚಿತ್ರೋದ್ಯಮದ ದಿವಂಗತ ತಾರೆ ಸೌಂದರ್ಯ ಅವರ ಬಗ್ಗೆ ನಿರ್ದೇಶಕರೊಬ್ಬರು ಇತ್ತೀಚೆಗೆ ಅಚ್ಚರಿಯ ವಿಷಯವೊಂದನ್ನು ಬಿಚ್ಚಿಟ್ಟಿದ್ದಾರೆ.
ʼಸೌಂದರ್ಯ ಜೊತೆ ನಾನು ಆ ದಿನ ಸಾಯುತಿದ್ದೆ ಆದ್ರೆ..ʼ ಬಹುದಿನಗಳ ಶಾಕಿಂಗ್‌ ಸತ್ಯ ಬಿಚ್ಚಟ್ಟ ನಟಿ ಮೀನಾ!
Soundarya Sep 15, 2025, 07:41 PM IST
ʼಸೌಂದರ್ಯ ಜೊತೆ ನಾನು ಆ ದಿನ ಸಾಯುತಿದ್ದೆ ಆದ್ರೆ..ʼ ಬಹುದಿನಗಳ ಶಾಕಿಂಗ್‌ ಸತ್ಯ ಬಿಚ್ಚಟ್ಟ ನಟಿ ಮೀನಾ!
Actress Meena about Soundarya: ಸೌಂದರ್ಯ ಸಾವಿನ ಬಗ್ಗೆ ನಟಿ ಮೀನಾ ಶಾಕಿಂಗ್ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆ ದಿನ ಅಪಘಾತದಿಂದ ಅವರು ಹೇಗೆ ಪಾರಾದರು ಎಂಬುದನ್ನು ಅವರು ಬಹಿರಂಗಪಡಿಸಿದ್ದಾರೆ.. 
ಗರ್ಭಿಣಿ ಇದ್ದಾಗಲೇ ಕೊನೆಯುಸಿರೆಳೆದ ಸೌಂದರ್ಯ, ಎಷ್ಟು ತಿಂಗಳಾಗಿತ್ತು ಗೊತ್ತಾ..! ಅಂದು ಕಳೆದುಕೊಂಡಿದ್ದು ಒಂದಲ್ಲ, ಎರಡು ಜೀವ..
Soundarya Sep 11, 2025, 03:03 PM IST
ಗರ್ಭಿಣಿ ಇದ್ದಾಗಲೇ ಕೊನೆಯುಸಿರೆಳೆದ ಸೌಂದರ್ಯ, ಎಷ್ಟು ತಿಂಗಳಾಗಿತ್ತು ಗೊತ್ತಾ..! ಅಂದು ಕಳೆದುಕೊಂಡಿದ್ದು ಒಂದಲ್ಲ, ಎರಡು ಜೀವ..
kannada actress Soundarya: ನಟಿ ಸೌಂದರ್ಯ ಅವರ ದಾರುಣ ಸಾವನ್ನು ಇನ್ನೂ ಕನ್ನಡ ಸಿನಿಪ್ರೇಮಿಗಳು ಮರೆತಿಲ್ಲ. ಆದರೆ ಅವರು ಆ ಸಮಯದಲ್ಲಿ ಗರ್ಭಿಣಿಯಾಗಿದ್ದರು, ಆದಕಾರಣ ಅಪಘಾತದಲ್ಲಿ ಅಂದು ಕಳೆದುಕೊಂಡಿದ್ದು ಕೇವಲ ಸೌಂದರ್ಯ ಅವರನ್ನು ಮಾತ್ರವಲ್ಲ ಅವರ ಪುಟ್ಟ ಮಗುವನ್ನು ಕೂಡ.   
 12 ವರ್ಷಗಳಲ್ಲಿ 100 ಕ್ಕೂ ಹೆಚ್ಚು ಸಿನಿಮಾಗಳು.. 32 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಸ್ಯಾಂಡಲ್‌ವುಡ್‌ ನಟಿ!
Soundarya Jun 3, 2025, 07:13 PM IST
12 ವರ್ಷಗಳಲ್ಲಿ 100 ಕ್ಕೂ ಹೆಚ್ಚು ಸಿನಿಮಾಗಳು.. 32 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ ಸ್ಯಾಂಡಲ್‌ವುಡ್‌ ನಟಿ!
Sandalwood Actress: ಚಿತ್ರರಂಗದಲ್ಲಿ ಅತಿ ಕಡಿಮೆ ಅವಧಿಯಲ್ಲಿಯೇ ಮನ್ನಣೆ ಗಳಿಸಿದ ನಾಯಕಿಯರಲ್ಲಿ ಈ ಸುಂದರ ತಾರೆ ಕೂಡ ಒಬ್ಬರು. ತಮ್ಮ ಸೌಂದರ್ಯ ಮತ್ತು ನಟನೆಯಿಂದ ಸ್ಟಾರ್ ಹೀರೋಗಳನ್ನು ಮೀರಿದ ಕ್ರೇಜ್ ಗಳಿಸಿದ್ದಾರೆ. ಆದರೆ ಅವರು 32 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.  
ಈ ಫ್ಲೈಓವರ್ ಮೇಲೆ ಸೌಂದರ್ಯ ಆತ್ಮ ಓಡಾಡುತ್ತೆ, ಆ ಸಿನಿಮಾನೇ ಇದಕ್ಕೆಲ್ಲ ಕಾರಣ... : ಸೌಂದರ್ಯ ಸಾವಿನ ಸತ್ಯ ಬಿಚ್ಚಿಟ್ಟ ಅತ್ತಿಗೆ ನಿರ್ಮಲಾ
Actress Soundarya May 24, 2025, 07:16 AM IST
ಈ ಫ್ಲೈಓವರ್ ಮೇಲೆ ಸೌಂದರ್ಯ ಆತ್ಮ ಓಡಾಡುತ್ತೆ, ಆ ಸಿನಿಮಾನೇ ಇದಕ್ಕೆಲ್ಲ ಕಾರಣ... : ಸೌಂದರ್ಯ ಸಾವಿನ ಸತ್ಯ ಬಿಚ್ಚಿಟ್ಟ ಅತ್ತಿಗೆ ನಿರ್ಮಲಾ
Soundarya Death Secret: ನಟಿ ಸೌಂದರ್ಯ ಅತ್ತಿಗೆ ನಿರ್ಮಲಾ ಅಮರನಾಥ್‌ ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. 
ನಟ ಮೋಹನ್‌ ಬಾಬು ಅವರಿಗೆ ಕಾಟ ಕೊಡ್ತಿದೆಯಾ ನಟಿ ಸೌಂದರ್ಯ ಆತ್ಮ! ಇಷ್ಟೆಲ್ಲ ತೊಂದರೆಗಳಿಗೆ ಕಾರಣ ಇದೇನಾ?
Mohan Babu Mar 31, 2025, 07:41 AM IST
ನಟ ಮೋಹನ್‌ ಬಾಬು ಅವರಿಗೆ ಕಾಟ ಕೊಡ್ತಿದೆಯಾ ನಟಿ ಸೌಂದರ್ಯ ಆತ್ಮ! ಇಷ್ಟೆಲ್ಲ ತೊಂದರೆಗಳಿಗೆ ಕಾರಣ ಇದೇನಾ?
Soundarya Atma stalking Mohan Babu: ಮಂಚು ಕುಟುಂಬದ ಕೌಟುಂಬಿಕ ಕಲಹಗಳು ಉದ್ಯಮದಲ್ಲಿ ಸಂಚಲನ ಸೃಷ್ಟಿಸಿರುವುದು ಗೊತ್ತೇ ಇದೆ. ಅಲ್ಲದೇ ನಟಿ ಸೌಂದರ್ಯ ಅವರನ್ನು ನಟ ಮೋಹನ್‌ ಬಾಬು ಅವರೇ ಕೊಲೆ ಮಾಡಿಸಿದ್ದಾರೆ ಎಂಬ ಬಹುದೊಡ್ಡ ಆರೋಪ ಕೂಡ ಕೇಳಿ ಬರುತ್ತಿದೆ. 
Actress Soundarya: ಚಿತ್ರರಂಗವೇ ಶಾಕ್‌..! ಕನ್ನಡ ನಟಿ ಸೌಂದರ್ಯ ಸಾವು ಅಪಘಾತವಲ್ಲ, ಕೊಲೆ! ಖ್ಯಾತ ನಟನ ವಿರುದ್ಧ ದೂರು ದಾಖಲು
Actress Soundarya Mar 11, 2025, 03:07 PM IST
Actress Soundarya: ಚಿತ್ರರಂಗವೇ ಶಾಕ್‌..! ಕನ್ನಡ ನಟಿ ಸೌಂದರ್ಯ ಸಾವು ಅಪಘಾತವಲ್ಲ, ಕೊಲೆ! ಖ್ಯಾತ ನಟನ ವಿರುದ್ಧ ದೂರು ದಾಖಲು
Soundarya death case: ಟಾಲಿವುಡ್ ನಟಿ ಸೌಂದರ್ಯಾ ಅವರ ಆಪ್ತರಾಗಿದ್ದ ಹಿರಿಯ ನಟನೊಬ್ಬ ಕೊಲೆಗೆ ಸ್ಕೆಚ್ ಹಾಕಿದ್ದಾರೆ ಎಂದು ಆರೋಪಿಸಿ ಖಮ್ಮಂನ ವ್ಯಕ್ತಿಯೊಬ್ಬರು ಜಿಲ್ಲಾಧಿಕಾರಿಗೆ ಪತ್ರ ಬರೆದಿರುವುದು ಸಂಚಲನ ಮೂಡಿಸಿದೆ. ಈ ಸಂದರ್ಭದಲ್ಲಿ ಮತ್ತೊಮ್ಮೆ ನಟಿ ಸೌಂದರ್ಯ ಅವರ ವಿಮಾನ ಅಪಘಾತದ ನಿಗೂಢತೆ ಸುದ್ದಿಯಾಗಿದೆ.
ಅಗಲಿ 20 ವರ್ಷಗಳಾದ್ರೂ ಅಭಿಮಾನಿಗಳ ಮನದಲ್ಲಿ ಜೀವಂತ.. ಪ್ರಖ್ಯಾತ ನಟಿ ಸೌಂದರ್ಯ ಮದುವೆಯ ಅಪರೂಪದ ವಿಡಿಯೋ ವೈರಲ್!!‌
Soundarya Marriage Video Dec 14, 2024, 09:35 PM IST
ಅಗಲಿ 20 ವರ್ಷಗಳಾದ್ರೂ ಅಭಿಮಾನಿಗಳ ಮನದಲ್ಲಿ ಜೀವಂತ.. ಪ್ರಖ್ಯಾತ ನಟಿ ಸೌಂದರ್ಯ ಮದುವೆಯ ಅಪರೂಪದ ವಿಡಿಯೋ ವೈರಲ್!!‌
Soundarya Marriage Video: ಸತ್ತು 20 ವರ್ಷಗಳಾದರೂ ಸೌಂದರ್ಯಾ ತಮ್ಮ ಅಭಿಮಾನಿಗಳಲ್ಲಿ ಇನ್ನೂ ಸ್ಥಾನ ಪಡೆದಿದ್ದಾರೆ. ಅವರ ಅಭಿಮಾನಿಗಳು ಅವರ ವಿಡಿಯೋ ಮತ್ತು ಫೋಟೋಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ
ನಟಿ ಸೌಂದರ್ಯ ಗಳಿಸಿದ್ದ  ಕೋಟ್ಯಂತರ ಮೌಲ್ಯದ ಆಸ್ತಿ ಪತಿಯ ಬಳಿಯೂ ಇಲ್ಲ, ಹೆತ್ತವರಿಗೂ ದಕ್ಕಿಲ್ಲ! ಈ ನಟನೇ ಅಷ್ಟೂ ಪ್ರಾಪರ್ಟಿ ಒಡೆಯ
Soundarya Nov 1, 2024, 04:01 PM IST
ನಟಿ ಸೌಂದರ್ಯ ಗಳಿಸಿದ್ದ ಕೋಟ್ಯಂತರ ಮೌಲ್ಯದ ಆಸ್ತಿ ಪತಿಯ ಬಳಿಯೂ ಇಲ್ಲ, ಹೆತ್ತವರಿಗೂ ದಕ್ಕಿಲ್ಲ! ಈ ನಟನೇ ಅಷ್ಟೂ ಪ್ರಾಪರ್ಟಿ ಒಡೆಯ
ಬಹುಬೇಡಿಕೆಯ ನಟಿಯಾಗಿದ್ದ ಸೌಂದರ್ಯ ದೊಡ್ಡ ಮೊತ್ತದ ಸಂಭಾವನೆಯನ್ನೇ ಪಡೆಯುತ್ತಿದ್ದರು. ಹಾಗಾಗಿ ಬೆಂಗಳೂರು ಹಾಗೂ ಹೈದರಾಬಾದ್ ಒಂದಷ್ಟು ಆಸ್ತಿ ಮಾಡಿದ್ದರು.
ನಟಿ ಸೌಂದರ್ಯಾ ನಿರ್ಮಾಣದ ಏಕೈಕ ಸಿನಿಮಾ ಇದು! ಎರಡು ರಾಷ್ಟ್ರ ಪ್ರಶಸ್ತಿ ಗಳಿಸಿದ ಕನ್ನಡದ ಆ ಸೂಪರ್‌ ಹಿಟ್‌ ಚಿತ್ರ ಯಾವುದು ಅಂತ ಗೆಸ್‌ ಮಾಡಿ!!
Soundarya Oct 11, 2024, 08:44 AM IST
ನಟಿ ಸೌಂದರ್ಯಾ ನಿರ್ಮಾಣದ ಏಕೈಕ ಸಿನಿಮಾ ಇದು! ಎರಡು ರಾಷ್ಟ್ರ ಪ್ರಶಸ್ತಿ ಗಳಿಸಿದ ಕನ್ನಡದ ಆ ಸೂಪರ್‌ ಹಿಟ್‌ ಚಿತ್ರ ಯಾವುದು ಅಂತ ಗೆಸ್‌ ಮಾಡಿ!!
Actress Soundarya produced Movie: ಸೌಂದರ್ಯ ಅನೇಕ ಚಿತ್ರಗಳನ್ನು ಮಾಡಿದ್ದಾರೆ ಮತ್ತು ನಟಿಯಾಗಿ ಪ್ರಭಾವ ಬೀರಿದ್ದಾರೆ. ಆದರೆ ಆಕೆ ನಿರ್ಮಿಸಿದ್ದು ಒಂದೇ ಒಂದು ಚಿತ್ರ. ಇದರ ಹಿಂದೆ ತಂದೆಯ ಭಾವನೆ ಇರುವುದು ಗಮನಾರ್ಹ. 
Actress Soundarya: ಖ್ಯಾತ ನಟಿ ಸೌಂದರ್ಯ ಪತಿ ಇವರೇ!! ಯಾರನ್ನು ಮದುವೆಯಾಗಿದ್ದಾರೆ ಗೊತ್ತಾ?
soundarya husband Aug 6, 2024, 08:23 PM IST
Actress Soundarya: ಖ್ಯಾತ ನಟಿ ಸೌಂದರ್ಯ ಪತಿ ಇವರೇ!! ಯಾರನ್ನು ಮದುವೆಯಾಗಿದ್ದಾರೆ ಗೊತ್ತಾ?
Actress Soundarya Husband: ಸೌಂದರ್ಯದ ಗಣಿ ನಟಿ ಸೌಂದರ್ಯ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರು.. ಕನ್ನಡ, ಹಿಂದಿ, ಮಲಯಾಳಂ, ತೆಲುಗು ಭಾಷೆಯ ಸಿನಿಮಾಗಳಲ್ಲಿಯೂ ಸೈ ಎನಿಸಿಕೊಂಡಿದ್ದ ಅದ್ಭುತ ಕಲಾವಿದೆ ಇವರು..  
ಸೌಂದರ್ಯ ಸಾವಿನ ದಿನ ಆ ಒಂದು ವಸ್ತು ನನಗೆ ಕೊಡಿ ಎಂದು ಅತ್ತಿಗೆ ಬಳಿ ಕೇಳಿದ್ದರಂತೆ !ಅದೇ ಅವರ ಕೊನೆ ಆಸೆ ಆಗಿತ್ತೋ ಏನೋ ?
Soundarya Jul 16, 2024, 10:03 AM IST
ಸೌಂದರ್ಯ ಸಾವಿನ ದಿನ ಆ ಒಂದು ವಸ್ತು ನನಗೆ ಕೊಡಿ ಎಂದು ಅತ್ತಿಗೆ ಬಳಿ ಕೇಳಿದ್ದರಂತೆ !ಅದೇ ಅವರ ಕೊನೆ ಆಸೆ ಆಗಿತ್ತೋ ಏನೋ ?
ಸೌಂದರ್ಯ ಸಾವಿನ ದಿನ ಮನೆಯಿಂದ ಹೊರಡುವ ಮುನ್ನ ನಡೆದ ಘಟನೆ ಬಗ್ಗೆ ಅವರ ಅತ್ತಿಗೆ ಇದೀಗ ವಿವರಿಸಿದ್ದಾರೆ. 
ನಟಿ ಸೌಂದರ್ಯ ಸಾವಿನ ಬಳಿಕ ಅವರ ಕೋಟಿ ಕೋಟಿ ಆಸ್ತಿ ಎನಾಯಿತು ಗೊತ್ತೆ..? ಆ ಇಬ್ಬರು...
Soundarya Jul 10, 2024, 08:10 PM IST
ನಟಿ ಸೌಂದರ್ಯ ಸಾವಿನ ಬಳಿಕ ಅವರ ಕೋಟಿ ಕೋಟಿ ಆಸ್ತಿ ಎನಾಯಿತು ಗೊತ್ತೆ..? ಆ ಇಬ್ಬರು...
Soundarya net worth : ದಿವಂಗತ ನಟಿ ಸೌಂದರ್ಯಾ ಅಪಘಾತದಲ್ಲಿ ಸಾವಿಗೀಡಾಗುವ ಮುನ್ನ ತಮ್ಮ ಕೋಟಿ ಕೋಟಿ ಬೆಲೆ ಬಾಳುವ ಆಸ್ತಿಗೆ ಸಂಬಂಧಿಸಿ ಉಯಿಲು ಬರೆದಿದ್ದರು ಎನ್ನಲಾಗಿದೆ.. ಈ ಕುರಿತು ಶಾಕಿಂಗ್ ಮಾಹಿತಿ ಹೊರಬಿದ್ದಿದೆ..  
ಬಲವಂತವಾಗಿ ಹೀರೋಯಿನ್ ಆಗಿದ್ದರು.. ಆಕೆ ಬಯಸಿದ್ದ ಜೀವನವೇ ಬೇರೆ! ಸೌಂದರ್ಯಾ ಬಗ್ಗೆ ಹೀಗಂದಿದ್ಯಾಕೆ ಈ ನಟಿ!?
Soundarya Jul 1, 2024, 06:31 PM IST
ಬಲವಂತವಾಗಿ ಹೀರೋಯಿನ್ ಆಗಿದ್ದರು.. ಆಕೆ ಬಯಸಿದ್ದ ಜೀವನವೇ ಬೇರೆ! ಸೌಂದರ್ಯಾ ಬಗ್ಗೆ ಹೀಗಂದಿದ್ಯಾಕೆ ಈ ನಟಿ!?
South Actress Soundarya: ನಟಿ ಸೌಂದರ್ಯಾಗೆ ನಿಜವಾದ ನಾಯಕಿಯಾಗುವುದು ಇಷ್ಟವಿರಲಿಲ್ಲ... ಬಲವಂತದಿಂದ ಉದ್ಯಮಕ್ಕೆ ಬಂದರು. ಆದರೆ ಅವರು ಬಯಸಿದ್ದ ಜೀವನವನ್ನೂ ಪಡೆಯದೇ ನಿಧನರಾದರು ಎಂದು ಖ್ಯಾತ ನಟಿಯೊಬ್ಬರು ಹೇಳಿಕೊಂಡಿದ್ದಾರೆ..
ಆ ನಟಿಯರೆಲ್ಲ ದುರಹಂಕಾರಿಗಳು.. ಆದರೆ ಸೌಂದರ್ಯ ಮತ್ತು ತ್ರಿಷಾ ಹಾಗಲ್ಲ..! ರಂಬಾ ಶಾಕಿಂಗ್‌ ಹೇಳಿಕೆ
Rambha Jun 29, 2024, 01:20 PM IST
ಆ ನಟಿಯರೆಲ್ಲ ದುರಹಂಕಾರಿಗಳು.. ಆದರೆ ಸೌಂದರ್ಯ ಮತ್ತು ತ್ರಿಷಾ ಹಾಗಲ್ಲ..! ರಂಬಾ ಶಾಕಿಂಗ್‌ ಹೇಳಿಕೆ
Actress Rambha : 90ರ ದಶಕದಲ್ಲಿ ಖ್ಯಾತಿ ಗಳಿಸಿದ್ದ ರಂಬಾ ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ನೆಚ್ಚಿನ ನಟಿಯರ ಬಗ್ಗೆ ಮತ್ತು ಇತರ ನಟಿಯರ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇದೇ ವೇಳೆ ಕೆಲವು ನಟಿಯರು ತಮ್ಮನ್ನು ಕಂಡರೆ ನಿರ್ಲಕ್ಷಿಸುತ್ತಾರೆ ಅಂತ ಶಾಕಿಂಗ್‌ ವಿಚಾರ ಬಿಚ್ಚಿಟ್ಟಿದ್ದಾರೆ... ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ..
ಖ್ಯಾತ ನಟಿ ಸೌಂದರ್ಯ ಅವರ ತಂದೆ ಯಾರು ಗೊತ್ತಾ? ಇವರು ಕೂಡ ಚಿತ್ರರಂಗದಲ್ಲಿ ತುಂಬಾ ಫೇಮಸ್!
Actress Soundarya May 18, 2024, 03:16 PM IST
ಖ್ಯಾತ ನಟಿ ಸೌಂದರ್ಯ ಅವರ ತಂದೆ ಯಾರು ಗೊತ್ತಾ? ಇವರು ಕೂಡ ಚಿತ್ರರಂಗದಲ್ಲಿ ತುಂಬಾ ಫೇಮಸ್!
Actress Soundarya Father: ಕನ್ನಡ ಚಿತ್ರರಂಗ ಕಂಡ ಸಾಕಷ್ಟು ಅದ್ಭುತ ಕಲಾವಿದರಲ್ಲಿ ನಟಿ ಸೌಂದರ್ಯ ಕೂಡ ಒಬ್ಬರು.. ತಮ್ಮ ಅದಮ್ಯ ಅಭಿನಯದ ಮೂಲಕವೇ ಅಪಾರ ಅಭಿಮಾನಿ ಬಳಗವನ್ನು ಗಳಿಸಿದ ಮಹಾನ್‌ ಕಲಾವಿದೆ ಎಂದರೇ ಅದು ಸೌಂದರ್ಯ..   
Actress Soundarya: ನಟಿ ಸೌಂದರ್ಯ ಕೋಟಿ ಕೋಟಿ ಒಡತಿ.. ಇವರ ಆಸ್ತಿ ಈಗೇನಾಯ್ತು ಗೊತ್ತಾ?
Soundarya Apr 21, 2024, 06:50 PM IST
Actress Soundarya: ನಟಿ ಸೌಂದರ್ಯ ಕೋಟಿ ಕೋಟಿ ಒಡತಿ.. ಇವರ ಆಸ್ತಿ ಈಗೇನಾಯ್ತು ಗೊತ್ತಾ?
Actress Soundarya Propertry: ದಿವಂಗತ ನಟಿ ಸೌಂದರ್ಯ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದು, ಸಾವಿಗೂ ಮುನ್ನ 100 ಕೋಟಿ ಮೌಲ್ಯದ ವಿಲ್ ಬರೆದಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. 
Actress Soundarya: ನಟಿ ಸೌಂದರ್ಯ ಪತಿ ಇವರೇ!! ಯಾರನ್ನು ಮದುವೆಯಾಗಿದ್ದಾರೆ ಗೊತ್ತಾ?
soundarya husband Apr 13, 2024, 12:48 PM IST
Actress Soundarya: ನಟಿ ಸೌಂದರ್ಯ ಪತಿ ಇವರೇ!! ಯಾರನ್ನು ಮದುವೆಯಾಗಿದ್ದಾರೆ ಗೊತ್ತಾ?
Actress Soundarya Husband: ಸೌಂದರ್ಯದ ಗಣಿ ನಟಿ ಸೌಂದರ್ಯ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದರು.. ಕನ್ನಡ, ಹಿಂದಿ, ಮಲಯಾಳಂ, ತೆಲುಗು ಭಾಷೆಯ ಸಿನಿಮಾಗಳಲ್ಲಿಯೂ ಸೈ ಎನಿಸಿಕೊಂಡಿದ್ದ ಅದ್ಭುತ ಕಲಾವಿದೆ ಇವರು..
ನಟಿ ಸೌಂದರ್ಯ ಜೊತೆಗೆ ಜಗಪತಿ ಬಾಬು ಅಫೇರ್.! ಮದುವೆ ವರೆಗೂ ಹೋಗಿತ್ತಾ ಈ ಸಂಬಂಧ?
jagapati babu Mar 2, 2024, 02:22 PM IST
ನಟಿ ಸೌಂದರ್ಯ ಜೊತೆಗೆ ಜಗಪತಿ ಬಾಬು ಅಫೇರ್.! ಮದುವೆ ವರೆಗೂ ಹೋಗಿತ್ತಾ ಈ ಸಂಬಂಧ?
Jagapati Babu affair with Soundarya: ಜಗಪತಿ ಬಾಬು ಮತ್ತು ಸೌಂದರ್ಯ ಒಟ್ಟಿಗೆ ಸಾಕಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಒಂದು ಸಂದರ್ಭದಲ್ಲಿ ಸೌಂದರ್ಯ ಜೊತೆ ನನಗೆ ಅಫೇರ್ ಇತ್ತು ಎಂದು ಖುದ್ದು ಜಗಪತಿ ಬಾಬು ಹೇಳಿದ್ದರು ಎನ್ನಲಾಗಿದೆ.
ಪೂನಂ ಪಾಂಡೆ ಸೇರಿದಂತೆ ಅತೀ ಚಿಕ್ಕ ವಯಸ್ಸಿನಲ್ಲೇ ಅಗಲಿದ ನಟಿಯರು ಇವರೇ.!
Poonam Pandey Feb 2, 2024, 04:19 PM IST
ಪೂನಂ ಪಾಂಡೆ ಸೇರಿದಂತೆ ಅತೀ ಚಿಕ್ಕ ವಯಸ್ಸಿನಲ್ಲೇ ಅಗಲಿದ ನಟಿಯರು ಇವರೇ.!
Poonam pandey death : ಈ ಸಿನಿಜಗತ್ತು ಒಂಥರಾ ಮಾಯಾಲೋಕ ಇದ್ದಂಗೆ. ಇಲ್ಲಿ ಕೆಲವರು ಕಡಿಮೆ ಸಮಯದಲ್ಲಿ ದೊಡ್ಡ ಹೆಸರು ಗಳಿಸುತ್ತಾರೆ. ಇಂತಹ ಸ್ಟಾರ್ ಸ್ಟೇಟಸ್ ಅನುಭವಿಸಿದವರ ಹಠಾತ್ ಸಾವುನ್ನು ಅಭಿಮಾನಿಗಳು ಇಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಧ್ಯ ಬಾಲಿವುಡ್‌ ತಾರೆ ಪೂನಂ ಪಾಂಡೆ ಹಠಾತ್ ನಿಧನ ಚಿತ್ರರಂಗದ ಜೊತೆಗೆ ಅವರ ಅಭಿಮಾನಿಗಳನ್ನೂ ದಿಗ್ಭ್ರಮೆಗೊಳಿಸಿದೆ. ಬನ್ನಿ ಇದೇ ರೀತಿ ಕಿರಿಯ ವಯಸ್ಸಿನಲ್ಲೇ ಅಗಲಿದ ನಾಯಕಿಯರು ಯಾರೆಂದು ಒಮ್ಮೆ ನೋಡಿ.  
  • 1
  • 2
  • Next
  • last »

Trending News

  • Arecanut Price: ಅಡಿಕೆ ಬೆಳೆಗಾರರಿಗೆ ಭರ್ಜರಿ ಜಾಕ್‌ಪಾಟ್; ₹74,000 ಗಡಿ ದಾಟಿದ ಅಡಿಕೆ ಧಾರಣೆ
    Arecanut

    Arecanut Price: ಅಡಿಕೆ ಬೆಳೆಗಾರರಿಗೆ ಭರ್ಜರಿ ಜಾಕ್‌ಪಾಟ್; ₹74,000 ಗಡಿ ದಾಟಿದ ಅಡಿಕೆ ಧಾರಣೆ

  • ಸಂಕ್ರಾಂತಿಗೆ ಕೇಂದ್ರ ಸರ್ಕಾರದ ಬಂಪರ್ ಆಫರ್! ನಿಮ್ಮ ಬಳಿ ಪಡಿತರ ಚೀಟಿ ಇದೆಯೇ? ಹಾಗಾದರೆ ಆಫರ್‌ ನಿಮಗಾಗಿಯೇ
    Ujjwala Yojana
    ಸಂಕ್ರಾಂತಿಗೆ ಕೇಂದ್ರ ಸರ್ಕಾರದ ಬಂಪರ್ ಆಫರ್! ನಿಮ್ಮ ಬಳಿ ಪಡಿತರ ಚೀಟಿ ಇದೆಯೇ? ಹಾಗಾದರೆ ಆಫರ್‌ ನಿಮಗಾಗಿಯೇ
  • ಲಕ್ಕುಂಡಿ ನಿಧಿ ರಹಸ್ಯ: ನಾಳೆಯಿಂದಲೇ ಪೂರ್ಣ ಪ್ರಮಾಣದ ಉತ್ಖನನ.. ಸರ್ಕಾರದಿಂದ ಮಾಸ್ಟರ್ ಪ್ಲಾನ್!
    Lakkundi village treasure find
    ಲಕ್ಕುಂಡಿ ನಿಧಿ ರಹಸ್ಯ: ನಾಳೆಯಿಂದಲೇ ಪೂರ್ಣ ಪ್ರಮಾಣದ ಉತ್ಖನನ.. ಸರ್ಕಾರದಿಂದ ಮಾಸ್ಟರ್ ಪ್ಲಾನ್!
  • ರಾತ್ರಿ ಅನ್ನವೋ ಅಥವಾ ಚಪಾತಿಯೋ? ಇದರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ?
    Rice or chapati at night
    ರಾತ್ರಿ ಅನ್ನವೋ ಅಥವಾ ಚಪಾತಿಯೋ? ಇದರಲ್ಲಿ ಆರೋಗ್ಯಕ್ಕೆ ಯಾವುದು ಉತ್ತಮ?
  • ಆಗತಾನೆ ಹುಟ್ಟಿದ ಮಗವನ್ನೇ ಮುಳ್ಳಿನ ಪೊದೆಗೆ ಎಸೆದಿದ್ದ ಕ್ರೂರಿ ತಾಯಿ..! ತಕ್ಕ ಶಿಕ್ಷೆ ಕೊಟ್ಟ ನ್ಯಾಯಾಲಯ
    Bagalkot News
    ಆಗತಾನೆ ಹುಟ್ಟಿದ ಮಗವನ್ನೇ ಮುಳ್ಳಿನ ಪೊದೆಗೆ ಎಸೆದಿದ್ದ ಕ್ರೂರಿ ತಾಯಿ..! ತಕ್ಕ ಶಿಕ್ಷೆ ಕೊಟ್ಟ ನ್ಯಾಯಾಲಯ
  • ಹೃದಯಾಘಾತವಾಗುವ ಕೆಲವೇ ಕ್ಷಣಗಳ ಮುನ್ನ ದೇಹ ನೀಡುವ ಸೂಚನೆಯಿದು..! ಈ ಬದಲಾವಣೆ ಕಂಡುಬಂದ್ರೆ ನಿರ್ಲಕ್ಷಿಸಬೇಡಿ
    heart attack prediction
    ಹೃದಯಾಘಾತವಾಗುವ ಕೆಲವೇ ಕ್ಷಣಗಳ ಮುನ್ನ ದೇಹ ನೀಡುವ ಸೂಚನೆಯಿದು..! ಈ ಬದಲಾವಣೆ ಕಂಡುಬಂದ್ರೆ ನಿರ್ಲಕ್ಷಿಸಬೇಡಿ
  • ಗೂಗಲ್‌, ಸುದ್ದಿಗಳಲ್ಲ.. ಮಾರುಕಟ್ಟೆಗೂ ಮೊದಲೇ ಚಿನ್ನದ ಬೆಲೆ ತಿಳಿಯುವುದು ಹೀಗೆ! ಗೊಂದಲಗಳಿಲ್ಲದೇ ಬಂಗಾರ ಖರೀದಿಗೆ ಸುಲಭ ಮಾರ್ಗ..
    Gold rate
    ಗೂಗಲ್‌, ಸುದ್ದಿಗಳಲ್ಲ.. ಮಾರುಕಟ್ಟೆಗೂ ಮೊದಲೇ ಚಿನ್ನದ ಬೆಲೆ ತಿಳಿಯುವುದು ಹೀಗೆ! ಗೊಂದಲಗಳಿಲ್ಲದೇ ಬಂಗಾರ ಖರೀದಿಗೆ ಸುಲಭ ಮಾರ್ಗ..
  • ಮಕರ ಸಂಕ್ರಾಂತಿ ಗಾಳಿ ಪಟದ ಮಾಂಜಾಗೆ ಬೈಕ್‌ ಸವಾರ ಬಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ
    Makar Sankranti Kite Accident
    ಮಕರ ಸಂಕ್ರಾಂತಿ ಗಾಳಿ ಪಟದ ಮಾಂಜಾಗೆ ಬೈಕ್‌ ಸವಾರ ಬಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ದುರ್ಘಟನೆ
  • ವಾಹನಪ್ರಿಯರಿಗೆ ಫುಲ್‌ ಗುಡ್‌ನ್ಯೂಸ್..ಹೊಸ ವರ್ಷಕ್ಕೆ ಕೈಗೆಟುಕುವ ಬೆಲೆಗೆ ಸಿಗಲಿವೆ
    MG Comet EV
    ವಾಹನಪ್ರಿಯರಿಗೆ ಫುಲ್‌ ಗುಡ್‌ನ್ಯೂಸ್..ಹೊಸ ವರ್ಷಕ್ಕೆ ಕೈಗೆಟುಕುವ ಬೆಲೆಗೆ ಸಿಗಲಿವೆ
  • ಈ ಹಳೆಯ 2 ರೂಪಾಯಿ ನೋಟು ಇದ್ದರೆ ಶ್ರೀಮಂತರಾಗೋದು ಫಿಕ್ಸ್‌.. ಒಂದೇ ಕರೆನ್ಸಿಗೆ ಸಿಗುತ್ತೆ ಲಕ್ಷಗಟ್ಟಲೇ ಹಣ
    Rare 2 Rupees Note
    ಈ ಹಳೆಯ 2 ರೂಪಾಯಿ ನೋಟು ಇದ್ದರೆ ಶ್ರೀಮಂತರಾಗೋದು ಫಿಕ್ಸ್‌.. ಒಂದೇ ಕರೆನ್ಸಿಗೆ ಸಿಗುತ್ತೆ ಲಕ್ಷಗಟ್ಟಲೇ ಹಣ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x