Star Heroine: ಬಾಲಿವುಡ್ ಆಳುವ ಸ್ಟಾರ್ ಹೀರೋಯಿನ್ ಈಕೆ. ಸಾಂಪ್ರದಾಯಿಕ ಹಿಂದೂ ಕುಟುಂಬದಲ್ಲಿ ಹುಟ್ಟಿ ಬೆಳೆದ ಅವರು ನಂತರ ಮುಸ್ಲಿಂ ವ್ಯಕ್ತಿಯನ್ನು ಮದುವೆಯಾದರು. ಆದರೆ ಸದ್ಯ ಕ್ರಿಶ್ಚಿಯನ್ ಧರ್ಮವನ್ನು ಅನುಸರಿಸುತ್ತಿದ್ದಾರೆ.
Saif Ali Khan Kareena Kapoor: ಸೈಫ್ ಅಲಿ ಖಾನ್ 53ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ಸ್ಟಾರ್ ನಟರಲ್ಲಿ ಸೈಫ್ ಅಲಿ ಖಾನ್ ಕೂಡ ಒಬ್ಬರು. ಸೈಫ್ ವೈವಾಹಿಕ ಜೀವನ ಇಂದಿಗೂ ಹಲವು ಕಾರಣಗಳಿಂದ ಚರ್ಚೆ ಆಗುತ್ತದೆ.
Kareena Kapoor Khan's cryptic post: ಪತಿ ಸೈಫ್ ಅಲಿ ಖಾನ್ ಮೇಲಿನ ದಾಳಿಯ ಬೆನ್ನಲ್ಲೇ ಮದುವೆ, ವಿಚ್ಛೇದನ, ಸಾವು... ಎನ್ನುವ ಪೋಸ್ಟ್ವೊಂದನ್ನು ಕರೀನಾ ಕಪೂರ್ ಶೇರ್ ಮಾಡಿಕೊಂಡಿದ್ದಾರೆ..
Saif Ali Khan news : ನಟ ಸೈಫ್ ದಾಳಿ ಪ್ರಕರಣ ಕುರಿತು ಪೊಲೀಸರು ತನಿಖೆ ಆರಂಭಮಾಡಿದ್ದಾರೆ. ದಾಳಿಕೋರನ ಗುರಿ ಸೈಫ್ ಆಗಿರಲಿಲ್ಲ ಎನ್ನುವ ವಿಚಾರ ತನಿಖೆ ವೇಳೆ ಬಹಿರಂಗವಾಗಿದೆ. ಅಲ್ಲದೆ, ಕರೀನಾ ಕಪೂರ್ ಪೊಲೀಸರಿಗೆ ನೀಡಿರುವ ಹೇಳಿಕೆಯೂ ಆಘಾತಕಾರಿಯಾಗಿದೆ..
Actor Saif Ali Khan knife : ಖ್ಯಾತ ನಟ ಸೈಫ್ ಅಲಿಖಾನ್ ಚಾಕು ಇರಿದ ಘಟನೆ ಸಂಚಲನ ಮೂಡಿಸಿದೆ. ಈ ವೇಳೆ ಆತನ ಕೈ, ಕುತ್ತಿಗೆ ಹಾಗೂ ಬೆನ್ನಿನ ಮೇಲೆ 6 ಇರಿತದ ಗಾಯಗಳಾಗಿವೆ. ನಟನ ಬೆನ್ನುಹುರಿಯಲ್ಲಿ ಸಿಲುಕಿಕೊಂಡಿದ್ದ ಚಾಕುವಿನ ತುಂಡಾಗಿರುವ ಭಾಗವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದಿದ್ದು, ಇದೀಗ ಫೋಟೋ ಬಿಡುಗಡೆಯಾಗಿದೆ.
Saif Ali Khan: ನಟ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಲಿ ನಡೆಸಲಾಗಿದ್ದು, ನಟ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆಸ್ಪತ್ರೆಯಲ್ಲಿ ನಟ ಚಿಕಿತ್ಸೆ ಪಡೆಯುತ್ತಿದ್ದು, ಸದ್ಯ ಅವರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.
ದಾಳಿಕೋರ ದಾಳಿ ಮಾಡಿದ ನಂತರ ಸ್ಥಳದಿಂದ ಪರಾರಿಯಾಗಿದ್ದು ಆತನನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ಪ್ರಥಮ ಮಾಹಿತಿ ವರದಿಯನ್ನು ದಾಖಲಿಸುವ ಪ್ರಕ್ರಿಯೆಯಲ್ಲಿದ್ದಾರೆ ಮತ್ತು ದಾಳಿಕೋರನನ್ನು ಬಂಧಿಸಲು ಹಲವಾರು ತಂಡಗಳನ್ನು ರಚಿಸಿದ್ದಾರೆ ಎನ್ನಲಾಗಿದೆ.
Actress kareena kapoor: ಬಾಲಿವುಡ್ನಲ್ಲಿ ಪ್ರೇಮಕಥೆಗಳು ತುಂಬಾ ವಿಚಿತ್ರವಾಗಿರುತ್ತವೆ.. ಸ್ಟಾರ್ ಹೀರೋಗಳು ಮತ್ತು ಹೀರೋಯಿನ್ಗಳು ಹುಟ್ಟಿನಿಂದ ಸಾಯುವವರೆಗೂ ಲವ್ ಅಫೇರ್ ವದಂತಿಗಳನ್ನು ಎದುರಿಸುತ್ತಾರೆ.
Saif Ali Khan Kareena Kapoor: ಸೈಫ್ ಅಲಿ ಖಾನ್ 53ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್ ಸ್ಟಾರ್ ನಟರಲ್ಲಿ ಸೈಫ್ ಅಲಿ ಖಾನ್ ಕೂಡ ಒಬ್ಬರು. ಸೈಫ್ ವೈವಾಹಿಕ ಜೀವನ ಇಂದಿಗೂ ಹಲವು ಕಾರಣಗಳಿಂದ ಚರ್ಚೆ ಆಗುತ್ತದೆ.
Kareena Kapoor Net Worth: ಬಾಲಿವುಡ್ನ ಕೆಲವು ನಟಿಯರು ಸಿನಿರಂಗದ ಹಿನ್ನೆಲೆ ಇರುವ ಕುಟುಂದಿಂದ ಬಂದವರಾಗಿದ್ದರೂ ಸಹ ಕಷ್ಟಪಟ್ಟು ಜೀವನ ಕಟ್ಟಿಕೊಂಡಿದ್ದಾರೆ. ಅಂಥಹ ಒಬ್ಬ ನಟಿಯ ಬಗ್ಗೆ ಇಂದು ನಾವು ಹೇಳುತ್ತಿದ್ದೇವೆ....
Kareena Kapoor: ಕರೀನಾ ಕಪೂರ್ ಮತ್ತು ಶಾಹಿದ್ ಕಪೂರ್ ಸುಮಾರು 17 ವರ್ಷಗಳ ಹಿಂದೆ ಬೇರ್ಪಟ್ಟರು. ‘ಜಬ್ ವಿ ಮೆಟ್’ ಚಿತ್ರದ ಶೂಟಿಂಗ್ ವೇಳೆ ಅವರ ಸಂಬಂಧ ಕೊನೆಗೊಂಡಿತ್ತು. ಈಗ 17 ವರ್ಷಗಳ ನಂತರ ಕರೀನಾ ಮೊದಲ ಬಾರಿಗೆ ಶಾಹಿದ್ ಬಗ್ಗೆ ಮಾತನಾಡಿದ್ದಾರೆ.
saif ali khans second wife: ಕರೀನಾ ನಟ ಸೈಫ್ ಅಲಿ ಖಾನ್ ಅವರ ಎರಡನೇ ಪತ್ನಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ ಆದರೆ ನಟಿಗೂ ಮುನ್ನ ಸೈಫ್ ಅಲಿ ಖಾನ್ ಬೇರೊಂದು ಮಹಿಳೆಯನ್ನು ಡೇಟ್ ಮಾಡಿದ್ದು, ಆ ಮಹಿಳೆ ಮೂಲತಃ ವಿದೇಶದವರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.