Janhvi Kapoor : ಕೇರಳ ಸೀರೆಯುಟ್ಟು ನೀರಲ್ಲಿ ನಿಂತ ಜಾನ್ವಿ! ಹಾಟ್‌ ಲುಕ್‌ ಕಂಡ್ರೆ ಹೆಚ್ಚಾಗುತ್ತೆ ಹಾರ್ಟ್‌ ಬೀಟ್‌

Janhvi Kapoor in Kerala saree : ಬಾಲಿವುಡ್ ನಟಿ ಜಾನ್ವಿ ಕಪೂರ್ ಕೇರಳ ಸೀರೆಯುಟ್ಟು ಫೋಟೋಶೂಟ್‌ ಮಾಡಿಸಿದ್ದಾರೆ. ಆ ಫೋಟೋಗಳನ್ನು ಜಾನ್ವಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ. ಕೇರಳ ಸೀರೆಯುಟ್ಟು ನೀರಿನಲ್ಲಿ ಜಾನ್ವಿ ಕಪೂರ್‌ ನಿಂತಿದ್ದಾರೆ.

Janhvi Kapoor in Kerala saree : ಬಾಲಿವುಡ್ ನಟಿ ಜಾನ್ವಿ ಕಪೂರ್ ಕೇರಳ ಸೀರೆಯುಟ್ಟು ಫೋಟೋಶೂಟ್‌ ಮಾಡಿಸಿದ್ದಾರೆ. ಆ ಫೋಟೋಗಳನ್ನು ಜಾನ್ವಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ. ಕೇರಳ ಸೀರೆಯುಟ್ಟು ನೀರಿನಲ್ಲಿ ಜಾನ್ವಿ ಕಪೂರ್‌ ನಿಂತಿದ್ದಾರೆ. ಈ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹಳದಿ ಬಾರ್ಡರ್‌ ಇರಿವ ಬಿಳಿ ಬಣ್ಣದ ಸೀರೆಯಲ್ಲಿ ಸಖತ್‌ ಹಾಟ್‌ ಆಗಿ ಕಾಣುತ್ತಿದ್ದಾರೆ. ಕೊರಳಲ್ಲಿ ಮುತ್ತಿನ ಹಾರ ತೊಟ್ಟು, ಕೂದಲನ್ನು ಫ್ರೀ ಆಗಿ ಬಿಟ್ಟಿದ್ದಾರೆ. ಇದು ಅವರ ಅಂದಕ್ಕೆ ಮತ್ತಷ್ಟು ಮೆರಗು ತಂದಿದೆ.
 

1 /5

ಕೇರಳ ಸೀರೆಯುಟ್ಟು ನೀರಿನಲ್ಲಿ ಜಾನ್ವಿ ಕಪೂರ್‌ ನಿಂತಿದ್ದಾರೆ. 

2 /5

ಆ ಫೋಟೋಗಳನ್ನು ಜಾನ್ವಿ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿದ್ದಾರೆ. 

3 /5

ಈ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. 

4 /5

ಹಳದಿ ಬಾರ್ಡರ್‌ ಇರಿವ ಬಿಳಿ ಬಣ್ಣದ ಸೀರೆಯಲ್ಲಿ ಸಖತ್‌ ಹಾಟ್‌ ಆಗಿ ಕಾಣುತ್ತಿದ್ದಾರೆ.

5 /5

ಕೊರಳಲ್ಲಿ ಮುತ್ತಿನ ಹಾರ ತೊಟ್ಟು, ಕೂದಲನ್ನು ಫ್ರೀ ಆಗಿ ಬಿಟ್ಟಿದ್ದಾರೆ. ಇದು ಅವರ ಅಂದಕ್ಕೆ ಮತ್ತಷ್ಟು ಮೆರಗು ತಂದಿದೆ.