Kavya Thapar : ಕಾವ್ಯಾ ಸೌಂದರ್ಯ ಕಂಡು ಕವನ ಬರೆಯಲೇ ಎಂದ ಪಡ್ಡೆ ಹೈಕ್ಳು..! ಫೋಟೋಸ್‌ ಇಲ್ಲಿವೆ

Kavya Thapar : ಟಾಲಿವುಡ್ ಬ್ಯೂಟಿ ಕಾವ್ಯಾ ಥಾಪರ್ ತನ್ನ ಸೌಂದರ್ಯದಿಂದ ಪಡ್ಡೆ ಹುಡುಗರಿಗೆ ನಿದ್ದೆ ಬಾರದಂತೆ ಮಾಡುತ್ತಿದ್ದಾರೆ. ಇತ್ತೀಚಿಗೆ ಈ ಚೆಲುವೆ ತನ್ನ ಹಾಟ್ ಪಿಕ್‌ಗಳ ಮೂಲಕ ಸದ್ದು ಮಾಡುತ್ತಿದ್ದಾಳೆ. ಆ ಫೋಟೋಗಳನ್ನು ನೀವು ಒಮ್ಮೆ ನೋಡಿ. 

1 /6

ಕಾವ್ಯಾ ಥಾಪರ್ ಟಾಲಿವುಡ್‌ನ 'ಈ ಮಾಯಾ ಪೆರೆಮಿತೋ' ಚಿತ್ರದ ಮೂಲಕ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟರು.   

2 /6

ಇತ್ತೀಚಿಗೆ ಕಾವ್ಯಾ ಸಂದೀಪ್ ಕಿಶನ್ ನಟನೆಯ ಬೈರವ ಕೋನ ಸಿನಿಮಾದ ಮೂಲಕ ತೆರೆ ಮೇಲೆ ಮಿಂಚಿದ್ದರು.     

3 /6

ಸಿನಿ ಲೋಕಕ್ಕೆ ಎಂಟ್ರಿ ಕೊಡುವ ಮುನ್ನ ಕಾವ್ಯಾ ಹಲವಾರು ಜಾಹೀರಾತುಗಳಲ್ಲಿ ನಟಿಸಿದ್ದಾರೆ.  

4 /6

ಮಹಾರಾಷ್ಟ್ರ ಮೂಲದ ಕಾವ್ಯಾ ʼತತ್ಕಾಲ್ʼ ಎಂಬ ಹಿಂದಿ ಕಿರುಚಿತ್ರದಲ್ಲಿ ನಟಿಸಿದ್ದಾರೆ.   

5 /6

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಕಾವ್ಯಾ ಥಾಪರ್ ಇತ್ತೀಚಿಗೆ ತನ್ನ ಗ್ಲಾಮರ್ ಚಿತ್ರಗಳನ್ನು ಹಂಚಿಕೊಂಡಿದ್ದು, ಸಖತ್‌ ವೈರಲ್‌ ಆಗಿವೆ.  

6 /6

ಫೋಟೋಗಳನ್ನು ನೋಡಿದ ಹುಡುಗರು ಕಾವ್ಯಾ ಸೌಂದರ್ಯಕ್ಕೆ ಮೈಮರೆತಿದ್ದಾರೆ.