ಕರೀನಾ ಕಪೂರ್‌ ಬರ್ತಡೇ ಪಾರ್ಟಿಯ ಇನ್ಸೈಡ್ ಫೋಟೋಗಳು ನಿಮಗಾಗಿ...

ಬಾಲಿವುಡ್‌ನ ಬೆಬೊ ಅಂದರೆ ಕರೀನಾ ಕಪೂರ್ ಖಾನ್ ತಮ್ಮ ಜನ್ಮದಿನವನ್ನು ಆಚರಿಸುತ್ತಿದ್ದಾರೆ.

Sep 21, 2020, 04:52 PM IST

ಬಾಲಿವುಡ್‌ನ ಬೆಬೊ ಅಂದರೆ ಕರೀನಾ ಕಪೂರ್ ಖಾನ್ ತಮ್ಮ ಜನ್ಮದಿನವನ್ನು ಆಚರಿಸುತ್ತಿದ್ದಾರೆ.

1/11

ಕರೀನಾ ತನ್ನ ಜನ್ಮದಿನವನ್ನು ಆಚರಿಸಿದರು

ನವದೆಹಲಿ: ಬಾಲಿವುಡ್‌ನ ಬೆಬೊ ಅಂದರೆ ಕರೀನಾ ಕಪೂರ್ ಖಾನ್ (Kareena Kapoor Khan) ಅವರ ಅಭಿಮಾನಿಗಳಿಗೆ ಇಂದು ಉತ್ತಮ ದಿನವಾಗಿದೆ, ಕರೀನಾ ಕಪೂರ್ ಇಂದು ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕರೀನಾಳನ್ನು ಹಾರೈಸಲು ತಡರಾತ್ರಿಯ ಹುಟ್ಟುಹಬ್ಬದ ಬಾಷ್ ಅನ್ನು ಅವರ ಮನೆಯಲ್ಲಿ ಇರಿಸಲಾಗಿತ್ತು. ಇದರಲ್ಲಿ ಕರೀನಾ ಅವರ ಪೋಷಕರಾದ ರಣಧೀರ್ ಕಪೂರ್ ಮತ್ತು ಬಬಿತಾ, ಸಹೋದರಿ ಕರಿಷ್ಮಾ ಕಪೂರ್ ಮತ್ತು ಅವರ ಮಗಳು ಅಧಾರಾ ಕಪೂರ್ ಮತ್ತು ಚಿಕ್ಕಪ್ಪ ಕುನಾಲ್ ಕಪೂರ್ ಮಕ್ಕಳಾದ ಜಹಾನ್ ಕಪೂರ್ ಮತ್ತು ಶೈರಾ ಕಪೂರ್ ಅವರೊಂದಿಗೆ ಬಾಷ್‌ನಲ್ಲಿ ಸಂಭ್ರಮಿಸುತ್ತಿದ್ದಾರೆ. ಈ ಬ್ಯಾಷ್‌ನ ಕೆಲವು ಫೋಟೋಗಳು ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.

2/11

ಬರ್ತಡೇ ಕೇಕ್ ಜೊತೆ ಕರೀನಾ ಪೋಸ್

3/11

ತಂದೆ, ತಾಯಿ, ಸಹೋದರಿಯೊಂದಿಗೆ ಕರೀನಾ

4/11

ಕುಟುಂಬದವರೊಂದಿಗೆ ಕರೀನಾ ಮಸ್ತಿ

5/11

ಕರೀನಾ ತಾಯಿ ಬಬಿತಾ

6/11

ಕರೀನಾ ಸಹೋದರಿ ಕರಿಷ್ಮಾ

7/11

ಮಗಳೊಂದಿಗೆ ಕರೀಷ್ಮಾ ಸೆಲ್ಫಿ

8/11

ಕರೀನಾ ಚಿಕ್ಕಪ್ಪ ಕುನಾಲ್ ಕಪೂರ್ ಕೂಡ ಕರೀನಾ ಬರ್ತಡೇ ಪಾರ್ಟಿಗೆ ತಲುಪಿದ್ದರು.

9/11

ಕರೀನಾ ಕಪೂರ್ ತಂದೆ ರಣಧೀರ್ ಕಪೂರ್ ಎಂಟ್ರಿ ಕೊಟ್ಟಿದ್ದು ಹೀಗೆ

10/11

ಮುದ್ದಾದ ಕೇಕ್

11/11

ಬೆಬೊ ಅವರ ಶೈಲಿ