ಗುರು ದೆಸೆ.. ಈ ರಾಶಿಗಳಿಗೆ ಹಣದ ಹೊಳೆ ಸಕಲೈಶ್ವರ್ಯ ಪ್ರಾಪ್ತಿ, ಇನ್ನೇನಿದ್ದರೂ ಗೆಲುವಿನ ರಾಯಭಾರ.. ಸಂಪತ್ತು, ಕೀರ್ತಿ ಎಲ್ಲವೂ ನಿಮ್ಮದೇ!

Jupiter retrograde in Taurus Effects : ಗುರುವಿಗೆ ವಿಶೇಷ ಮಹತ್ವವಿದೆ. ಅದೃಷ್ಟ ಮತ್ತು ಖ್ಯಾತಿಯ ಸೂಚಕ ಎಂದು ಪರಿಗಣಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

Jupiter retrograde Effects: ಗುರು ಗ್ರಹವು ಅಕ್ಟೋಬರ್ 9 ರಂದು ಹಿಮ್ಮುಖವಾಗಿ ಚಲಿಸಲಿದ್ದಾನೆ. ಫೆಬ್ರವರಿ 4 ರವರೆಗೆ ಈ ಗುರು ವಕ್ರಿ ಪ್ರಭಾವವಿರುತ್ತದೆ. ಇದು ಕೆಲವು ರಾಶಿಗಳಿಗೆ ಆರ್ಥಿಕ ಲಾಭವನ್ನು ತಂದುಕೊಡುತ್ತದೆ.

2 /5

ವೃಶ್ಚಿಕ ರಾಶಿಯವರು ಅಪಾರ ಸಂತೋಷವನ್ನು ಪಡೆಯುತ್ತಾರೆ. ವೃತ್ತಿ ಸಂಬಂಧಿತ ಜೀವನದಲ್ಲಿ ಅನೇಕ ರೀತಿಯ ಯಶಸ್ಸು ಗಳಿಸುವರು. ಉದ್ಯೋಗಾಕಾಂಕ್ಷಿಗಳಿಗೂ ಬಡ್ತಿ ದೊರೆಯುತ್ತದೆ. ಮೇಲಾಗಿ ಸಮಾಜದಲ್ಲಿ ಗೌರವವೂ ದುಪ್ಪಟ್ಟಾಗುತ್ತದೆ. 

3 /5

ಮಿಥುನ ರಾಶಿಯವರಿಗೆ ಅದೃಷ್ಟ ದುಪ್ಪಟ್ಟಾಗುತ್ತದೆ. ಹಣದ ಹರಿವು ಹೆಚ್ಚಾಗುತ್ತದೆ. ಹೊಸ ಆದಾಯದ ಮೂಲಗಳೂ ದುಪ್ಪಟ್ಟಾಗಲಿವೆ. ಈ ಸಮಯದಲ್ಲಿ ಹೂಡಿಕೆ ಮಾಡುವಿರಿ.  ಸಮಾಜದಲ್ಲಿ ಗೌರವ ಹೆಚ್ಚುತ್ತದೆ.  

4 /5

ಕರ್ಕ ರಾಶಿಯವರು ಅನಿರೀಕ್ಷಿತ ಲಾಭವನ್ನು ಪಡೆಯುತ್ತಾರೆ.ಕಾನೂನು ತೊಡಕುಗಳಿಂದ ಸುಲಭವಾಗಿ ಪರಿಹಾರ ಪಡೆಯುತ್ತಾರೆ. ಆದಾಯ ದ್ವಿಗುಣವಾಗಲಿದೆ.  ವ್ಯಾಪಾರಸ್ಥರು ಹೊಸ ವ್ಯವಹಾರಗಳನ್ನು ಪ್ರವೇಶಿಸುತ್ತಾರೆ. ಹೊಸ ಆಸ್ತಿ ಖರೀದಿಸುವಿರಿ.

5 /5

(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)