ಎಚ್ಚರ! 31 ದಿನ ಈ ರಾಶಿಯವರಿಗೆ ಕಷ್ಟದಲ್ಲಿ ಕೈ ತೊಳೆಯುವಂತೆ ಮಾಡಲಿದ್ದಾನೆ ಗುರು

Guru Asta In Meen: ಹಿಂದೂ ಪಂಚಾಂಗದ ಪ್ರಕಾರ, ಅದೃಷ್ಟ ಮತ್ತು ಸಂತೋಷದ ಅಧಿಪತಿಯಾದ ಗುರು ನಿನ್ನೆ ಮೀನರಾಶಿಗೆ ಪ್ರವೇಶಿಸಿದ್ದಾರೆ. ಈ ಕಾರಣದಿಂದಾಗಿ ಕೆಲವು ರಾಶಿಯವರಿಗೆ ಅಶುಭ ಪರಿಣಾಮಗಳು ಉಂಟಾಗುತ್ತವೆ. ಶುಭ ಕಾರ್ಯಗಳಲ್ಲಿ ಅನೇಕ ಅಡೆತಡೆಗಳು ಉಂಟಾಗುತ್ತವೆ.
 

Guru Asta In Meen: ಗುರುವು ಏಪ್ರಿಲ್ 1 ರಂದು ಅಸ್ತಮಿಸಿದ್ದಾನೆ ಮತ್ತು ಮೇ 2, 2023 ರಂದು ಮತ್ತೆ ಉದಯಿಸುತ್ತಾನೆ. ಜ್ಯೋತಿಷಿಗಳ ಪ್ರಕಾರ, ಗುರು ಅಸ್ತಂಗತದ ಫಲಿತಾಂಶವು ಎಲ್ಲಾ ರಾಶಿಯವರ ಮೇಲೂ ಬೀರುತ್ತದೆ. ಕೆಲವರಿಗೆ ಧನಾತ್ಮಕ, ಇನ್ನೂ ಕೆಲವರಿಗೆ ಋಣಾತ್ಮಕವಾಗಿರುತ್ತದೆ. ಆದರೆ ಬಹಳ ಎಚ್ಚರಿಕೆಯಿಂದ ಇರಬೇಕಾದ 5 ರಾಶಿಗಳು ಇವೆ. 31 ದಿನ ಈ ರಾಶಿಯವರಿಗೆ ಕಷ್ಟದಲ್ಲಿ ಕೈ ತೊಳೆಯುವಂತೆ ಮಾಡಲಿದ್ದಾನೆ ಗುರು. 

 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಸಂಗತಿ ಮತ್ತು ಧಾರ್ಮಿಕ ವಿಚಾರಗಳನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಮೇಷ ರಾಶಿ : ಮೇಷ ರಾಶಿಯವರಿಗೆ ಕೆಲವು ಸಮಸ್ಯೆಗಳು ಎದುರಾಗಬಹುದು. ನೀವು ಖಿನ್ನತೆಗೆ ಒಳಗಾಗಬಹುದು. ಹೊಸ ಉದ್ಯೋಗ ಪ್ರಾರಂಭದಲ್ಲಿ ಹಿನ್ನಡೆ ಮತ್ತು ವ್ಯಾಪಾರದಲ್ಲಿ ನಷ್ಟ ಉಂಟಾಗುವುದು. ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ.

2 /5

ಸಿಂಹ ರಾಶಿ : ಈ ಅವಧಿಯಲ್ಲಿ ಮನೆಯಲ್ಲಿ ವಿವಾದಾತ್ಮಕ ಪರಿಸ್ಥಿತಿ ಉಂಟಾಗಬಹುದು, ಜೊತೆಗೆ ಕುಟುಂಬ ಸದಸ್ಯರೊಂದಿಗಿನ ಸಂಬಂಧಗಳು ಹದಗೆಡಬಹುದು. ಸೋಮಾರಿತನವು ಅನೇಕ ಪ್ರಮುಖ ಕಾರ್ಯಗಳು ಪೂರ್ಣಗೊಳ್ಳದಿರಲು ಕಾರಣವಾಗಬಹುದು.  

3 /5

ವೃಶ್ಚಿಕ ರಾಶಿ : ವಿದ್ಯಾರ್ಥಿಗಳು ಅತೃಪ್ತಿಕರ ಪರೀಕ್ಷಾ ಫಲಿತಾಂಶಗಳನ್ನು ಪಡೆಯಬಹುದು. ದೇಹದಲ್ಲಿ ಜೀರ್ಣಕ್ರಿಯೆ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ವ್ಯರ್ಥ ಖರ್ಚುಗಳು ಹೆಚ್ಚಾಗುತ್ತವೆ.  

4 /5

ಕುಂಭ ರಾಶಿ : ಕುಂಭ ರಾಶಿಯವರು ಕೆಲವು ಸಮಸ್ಯೆಗಳನ್ನು ಎದುರಿಸಬಹುದು. ಆರ್ಥಿಕ ಬಿಕ್ಕಟ್ಟು ಹೆಚ್ಚಾಗಲಿದೆ. ನಿಮ್ಮ ಒರಟು ಮಾತು ಜಗಳಕ್ಕೆ ಕಾರಣವಾಗುವ ಸಾಧ್ಯತೆ ಹೆಚ್ಚು. ಹೂಡಿಕೆ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಿ.  

5 /5

ಮೀನ ರಾಶಿ : ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಎದುರಿಸಬಹುದು. ಇಷ್ಟೇ ಅಲ್ಲ, ನೀವು ಕೆಲಸದಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸುತ್ತೀರಿ. ಆರ್ಥಿಕ ಸ್ಥಿತಿ ಹದಗೆಡಲಿದೆ. ನೀವು ಖಿನ್ನತೆಗೆ ಒಳಗಾಗಬಹುದು.  

You May Like

Sponsored by Taboola