ಬೀಚ್‌ನಲ್ಲಿ ಏಕಾಂಗಿಯಾಗಿ ಕುಳಿತ ನಟಿಯ ಫೋಟೋ ವೈರಲ್

ಇನ್‌ಸ್ಟಾಗ್ರಾಮ್ನಲ್ಲಿ ಸಕ್ರಿಯರಾಗಿರುವ ಕರಿಷ್ಮಾ ತಮ್ಮ ಫೋಟೋಗಳನ್ನು ಇದರಲ್ಲಿ ಹಂಚಿಕೊಳ್ಳುತ್ತಿದ್ದಾರೆ.

Yashaswini V | Jan 18, 2020, 10:26 AM IST

ನವದೆಹಲಿ: 'ನಾಗಿನ್ 3' ಎಂಬ ಟಿವಿ ಕಾರ್ಯಕ್ರಮದಿಂದ ಮನೆ ಮಾತಾಗಿರುವ ಕಿರುತೆರೆ ನಟಿ ಕರಿಷ್ಮಾ ಮತ್ತೊಮ್ಮೆ ಮುಖ್ಯಾಂಶಗಳಲ್ಲಿ ಸ್ಥಾನ ಪಡೆದಿದ್ದಾರೆ. ಕರಿಷ್ಮಾ ಈ ದಿನಗಳಲ್ಲಿ ಮಾಲ್ಡೀವ್ಸ್‌ನಲ್ಲಿ ತನ್ನ ರಜಾದಿನವನ್ನು ಆನಂದಿಸುತ್ತಿದ್ದು, ಈ ರಜೆಯ ಚಿತ್ರಗಳನ್ನು ನಿರಂತರವಾಗಿ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈ ಚಿತ್ರಗಳಲ್ಲಿ ಕರಿಷ್ಮಾ ತುಂಬಾ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಅವರು ಕಡಲತೀರದ ಕಪ್ಪು ಬಣ್ಣದ ಮೊನೊಕಿನಿಯಲ್ಲಿ ಏಕಾಂಗಿಯಾಗಿ ಕುಳಿತಿದ್ದಾರೆ. ಈಗ ಕರಿಷ್ಮಾ ಅವರ ಈ ಎಲ್ಲಾ ಚಿತ್ರಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಬನ್ನಿ, ಈಗ ನಿಮಗೆ ಕರಿಷ್ಮಾ ರಜಾದಿನಗಳ ವೈರಲ್ ಚಿತ್ರಗಳನ್ನು ತೋರಿಸುತ್ತೇವೆ...

1/5

ಫೋಟೋ ಬಗ್ಗೆ ನಿರಂತರ ಪ್ರತಿಕ್ರಿಯೆ

ಕರಿಷ್ಮಾ ಅವರ ಈ ಚಿತ್ರಗಳ ಬಗ್ಗೆ ಜನರು ನಿರಂತರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ.

2/5

ಫೋಟೋಗಳಿಗೆ ಮೆಚ್ಚುಗೆ

ಕರಿಷ್ಮಾ ಅವರ ಈ ಎಲ್ಲಾ ಚಿತ್ರಗಳನ್ನು ಜನರು ತುಂಬಾ ಇಷ್ಟ ಪಡುತ್ತಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

3/5

2 ಲಕ್ಷಕ್ಕಿಂತ ಅಧಿಕ ಲೈಕ್

ಇಲ್ಲಿಯವರೆಗೆ ಕರಿಷ್ಮಾ ಅವರ ಈ ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ 2 ಲಕ್ಷಕ್ಕೂ ಹೆಚ್ಚು ಬಾರಿ ಲೈಕ್ ಮಾಡಲಾಗಿದೆ.

4/5

ಇನ್‌ಸ್ಟಾದಲ್ಲಿ ಸಕ್ರಿಯರಾಗಿರುವ ಕರಿಷ್ಮಾ

ಕರಿಷ್ಮಾ  ಇನ್‌ಸ್ಟಾಗ್ರಾಮ್‌ನಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರ ಫೋಟೋಗಳನ್ನು ಇಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಕರಿಷ್ಮಾ ಅವರ ಫೋಟೋಗಳನ್ನು ಹಂಚಿಕೊಂಡ ಕೂಡಲೇ ಅವು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತವೆ.

5/5

38 ಲಕ್ಷ ಇನ್‌ಸ್ಟಾ ಫಾಲೋವರ್ಸ್‌

ಇನ್‌ಸ್ಟಾಗ್ರಾಮ್‌ನಲ್ಲಿ  38 ಲಕ್ಷಕ್ಕೂ ಹೆಚ್ಚು ಜನರು ಕರಿಷ್ಮಾವನ್ನು ಅನುಸರಿಸುತ್ತಾರೆ. (ಫೋಟೊ ಕೃಪೆ: ಎಲ್ಲಾ ಚಿತ್ರಗಳನ್ನು ಕರಿಷ್ಮಾ ತಮ್ಮಾ ಅವರ ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆ)