Ketika Sharma : ನಿದ್ದೆಯಲ್ಲೂ ಕಾಡುವಂತಿದೆ ಕೇತಿಕಾ ಕಾಂತಿಯು ಅಂದ..! ಫೋಟೋಸ್‌ ನೋಡಿ

Ketika Sharma : ದೆಹಲಿ ಬ್ಯೂಟಿ ಕೇತಿಕಾ ಶರ್ಮಾ ತನ್ನ ಹಾಟ್ ಲುಕ್‌ನಿಂದ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಸರಣಿ ಫೋಟೋ ಶೂಟ್‌ಗಳಿಂದ ಹುಡುಗ ನಿದ್ದೆ ಕಳೆದುಕೊಳ್ಳುತ್ತಿದ್ದಾಳೆ. ಕೇತಕಾ ಅಂದಕ್ಕೆ ಫೈರ್‌, ಹಾರ್ಟ್‌ ಇಮೋಜಿ ಕಾಮೆಂಟ್‌ ಮಾಡುವ ಮೂಲಕ ನೆಟ್ಟಿಗರು ಲವ್‌ ತೋರಿಸುತ್ತಿದ್ದಾರೆ.

1 /6

ʼರೊಮ್ಯಾಂಟಿಕ್ʼ ಸಿನಿಮಾ ಮೂಲಕ ಕೇತಿಕಾ ಟಾಲಿವುಡ್‌ಗೆ ಕಾಲಿಟ್ಟು ಸೌತ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದಳು.  

2 /6

ಡೇರಿಂಗ್ ಡೈರೆಕ್ಟರ್ ಪೂರಿ ಜಗನ್ನಾಥ್ ಅವರ ಮಗ ಆಕಾಶ್ ಪುರಿ ಎದುರು ನಟಿಸಿ ಸೈ ಎನಿಸಿಕೊಂಡಿದ್ದರು.   

3 /6

ನಂತ ಪಂಜ ವೈಷ್ಣವ್ ತೇಜ್ ಎದುರು ‘ರಂಗ ರಂಗ ವೈಭವಂಗ’ ಸಿನಿಮಾದಲ್ಲಿ ಕಾಣಿಸಿಕೊಂಡು ಸಿನಿರಸಿಕರನ್ನು ತಮ್ಮ ನಟನೆಯಿಂದ ಇಂಪ್ರೆಸ್ ಮಾಡಿದರು.  

4 /6

ಸದ್ಯ ಈ ಮೋಹನಾಂಗಿ ಸೂಪರ್ ಹಿಟ್ ಗಾಗಿ ಕಾಯುತ್ತಿದ್ದಾರೆ. ಒಂದು ಹಿಟ್ ಸಿಕ್ಕರೆ..ಸಾಕು ಕೇತಿಕಾ ಕೆರಿಯರ್ ತಿರುವು ಪಡೆದುಕೊಳ್ಳುತ್ತದೆ.    

5 /6

ಪವನ್ ಕಲ್ಯಾಣ್-ಸಾಯಿ ಧರಂ ತೇಜ್ ಕಾಂಬಿನೇಷನ್ ನ ಬ್ರೋ ಸಿನಿಮಾದಲ್ಲಿ ಕೇತಿಕಾಗೆ ಚಾನ್ಸ್ ಸಿಕ್ಕಿದೆ ಎಂಬ ಮಾತು ಕೇಳಿ ಬರುತ್ತಿದೆ.  

6 /6

ಮತ್ತೊಂದೆಡೆ, ಸಾಮಾಜಿಕ ಜಾಲತಾಣದಲ್ಲಿ ತಮ್ಮ ಗ್ಲಾಮರ್ ಮೂಲಕ ಸದಾ ಟ್ರೆಂಡ್‌ನಲ್ಲಿರುತ್ತಾರೆ.