Rahul Gandhi: ರಾಹುಲ್ ಗಾಂಧಿ ಮೇಲೆ ಆ ನಟಿಗೆ ಭಾರೀ ಕ್ರಶ್! ಯರ್ರಾಬಿರ್ರಿ ಲವ್ ಆಗಿತ್ತಂತೆ

Kareena Kapoor had crush on Rahul Gandhi : ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅಂದ್ರೆ ಅನೇಕರಿಗೆ ಅಚ್ಚುಮೆಚ್ಚು. ಅವರ ಮೇಲೆ ಅನೇಕರಿಗೆ ಪ್ರೀತಿ ಇದೆ. ಅದರಲ್ಲೂ ಬಾಲಿವುಡ್‌ನ ಈ ನಟಿಗೆ ರಾಹುಲ್ ಗಾಂಧಿ ಮೇಲೆ ಭಾರೀ ಕ್ರಶ್ ಆಗಿತ್ತಂತೆ. 

Kareena Kapoor had crush on Rahul Gandhi : ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅಂದ್ರೆ ಅನೇಕರಿಗೆ ಅಚ್ಚುಮೆಚ್ಚು. ಅವರ ಮೇಲೆ ಅನೇಕರಿಗೆ ಪ್ರೀತಿ ಇದೆ. ಅದರಲ್ಲೂ ಬಾಲಿವುಡ್‌ನ ಈ ನಟಿಗೆ ರಾಹುಲ್ ಗಾಂಧಿ ಮೇಲೆ ಭಾರೀ ಕ್ರಶ್ ಆಗಿತ್ತಂತೆ. ರಾಜಕೀಯ ಮತ್ತು ಬಾಲಿವುಡ್ ನಡುವಿನ ಸಂಬಂಧ ತುಂಬಾ ಹಳೆಯದು. ರಾಜಕೀಯ ಮನೆತನದ ಯುವಕರ ಜೊತೆ ಅನೇಕ ನಟಿಯರು ಡೇಟಿಂಗ್ ಮಾಡಿದ ಉದಾಹರಣೆಗಳಿವೆ. 
 

1 /5

ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅಂದ್ರೆ ಅನೇಕರಿಗೆ ಅಚ್ಚುಮೆಚ್ಚು. ಅವರ ಮೇಲೆ ಅನೇಕರಿಗೆ ಪ್ರೀತಿ ಇದೆ. 

2 /5

ಅದರಲ್ಲೂ ಬಾಲಿವುಡ್‌ನ ಈ ನಟಿಗೆ ರಾಹುಲ್ ಗಾಂಧಿ ಮೇಲೆ ಭಾರೀ ಕ್ರಶ್ ಆಗಿತ್ತಂತೆ. ರಾಜಕೀಯ ಮತ್ತು ಬಾಲಿವುಡ್ ನಡುವಿನ ಸಂಬಂಧ ತುಂಬಾ ಹಳೆಯದು. 

3 /5

ರಾಜಕೀಯ ಮನೆತನದ ಯುವಕರ ಜೊತೆ ಅನೇಕ ನಟಿಯರು ಡೇಟಿಂಗ್ ಮಾಡಿದ ಉದಾಹರಣೆಗಳಿವೆ. 

4 /5

ಬಾಲಿವುಡ್ ನಟಿ ಕರೀನಾ ಕಪೂರ್ ಅವರಿಗೆ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರ ಮೇಲೆ ಕ್ರಶ್‌ ಆಗಿತ್ತಂತೆ. 

5 /5

ಅವರಿಗೆ ರಾಹುಲ್‌ ಗಾಂಧಿ ಅವರನ್ನು ಡೇಟಿಂಗ್‌ ಮಾಡುವ ಆಸೆಯಿತ್ತಂತೆ.