Lockdown ಅವಧಿಯಲ್ಲಿ ಹಾಟ್ ಯೋಗಾ ಫೋಟೋಗಳನ್ನು ಹಂಚಿಕೊಂಡ 'ಕಾಮಸೂತ್ರ 3D' ನಟಿ

  • Apr 09, 2020, 19:37 PM IST

'ಕಾಮಸೂತ್ರ 3D'ಯಲ್ಲಿ ನಟಿಸಿರುವ ನಟಿ ಶೆರ್ಲಿನ್ ಶೋಪ್ರಾ ಲಾಕ್ ಡೌನ್ ಅವಧಿಯಲ್ಲಿ ಯೋಗಾ ಮಾಡುವ ಮೂಲಕ ತನ್ನ ಫಿಟ್ನೆಸ್ ಕಾಯ್ದುಕೊಳ್ಳುತ್ತಿದ್ದಾಳೆ. ಬಾಲಿವುಡ್ ನಲ್ಲಿ ಬೋಲ್ಡ್ ನೆಸ್ ಗಾಗಿ ಶೆರ್ಲಿನ್ ಚೋಪ್ರಾ ಲಾಕ್ ಡೌನ್ ಕಾಲಾವಧಿಯಲ್ಲಿ ತನ್ನ ಅಭಿಮಾನಿಗಳಿಗೆ ಇನ್ಸ್ಟಾಗ್ರಾಮ್ ಮೂಲಕ ಹಾಟ್ ಭಾವಚಿತ್ರಗಳನ್ನು ಹಂಚಿಕೊಳ್ಳುತ್ತಿದ್ದಾಳೆ. ಶೆರ್ಲಿನ್ ಶೋಪ್ರಾ ಹಾಟ್ ಯೋಗ ಮಾಡುತ್ತಿರುವ ಭಾವಚಿತ್ರಗಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಷ್ಟೇ ಅಲ್ಲ ಶೆರ್ಲಿನ್ ಅಭಿಮಾನಿಗಳು ಅವಳ ಈ ಚಿತ್ರಗಳಿಗೆ ಭಾರಿ ಲೈಕ್ಸ್ ನೀಡಿ, ಫೋಟೋಗಳನ್ನು ಇತರೆ ಸಾಮಾಜಿಕ ಮಾಧ್ಯಮಗಳ ಮೇಲೆ ಹಂಚಿಕೊಳ್ಳುತ್ತಿದ್ದಾರೆ. 2014ರಲ್ಲಿ ಶೆರ್ಲಿನ್ ಹಾಗೂ ಅವರ ಚಿತ್ರ 'ಕಾಮಸೂತ್ರ 3D' ಚಿತ್ರದ ನಿರ್ದೇಶಕರು ರೂಪೇಶ್ ಪಾಲ್ ತಕರಾರು ಮಾಡಿಕೊಳ್ಳುವ ಮೂಲಕ ಹೆಡ್ಲೈನ್ ಗಿಟ್ಟಿಸಿದ್ದಳು. ಆದರೆ ನಂತರ ಅವರ ಮಧ್ಯೆ ಮೂಡಿದ ವೈಮನಸ್ಸು ಅಂತ್ಯವಾಗಿತ್ತು ಹಾಗೂ ಶೆರ್ಲಿನ್ ಅವರ ಚಿತ್ರ ಬಿಡುಗಡೆಯಾಗದೆ ಹಾಗೆಯೇ ಉಳಿದಿದೆ. ಸದ್ಯ ಶೆರ್ಲಿನ್ ಬಳಿ ಯಾವುದೇ ಕೆಲಸವಿಲ್ಲ. MTVಯಲ್ಲಿ ಮೂಡಿಬಂದ ಷೋ Splitsvillaನಲ್ಲಿಯೂ ಕೂಡ ಶೆರ್ಲಿನ್ ಭಾಗವಹಿಸಿದ್ದಳು. ಅಷ್ಟೇ ಅಲ್ಲ ಬಿಗ್ ಬಾಸ್ ಸೀಸನ್ 3 ನಲ್ಲಿಯೂ ಕೂಡ ಶೆರ್ಲಿನ್ ಭಾಗವಹಿಸಿದ್ದಳು. ಮೊನಾ ಚೋಪ್ರಾ ಇದು ಶೆರ್ಲಿನ್ ಚೋಪ್ರಾಳ ಮೂಲ ಹೆಸರು ಮತ್ತು ಶೆರ್ಲಿನ್ ಹೈದರಾಬಾದ್ ಮೂಲದವಳಾಗಿದ್ದಾಳೆ. ಸದ್ಯ ಶೆರ್ಲಿನ್ ತನ್ನ ವೈಯಕ್ತಿಕ ಜೀವನದ ಉತ್ತುಂಗಗಲ್ಲಿದ್ದಾಳೆ. ಸಾಕಷ್ಟು ಕಷ್ಟ ಪಟ್ಟು ಶೆರ್ಲಿನ್ ಆರ್ಥಿಕವಾಗಿ ತನ್ನನ್ನು ತಾನು ಉತ್ತಮ ಸ್ಥಿತಿಯಲ್ಲಿ ಕೊಂದೊಯ್ದಿದ್ದಾಳೆ. ವಿಶ್ವದ ಅತಿ ಎತ್ತರದ ಕಟ್ಟಡವಾಗಿರುವ ಬುರ್ಜ್ ಖಲೀಫಾದಲ್ಲಿಯೂ ಕೂಡ ಶೆರ್ಲಿನ್ ಮನೆ ಖರೀದಿಸಿದ್ದಾಳೆ. ಈ ಕುರಿತು ಮಾತನಾಡುವ ಶೆರ್ಲಿನ್, "ದುಬೈನಲ್ಲಿರುವ ನನ್ನ ಸ್ನೇಹಿತರೊಬ್ಬರು ದುಬೈನ ರಿಯಲ್ ಎಸ್ಟೇಟ್ ನಲ್ಲಿ ಹಣ ತೊಡಗಿಸುವುದುದು ಉತ್ತಮ ಎಂದು ಸಲಹೆ ನೀಡಿದ್ದರು. ನಾನು ಭೇಟಿ ನೀಡಿದ ಎಲ್ಲ ನಗರಗಳಲ್ಲಿ ನನ್ನದೇ ಆದ ಮನೆ ಇರಬೇಕು ಎಂಬುದು ನನ್ನ ಕನಸಾಗಿತ್ತು ಹಾಗೂ ದುಬೈ ನನಗೆ ಹೆಚ್ಚು ಇಷ್ಟವಾದ ನಗರ" ಎಂದು ಹೇಳಿದ್ದಾಳೆ. ಶೆರ್ಲಿನ್ ಹಂಚಿಕೊಂಡಿರುವ ಹಾಟ್ ಯೋಗಾ ಭಾವಚಿತ್ರಗಳನ್ನು ನೀವು ವಿಕ್ಷೀಸಿ.

1 /15

2 /15

3 /15

4 /15

5 /15

6 /15

7 /15

8 /15

9 /15

10 /15

11 /15

12 /15

13 /15

14 /15

15 /15