Janhvi Kapoor : ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ ಜಾನ್ವಿ ಅದ್ಭುತ ಮೈಸಿರಿ..!

Janhvi Kapoor : ಬಿಟೌನ್‌ ಬೆಡಗಿ ಜಾನ್ವಿ ಕಪೂರ್ ಇತ್ತೀಚಿನ ಫೋಟೋಶೂಟ್ ನೆಟ್ಟಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಜಾನ್ವಿಯ ಸೌಂದರ್ಯವನ್ನು ಅವರ ತಾಯಿ ಶ್ರೀದೇವಿಯೊಂದಿಗೆ ಹೆಚ್ಚಾಗಿ ಹೋಲಿಸಲಾಗುತ್ತಿದೆ. ಗ್ಲಾಮರ್‌ ಗೊಂಬೆಯ ಮೈಮಾಟ ಬ್ಲಾಕ್‌ ಬಟ್ಟೆಯಲ್ಲಿ ಅದ್ಭುತವಾಗಿ ಗೋಚರವಾಗಿದೆ. ಜಾನ್ವಿ ಫೋಟೋ ನೋಡಿದ ಪ್ಯಾನ್ಸ್‌ ಕಾಮೆಂಟ್‌ ಮೇಲೆ ಕಾಮೆಂಟ್‌ ಮಾಡ್ತಿದ್ದಾರೆ.

ಬಿಟೌನ್‌ ಬೆಡಗಿ ಜಾನ್ವಿ ಕಪೂರ್ ಇತ್ತೀಚಿನ ಫೋಟೋಶೂಟ್ ನೆಟ್ಟಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಜಾನ್ವಿಯ ಸೌಂದರ್ಯವನ್ನು ಅವರ ತಾಯಿ ಶ್ರೀದೇವಿಯೊಂದಿಗೆ ಹೆಚ್ಚಾಗಿ ಹೋಲಿಸಲಾಗುತ್ತಿದೆ. ಗ್ಲಾಮರ್‌ ಗೊಂಬೆಯ ಮೈಮಾಟ ಬ್ಲಾಕ್‌ ಬಟ್ಟೆಯಲ್ಲಿ ಅದ್ಭುತವಾಗಿ ಗೋಚರವಾಗಿದೆ. ಜಾನ್ವಿ ಫೋಟೋ ನೋಡಿದ ಪ್ಯಾನ್ಸ್‌ ಕಾಮೆಂಟ್‌ ಮೇಲೆ ಕಾಮೆಂಟ್‌ ಮಾಡ್ತಿದ್ದಾರೆ.

1 /5

ಜಾನ್ವಿ ಹೊಸ ಲುಕ್ ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ತನ್ನ ಮೋಹಕ ನೋಟದಿಂದ ನೆಟ್ಟಿಗರ ಮನ ಗೆದ್ದಿದ್ದಾರೆ.

2 /5

ಚಿತ್ರಗಳಲ್ಲಿ ಜಾನ್ವಿ ಕಪೂರ್ ಕಪ್ಪು ಆಫ್ ಶೋಲ್ಡರ್ ಡ್ರೆಸ್ ಧರಿಸಿ ಕ್ಯಾಮೆರಾಗೆ ಪೋಸ್‌ ಕೊಟ್ಟಿದ್ದಾರೆ. ತಮ್ಮ ಪ್ಯಾನ್ಸ್‌ಗಳಿಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

3 /5

ಈ ವೈರಲ್‌ ಫೋಟೋಗಳಲ್ಲಿ ಜಾನ್ವಿ ಅಂದದ ರಾಶಿ ಅದ್ಭುತವಾಗಿದೆ. ಕಾಮೆಂಟ್‌ಗಳ ಮಳೆ ಸುರಿಸುತ್ತಿರುವ ನೆಟ್ಟಿಗರು, ಜಾನ್ವಿಯನ್ನು ಜಾದೂಗಾರ್ತಿ ಅಂತ ಕರೆಯುತ್ತಿದ್ದಾರೆ.  

4 /5

ಕೈಯಲ್ಲಿ ಕಪ್ಪು ಬಣ್ಣದ ಗ್ಲೌಸ್ ಹಾಕಿಕೊಂಡು ಜಾಹ್ನವಿ ಒಂದಕ್ಕಿಂತ ಹೆಚ್ಚು ಬೋಲ್ಡ್ ಪೋಸ್ ನೀಡಿದ್ದು, ನೋಡುಗರನ್ನು ಮಂತ್ರಮುಗ್ಧರನ್ನಾಗಿಸುತ್ತಿದೆ.  

5 /5

ಜಾನ್ವಿ ರಾಜ್‌ಕುಮಾರ್ ರಾವ್ ಜೊತೆ ಮಿಸ್ಟರ್ ಅಂಡ್ ಮಿಸೆಸ್ ಮಹಿ ಮತ್ತು ಬಾವಲ್ ಚಿತ್ರದಲ್ಲಿ ವರುಣ್ ಧವನ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.