Lifestyle : ಚಳಿಗಾಲದಲ್ಲಿ ಮನೆಯಲ್ಲಿ ಸೊಳ್ಳೆಗಳು ಹೆಚ್ಚು.. ಸೊಳ್ಳೆಗಳು ಬರದಂತೆ ತಡೆಯಲು ಎಷ್ಟೇ ಪ್ರಯತ್ನ ಮಾಡಿದರೂ ಅವುಗಳ ಕಾಟ ತಪ್ಪಲ್ಲ.. ಆದರೆ ನೀವು ಈ ಕೆಳಗೆ ನೀಡಿರುವ ಕೆಲವು ಸಲಹೆಗಳನ್ನು ಅನುಸರಿಸಿದರೆ ಖಂಡಿತವಾಗಿಯೂ ಒಂದು ಸೊಳ್ಳೆಯೂ ನಿಮ್ಮ ಮನೆಗೆ ಪ್ರವೇಶಿಸುವುದಿಲ್ಲ...
Mosquito repellent home remedies: ಈ ಸಾರಭೂತ ತೈಲಗಳು ಮತ್ತು ಎಲೆಗಳು ಸೊಳ್ಳೆ ಕಾಟದಿಂದ ಮುಕ್ತಿ ನೀಡುತ್ತವೆ. ಈ ಎಣ್ಣೆ ಅಥವಾ ಎಲೆಯನ್ನು ಚೆನ್ನಾಗಿ ಕೈಗಳಿಗೆ ಉಜ್ಜಿಕೊಂಡರೆ ಅಥವಾ ಮನೆಬಾಗಿಲು- ಕಿಟಕಿಯ ಬಳಿ ಇಟ್ಟರೆ ಸಾಕು ಇವುಗಳ ಗಾಢ ಪರಿಮಳಕ್ಕೆ ಒಂದೇ ಒಂದು ಸೊಳ್ಳೆಯೂ ಬರುವುದಿಲ್ಲ.
Banana Peel For Mosquito Repellent: ವಾತಾವರಣದ ಬದಲಾವಣೆಯಿಂದ ಸೊಳ್ಳೆಗಳ ಭೀತಿ ಶುರುವಾಗುತ್ತದೆ. ಅನೇಕ ಬಾರಿ ಮನೆ ತುಂಬಾ ಸೊಳ್ಳೆಗಳಿಂದ ತುಂಬಿರುತ್ತದೆ. ಅದರಲ್ಲೂ ರಾತ್ರಿಯಿಡೀ ನಿದ್ರಿಸಲೂ ಬಿಡದಂತೆ ಕಾಡುತ್ತವೆ. ಹೀಗಿರುವಾಗ ಸೊಳ್ಳೆ ಬತ್ತಿಗಳ ಮೊರೆ ಹೋಗುತ್ತೇವೆ. ಆದರೆ ರಾಸಾಯನಿಕಗಳ ಬಳಕೆಯಿಂದ ಅನೇಕರಿಗೆ ಉಸಿರುಗಟ್ಟುವಿಕೆ ಮತ್ತು ಉಸಿರಾಟದ ತೊಂದರೆಗಳು ಪ್ರಾರಂಭವಾಗುತ್ತವೆ.
Homemade Mosquito Repellent: ಸೊಳ್ಳೆ ಕಾಟ ಮಳೆಗಾಲದ ಜೊತೆಗೆ ಹೆಚ್ಚಾಗುತ್ತದೆ. ಸೊಳ್ಳೆ ಬತ್ತಿ, ಪರದೆ ಏನೆಲ್ಲ ಬಳಸಿದರೂ ಸೊಳ್ಳೆ ಕಾಟಕ್ಕೆ ಮುಕ್ತಿಯೇ ಸಿಗಲ್ಲ. ಇಂದು ನಾವು ನಿಮಗಾಗಿ ಈ ಸುಲಭ ಟಿಪ್ಸ್ ಅನ್ನು ಹೇಳಲಿದ್ದೇವೆ. ಇದರಿಂದ ಸೊಳ್ಳೆ ಕಾಟಕ್ಕೆ ಶಾಶ್ವತ ಪರಿಹಾರ ಪಡೆಯಬಹುದು.
Homemade Mosquito Repellent: ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಲು ಅದೆಷ್ಟೋ ಸ್ಪ್ರೇ, ಸೊಳ್ಳೆ ಬತ್ತಿ, ಪರದೆಗಳನ್ನು ಬಳಸಲಾಗುತ್ತದೆ. ಆದರೂ ಸೊಳ್ಳೆ ಕಾಟಕ್ಕೆ ಮುಕ್ತಿಯೇ ಸಿಗಲ್ಲ. ಹೀಗಿದ್ದಾಗ ನಾವಿಂದು ಸುಲಭ ಟಿಪ್ಸ್ ಅನ್ನು ನಿಮಗೆ ಹೇಳಲಿದ್ದೇವೆ. ಇದರಿಂದ ಶಾಶ್ವತ ಪರಿಹಾರ ಪಡೆಯಬಹುದು.
Mosquito Repellent: ಮಳೆಗಾಲ ಬಂತೆಂದರೆ ಸಾಕು ಸೊಳ್ಳೆಗಳು ಮನುಷ್ಯರ ರಕ್ತ ಹೀರಲು ಶುರು ಮಾಡುತ್ತದೆ. ರಕ್ತ ಹೀರುವುದು ಆಗಿರಲಿ, ಡೆಂಗ್ಯೂ, ಮಲೇರಿಯಾದಂತಹ ರೋಗಗಳನ್ನು ಹೊತ್ತು ತರುತ್ತದೆ. ಈ ಕಾಯಿಲೆಗಳು ಕೆಲವೊಮ್ಮೆ ಪ್ರಾಣಕ್ಕೆ ಕಂಟಕವಾಗಿ ಬಿಡುತ್ತದೆ.
Home Remedies to Repel Mosquitoes in Rainy Season: ಇದು ಮಳೆಗಾಲ. ಎಷ್ಟೇ ಜಾಗರೂಕರಾದರೂ ಕೀಟ, ನೊಣ, ಸೊಳ್ಳೆ ಸೇರಿದಂತೆ ಅನೇಕ ಜಂತುಗಳು ಮನೆಯೊಳಗೆ ಪ್ರವೇಶಿಸುತ್ತವೆ. ಅದರಲ್ಲೂ ಸಂಜೆ ವೇಳೆಗೆ ಸೊಳ್ಳೆಗಳ ಕಾಟ ವಿಪರೀತವಾಗಿ ಕಾಡುತ್ತದೆ. ಇನ್ನು ಮಲಗುವಾಗಲೂ ಸೊಳ್ಳೆ ಕಾಟ ಹೆಚ್ಚಾಗಿರುತ್ತದೆ. ಹೀಗಿರುವಾಗ ಸರಿಯಾದ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ.
Mosquito repellent leaf and plants: ದೊಡ್ಡಪತ್ರೆ ಎಲೆಗಳ ಬಗ್ಗೆ ನಾವೆಲ್ಲರೂ ಕೇಳಿರುತ್ತೇವೆ. ಹಲವಾರು ಔಷಧೀಯ ಗುಣಗಳಿಂದ ತುಂಬಿರುವ ಈ ಎಲೆಯನ್ನು ಸಾಂಬಾರು, ಕಷಾಯ ಹೀಗೆ ಹಲವಾರು ರೀತಿಯಲ್ಲಿ ಬಳಕೆ ಮಾಡಲಾಗುತ್ತದೆ.
Electric Mosquito Repellent electricity consumption:ಕೆಲವರು ರಾತ್ರಿ ಹೊತ್ತು ಮಾತ್ರ ಈ ಕಾಯಿಲ್ ಗಳನ್ನು ಬಳಸಿದರೆ, ಇನ್ನು ಕೆಲವರು ದಿನದ 24 ಗಂಟೆಯೂ ಬಳಸುತ್ತಾರೆ. ಈ ಕಾಯಿಲ್ ತನ್ನ ಕೆಲಸ ಮಾಡಬೇಕಾದರೆ ವಿದ್ಯುತ್ ಬಳಸುತ್ತದೆ.
Mosquito Repellent Apps: ಅಸಲಿಗೆ ಸೊಳ್ಳೆಗಳ ಕಡಿತದಿಂದ ಚಳಿಗಾಲದಲ್ಲಿ ಕಾಯಿಲೆಗಳು ಹೆಚ್ಚು. ಹೀಗಾಗಿ ಸೊಳ್ಳೆಗಳನ್ನು ಮನೆಯಿಂದ ಓಡಿಸಲು ಜನರು ಅನೇಕ ಉಪಾಯಗಳನ್ನು ಮಾಡುತ್ತಾರೆ. ಸೊಳ್ಳೆ ಬತ್ತಿ ಹಚ್ಚುವುದು, ಲಕ್ವಿಡ್ ಹಾಕುವುದು ಹೀಗೆ ಹಲವಾರು ವಿಧಾನಗಳ ಮೊರೆ ಹೋಗುತ್ತಾರೆ. ಆದರೆ ಇದೀಗ ನೀವು ನಿಮ್ಮ ಮೊಬೈಲ್‌ನ ಸಹಾಯದಿಂದಲೇ ಸೊಳ್ಳೆಗಳನ್ನು ಓಡಿಸಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.