ಪಡ್ಡೆ ಹೈಕ್ಲ ಜಾನ್‌ ಈ ಜಾನ್ವಿ...! ಫೋಟೋ ನೋಡಿದ್ರೆ ದೇವರಾಣೆಗೂ ನಿದ್ದೆ ಬರಲ್ಲ...

Janhvi Kapoor : ಜಾನ್ವಿ ಕಪೂರ್.. ಬಾಲಿವುಡ್‌ ಹಿರಿಯ ನಟಿ ಶ್ರೀದೇವಿ ಹಿರಿಯ ಮಗಳು.. ಅಮ್ಮನಂತೆ ಅಪರೂಪದ ಸುಂದರಿ ಜಾನ್ವಿ ಬಗ್ಗೆ ಎಷ್ಟು ಹೇಳಿದ್ರೂ ಸಾಲದು, ಸಿನಿಮಾಗಳ ಜೊತೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಸುಂದರಿ, ಆಗಾಗ ತನ್ನ ಗ್ಲಾಮರ್‌ ಮೂಲಕ ಸದ್ದು ಮಾಡುತ್ತಿರುತ್ತಾಳೆ... ಸಧ್ಯ ಜಾನ್ವಿ ಪೋಸ್ಟ್‌ ಮಾಡಿರುವ ಫೋಟೋಸ್‌ ಸಖತ್‌ ವೈರಲ್‌ ಆಗುತ್ತಿವೆ.. 
 

1 /8

ಜಾನ್ವಿ ಸದ್ಯದಲ್ಲೇ 'ದೇವರ' ಚಿತ್ರದ ಮೂಲಕ ಸೌತ್‌ ಸಿನಿರಂಗಕ್ಕೆ ಎಂಟ್ರಿ ಕೊಡಲಿದ್ದಾರೆ.   

2 /8

ಇದರ ನಡುವೆ ಈ ಸುಂದರಿ, ಹಾಟ್ ಫೋಟೋ ಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾಳೆ.  

3 /8

ಜಾನ್ವಿ ನಾಯಕಿಯಾಗಿ ಇಂಡಸ್ಟ್ರಿಗೆ ಕಾಲಿಟ್ಟು ಆರು ವರ್ಷ ಕಳೆದರೂ ನಾಯಕಿಯಾಗಿ ಸರಿಯಾದ ಬ್ರೇಕ್ ಸಿಕ್ಕಿರಲಿಲ್ಲ. ಹಾಗಾಗಿಯೇ ಸೌಥ್‌ ಚಿತ್ರರಂಗದತ್ತ ದೃಷ್ಟಿ ನೆಟ್ಟಿದ್ದಾರೆ.     

4 /8

ಜಾನ್ವಿ ಕಪೂರ್ 'ಧಡಕ್' ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಅದರ ನಂತರ, ಜಾನ್ವಿ ನಟಿಸಿದ ಬಹುತೇಕ ಚಲನಚಿತ್ರಗಳು OTTಯಲ್ಲಿ ಬಿಡುಗಡೆಯಾದವು.  

5 /8

ಹಿಂದಿಯಲ್ಲಿ ಸರಿಯಾದ ಬ್ರೇಕ್ ಸಿಗದ ಹಿನ್ನೆಲೆ, ಅಮ್ಮನಂತೆ ಟಾಲಿವುಡ್‌ಗೆ ಕಾಲಿಟ್ಟಿರುವ ಸುಂದರಿ ದೇವರ ಸಿನಿಮಾದಲ್ಲಿ ಎನ್‌ಟಿಆರ್‌ಗೆ ಜೊತೆಯಾಗಿ ನಟಿಸುತ್ತಿದ್ದಾರೆ..   

6 /8

ಕೊರಟಾಲ ಶಿವ ನಿರ್ದೇಶನದ 'ದೇವರ' ಚಿತ್ರದ ಮೂಲಕ ಜಾನ್ವಿ ಕಪೂರ್ ಟಾಲಿವುಡ್‌ಗೆ ಎಂಟ್ರಿ ಕೊಡಲಿದ್ದಾರೆ.   

7 /8

ಅಷ್ಟೇ ಅಲ್ಲ, ಗ್ಲೋಬಲ್‌ ಸ್ಟಾರ್‌ ರಾಮ್ ಚರಣ್ ಜೊತೆ ಆರ್‌ಸಿ 16 ಸಿನಿಮಾದಲ್ಲಿಯೂ ಜಾನ್ವಿ ನಟಿಸಲಿದ್ದಾರೆ..   

8 /8

ಜಾನ್ವಿ ಕಪೂರ್, ಮಹೇಶ್ ಬಾಬು, ರಾಜಮೌಳಿ ಅವರ ಪ್ರಾಜೆಕ್ಟ್ ಜೊತೆಗೆ ಪ್ರಭಾಸ್ ಮತ್ತು ಹನು ರಾಘವಪುಡಿ ಅವರ 'ಫೌಜಿ', ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಯೂ ಇದೆ..