ಅತಿಲೋಕ ಸುಂದರಿಯ ಅಚ್ಚು..! ಮೋಡಿ ಮಾಡುತ್ತಿವೆ ಜಾನ್ವಿ ಫೋಟೋಸ್‌

Janhvi Kapoor : ಅತಿಲೋಕ ಸುಂದರಿ ಶ್ರೀದೇವಿ ಮಗಳು ಜಾನ್ವಿ ಕಪೂರ್‌ ಅಮ್ಮನಂತೆ ಸೌಂದರ್ಯವತಿ. ʼಧಡಕ್‌ʼ ಮೂಲಕ ಬೆಳ್ಳಿತೆರೆಗೆ ಪರಿಚಯವಾದ ಜಾನ್ವಿ, ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಲ್ಲದೆ, ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಫೋಟೋ ಶೂಟ್‌ಗಳ ಮೂಲಕ ಪಡ್ಡೆ ಹೈಕ್ಳ ಹೃದಯ ಗೆಲ್ಲುತ್ತಿರುತ್ತಾರೆ. ಸದ್ಯ ಜಾನ್ವಿ ಹಂಚಿಕೊಂಡಿರುವ ಫೋಟೋಸ್‌ ತುಂಬಾ ಕ್ಯೂಟ್‌ ಆಗಿದ್ದು, ವೈರಲ್‌ ಆಗುತ್ತಿವೆ..

1 /7

ನಟಿ ಶ್ರೀದೇವಿಯ ಮಗಳು ಜಾನ್ವಿ ಕಪೂರ್ ಬಿಟೌನ್‌ ಸುಂದರ ನಟಿಯರಲ್ಲಿ ಒಬ್ಬರು.

2 /7

ತಮ್ಮ ಸೌಂದರ್ಯ ಮತ್ತು ನಟನೆ ಮೂಲಕ ಹಿಂದಿ ಚಲನಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ.

3 /7

2018 ರಲ್ಲಿ, ಜಾನ್ವಿ 'ಧಡಕ್' ಚಿತ್ರದ ಮೂಲಕ ನಾಯಕಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

4 /7

ಇದೀಗ ತೆಲುಗು ಸಿನಿರಂಗಕ್ಕೆ ಕಾಲಿಟ್ಟಿರುವ ನಟ ಎನ್‌ಟಿಆರ್ ಜೊತೆ ನಟಿಸುತ್ತಿದ್ದಾರೆ.

5 /7

ಯಂಗ್‌ ಟೈಗರ್‌ ಜೂ. ಎನ್‌ಟಿಆರ್‌ ನಟನೆಯ ‘ದೇವರ’ ಸಿನಿಮಾ ಮೂಲಕ ಸೌತ್‌ ಸಿನಿರಂಗಕ್ಕೆ ಜಾನ್ವಿ ಕಾಲಿಡುತ್ತಿದ್ದಾರೆ.

6 /7

ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ನಟಿ ಆಗಾಗ ತಮ್ಮ ಕ್ಯೂಟ್‌ ಫೋಟೋಸ್‌ ಹಂಚಿಕೊಳ್ಳುತ್ತಿರುತ್ತಾರೆ.

7 /7

ಸದ್ಯ ಯಾವುದೇ ಮೇಕಪ್‌ ಇಲ್ಲದೆ ಜಾನ್ವಿ ಕ್ಲಿಕ್ಕಿಸಿಕೊಂಡಿರುವ ಸೆಲ್ಫಿ ಪೋಟೋಸ್‌ ಎಲ್ಲೆಡೆ ವೈರಲ್‌ ಆಗಿದ್ದು, ಮೆಚ್ಚುಗೆ ಪಡೆದುಕೊಳ್ಳುತ್ತಿವೆ.