Janhvi Kapoor : ಜಾನ್ವಿ ಕ್ಯೂಟ್‌ ಟ್ರೆಡಿಷನಲ್ ಲುಕ್‌ ನೋಡಿ ದಿಲ್‌ ಧಡಕ್‌ ಅಂತು..!

Janhvi Kapoor photos : ಬಿಟೌನ್‌ ಬೆಡಗಿ ನಟಿ ಜಾನ್ವಿ ಕಪೂರ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಇತ್ತೀಚಿನ ಟ್ರೆಡಿಷನಲ್ ಲುಕ್‌ನ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗ್ಲಾಮರ್‌ ಗೊಂಬೆ ಪೊಂಗಲ್‌ ವಿಶ್‌ ಮಾಡೋಕಂತ ಕ್ಯೂಟಾಗಿ ರೆಡಿಯಾಗಿದ್ದರು. ಇದೀಗ ಸುಂದರಿಯ ಸೌಂದರ್ಯ ನೋಡಿದ ಪಡ್ಡೆ ಹೈಕ್ಳು ಸಿಕ್ರೆ ಇಂತಹ ಹುಡುಗಿ ಸಿಗ್ಬೇಕಪ್ಪಾ.... ಅಂತ ದೇವರಲ್ಲಿ ಬೇಡಿಕೊಳ್ಳುವಂತಾಗಿದೆ. ಸಾರಿ ಹಾಕಿದ್ರು ಸೂಪರ್‌.. ತುಂಡು ಬಟ್ಟೆ ತೊಟ್ರೆ ಡೂಪರ್‌... ಈ ರೀತಿ ಟು ಇನ್‌ ಒನ್‌ ಹುಡುಗಿ ಎಲ್ಲಪ್ಪಾ ಸಿಗ್ತಾಳೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ.

ಬಿಟೌನ್‌ ಬೆಡಗಿ ನಟಿ ಜಾನ್ವಿ ಕಪೂರ್ ಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಇತ್ತೀಚಿನ ಟ್ರೆಡಿಷನಲ್ ಲುಕ್‌ನ ಕೆಲವೊಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗ್ಲಾಮರ್‌ ಗೊಂಬೆ ಪೊಂಗಲ್‌ ವಿಶ್‌ ಮಾಡೋಕಂತ ಕ್ಯೂಟಾಗಿ ರೆಡಿಯಾಗಿದ್ದರು. ಇದೀಗ ಸುಂದರಿಯ ಸೌಂದರ್ಯ ನೋಡಿದ ಪಡ್ಡೆ ಹೈಕ್ಳು ಸಿಕ್ರೆ ಇಂತಹ ಹುಡುಗಿ ಸಿಗ್ಬೇಕಪ್ಪಾ.... ಅಂತ ದೇವರಲ್ಲಿ ಬೇಡಿಕೊಳ್ಳುವಂತಾಗಿದೆ. ಸಾರಿ ಹಾಕಿದ್ರು ಸೂಪರ್‌.. ತುಂಡು ಬಟ್ಟೆ ತೊಟ್ರೆ ಡೂಪರ್‌... ಈ ರೀತಿ ಟು ಇನ್‌ ಒನ್‌ ಹುಡುಗಿ ಎಲ್ಲಪ್ಪಾ ಸಿಗ್ತಾಳೆ ಅಂತ ಮಾತನಾಡಿಕೊಳ್ಳುತ್ತಿದ್ದಾರೆ.

1 /7

ನಿನ್ನೆ ಪೊಂಗಲ್‌ ವಿಶ್‌ ಮಾಡೋಕೆ ಜಾನ್ವಿ ಟ್ರೆಡಿಷನಲ್‌ ಬಟ್ಟೆ ತೊಟ್ಟಿದ್ರು. ಇನ್‌ಸ್ಟಾಗ್ರಾಮ್‌ನಲ್ಲಿ ಶುಭ ಕೋರಿದ್ರೂ ಸಹ ಡೈರೆಕ್ಟಾಗಿ ಮನೆಗೆ ಬಂದಂತ್ತಿತ್ತು ಆಕೆಯ ಸೌಂದರ್ಯ.

2 /7

ಬಿಟೌನ್‌ ಬೆಡಗಿಯ ಕ್ಯೂಟ್‌ನೆಸ್‌ ನೋಡಿದ ಪ್ಯಾನ್ಸ್‌ ಕಾಮೆಂಟ್ಸ್‌ ಬಾಕ್ಸ್‌ ಬ್ಲಾಸ್ಟ್‌ ಆಗುವಂತೆ ಕಾಮೆಂಟ್‌ಗಳ ಮಳೆ ಸುರಿಸುತ್ತಿದ್ದಾರೆ.

3 /7

ಅಷ್ಟೇ ಅಲ್ಲ ಅಪರೂಪದ ಸುಂದರಿಯ ಫೋಟೋಗೆ ಖ್ಯಾತ ಫ್ಯಾಶನ್ ಡಿಸೈನರ್ ಮನೀಶ್ ಮಲ್ಹೋತ್ರಾ, ಆಕೆಯ ಸ್ನೇಹಿತ ಓರ್ಹಾನ್ ಅವತ್ರಮಣಿ ಕೂಡಾ ಪ್ರತಿಕ್ರಿಯೆ ನೀಡಿದ್ದಾರೆ.

4 /7

ಬೀಜ್ ಡಿಸೈನರ್ ಸೀರೆಯಲ್ಲಿ ಶ್ರೀದೇವಿ ಮಗಳ ಸೌಂದರ್ಯ ನೋಡಲು ಎರಡು ಕಣ್ಣು ಕೂಡ ಸಾಲುದು.

5 /7

ಬೆಳ್ಳಿಯ ಕಿವಿಯೋಲೆ, ಕೊರಳಲ್ಲಿ ಬಂಗಾರದ ಆಭರಣ, ತಲೆಗೂದಲು ಬಿಚ್ಚಿ ಕ್ಯಾಮೆರಾಗೆ ಕೊಟ್ಟ ಪೋಸ್‌ ಅದ್ಭುತವಾಗಿದೆ.

6 /7

ತಮ್ಮ ಪ್ಯಾನ್ಸ್‌ಗೆ ಹಬ್ಬಕ್ಕೆ ಗಿಫ್ಟ್‌ ಕೊಟ್ಟಂತೆ ತಮ್ಮ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಜಾನ್ವಿ ತಮಿಳಿನಲ್ಲಿ ʼಹ್ಯಾಪಿ ಪೊಂಗಲ್ʼ ಎಂದು ಬರೆದಿದ್ದಾರೆ.  

7 /7

ಜಾನ್ವಿ ʼಬಾವಾಲ್ʼ ಚಿತ್ರದಲ್ಲಿ ವರುಣ್ ಧವನ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ. ಏಪ್ರಿಲ್ 7, 2023 ರಂದು ಈ ಸಿನಿಮಾ ಬಿಡುಗಡೆಯಾಗಲಿದೆ.