White Hair Home Remedies: ಕೂದಲು ಬೆಳ್ಳಗಾಗಿದೆ ಅಂತ ಯೋಚಿಸ್ತಾ ಇದ್ದೀರಾ? ಬಿಳಿ ಕೂದಲನ್ನು ಮರೆಮಾಡಲು ಹೇರ್ ಡೈ ಮೊರೆ ಹೋಗುವ ತಪ್ಪನ್ನು ನೀವೂ ಮಾಡ್ತಾ ಇದ್ದೀರಾ? ಇದನ್ನು ಇಂದಿಗೆ ಕೊನೆಯಾಗಿಸಿ. ಏಕೆಂದರೆ, ಬಿಳಿ ಕೂದಲನ್ನು ಮರೆಮಾಚಲು ತ್ವರಿತ ಪರಿಹಾರ ನೀಡುವ ರಾಸಾಯನಿಕಯುಕ್ತ ಹೇರ್ ಡೈಗಳು ಕಾಲಾನಂತರದಲ್ಲಿ ನಿಮ್ಮ ಕೂದಲು ಹಾಗೂ ಚರ್ಮದ ಸಮಸ್ಯೆಯನ್ನು ಉಲ್ಬಣಿಸಬಹುದು. ಅಯ್ಯೋ... ಹೇರ್ ಡೈ ಬಳಸದೆ ಕೂದಲು ಬೆಳ್ಳಗೆ ಇರಲು ಬಿಡಬೇಕಾ ಅಂತಾ ಯೋಚಿಸ್ಬೇಡಿ... ಬದಲಿಗೆ ನಿಮ್ಮ ಮನೆಯಲ್ಲಿರುವ ಪದಾರ್ಥಗಳನ್ನೇ ಬಳಸಿ ಬಿಳಿ ಕೂದಲಿನ ಸಮಸ್ಯೆಗೆ ನೈಸರ್ಗಿಕವಾಗಿ ಪರಿಹಾರ ಕಂಡು ಕೊಳ್ಳಬಹುದು.
White Hair Remedies: ಮನೆಯ ಅಂಗಳದಲ್ಲೇ ಬೆಳೆಯಬಹುದಾದ ಈ ಎಲೆಯನ್ನು ಬಳಸಿ ಬಿಳಿ ಕೂದಲನ್ನು ನ್ಯಾಚುರಲ್ ಆಗಿ ಕಪ್ಪಾಗಿಸಬಹುದು. ಕೇವಲ ಕೂದಲಷ್ಟೇ ಅಲ್ಲ ಮೀಸೆ, ಗಡ್ಡ ಕೂಡ ಇದರಿಂದ ಕಪ್ಪಾಗುತ್ತದೆ.
ಕೂದಲು ಉದುರುವಿಕೆ ಇಂದಿನ ಕಾಲದಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಒತ್ತಡ, ಆಹಾರ ಕೊರತೆ, ಮಾಲಿನ್ಯ ಅಥವಾ ರಾಸಾಯನಿಕ ಉತ್ಪನ್ನಗಳ ಬಳಕೆಯಿಂದ ಕೂದಲು ದುರ್ಬಲವಾಗಿ ಉದುರಿಕೊಳ್ಳುತ್ತದೆ. ಆದರೆ, ಖರ್ಚಿಲ್ಲದೆ ಮನೆಯಲ್ಲೇ ಲಭ್ಯವಿರುವ ದೇಸಿ ಪದಾರ್ಥಗಳನ್ನು ಬಳಸಿ ಈ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಬಹುದು. ಇಲ್ಲಿ ಕೆಲವು ಸರಳ ದೇಸಿ ಉಪಾಯಗಳನ್ನು ತಿಳಿಸಲಾಗಿದೆ.
White Hair Remedy: ತೆಂಗಿನ ಎಣ್ಣೆ ಕೂದಲಿನ ಪೋಷಣೆ ಮತ್ತು ಬೆಳವಣಿಗೆಗೆ ತುಂಬಾ ಒಳ್ಳೆಯದು. ಇದಕ್ಕೆ ಈ ಪುಡಿಯನ್ನು ಸೇರಿಸಿ ಹಚ್ಚಿಕೊಳ್ಳುವುದರಿಂದ ಅದರ ಗುಣಗಳು ದ್ವಿಗುಣಗೊಳ್ಳುತ್ತದೆ.
White hair: ನಿಮಗೆ ಬಿಳಿ ಕೂದಲಿಗೆ ಸಮಸ್ಯೆ ಕಾಡುತ್ತಿದ್ದರೆ, ಹೇರ್ ಡೈ ಬಳಸಿ ನೀವು ಬೇಸತ್ತಿದ್ದರೆ, ಈ ಮನೆಮದ್ದುಗಳನ್ನು ಅನುಸರಿಸಿ ಬಿಳಿಕೂದಲನ್ನು ಕಪ್ಪಾಗಿಸಬಹುದು. ಹೇಗೆ ತಿಳಿಯಲು ಮುಂದೆ ಓದಿ...
White Hair Remedy: ತೆಂಗಿನ ಎಣ್ಣೆ ಕೂದಲಿನ ಪೋಷಣೆ ಮತ್ತು ಬೆಳವಣಿಗೆಗೆ ತುಂಬಾ ಒಳ್ಳೆಯದು. ಇದಕ್ಕೆ ಈ ಪುಡಿಯನ್ನು ಸೇರಿಸಿ ಹಚ್ಚಿಕೊಳ್ಳುವುದರಿಂದ ಅದರ ಗುಣಗಳು ದ್ವಿಗುಣಗೊಳ್ಳುತ್ತದೆ.
White Hair Remedy: ತೆಂಗಿನ ಎಣ್ಣೆ ಕೂದಲಿನ ಪೋಷಣೆ ಮತ್ತು ಬೆಳವಣಿಗೆಗೆ ತುಂಬಾ ಒಳ್ಳೆಯದು. ಇದಕ್ಕೆ ಈ ಪುಡಿಯನ್ನು ಸೇರಿಸಿ ಹಚ್ಚಿಕೊಳ್ಳುವುದರಿಂದ ಅದರ ಗುಣಗಳು ದ್ವಿಗುಣಗೊಳ್ಳುತ್ತದೆ.
Hair care routine : ಕೂದಲಿಗೆ ವಿಶೇಷ ಕಾಳಜಿ ಬೇಕು. ಕಾಳಜಿಯನ್ನು ತೆಗೆದುಕೊಳ್ಳದಿದ್ದರೆ ಉದುರುತ್ತವೆ. ಅಂಗಡಿಯಲ್ಲಿ ಸಿಗುವ ರಾಸಾಯನಿಕ ಮದ್ದುಗಳ ಬಳಕೆ ಬಿಟ್ಟು ಮನೆಯಲ್ಲಿಯೇ ತಯಾರಿಸಿದ ಹೇರ್ ಮಾಸ್ಕ್‌ಗಳು ಈ ಸಮಸ್ಯೆಯನ್ನು ಸುಲಭವಾಗಿ ಹೋಗಲಾಡಿಸುತ್ತವೆ.. ಬನ್ನಿ ಈ ಕುರಿತು ಸಂಪೂರ್ಣವಾಗಿ ತಿಳಿಯೋಣ..
Hair Care tips : ಕೂದಲಿನ ಸಮಸ್ಯೆಗೆ ಪರಿಹಾರವಾಗಿ ಸಾವಿರಾರು ರೂಪಾಯಿ ಖರ್ಚು ಮಾಡಿ ಕಾಸ್ಲೀ ಪ್ರಾಡಕ್ಟ್‌ಗಳನ್ನ, ಎಣ್ಣೆ, ಕ್ರೀಮ್ ಬಳಸುತ್ತಾರೆ. ಆದರೆ.. ಇಷ್ಟೆಲ್ಲಾ ಮಾಡಿದರೂ ಕೂದಲಿನ ಸಮಸ್ಯೆ ಕಡಿಮೆಯಾಗಿಲ್ವಾ..? ಬನ್ನಿ ನಿಮ್ಮ ಈ ಸಮಸ್ಯೆಗೆ ನಮ್ಮ ಬಳಿ ಪರಿಹಾರವಿದೆ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.