Kiss Meaning In Dream: ಕನಸಿನಲ್ಲಿ ಅಪರಿಚಿತರನ್ನು ಚುಂಬಿಸುವುದರ ಅರ್ಥವೇನು ಗೊತ್ತಾ..?

ಪ್ರತಿದಿನವೂ ನಾವು ಒಂದಲ್ಲ ಒಂದು ರೀತಿಯ ಕನಸುಗಳನ್ನು ಕಾಣುತ್ತೇವೆ. ಕೆಲವು ಕನಸುಗಳು ನಮ್ಮ ಜೀವನದಲ್ಲಿ ಖುಷಿ ನೀಡಿದರೆ, ಕೆಲವು ಕನಸುಗಳು ಭಯಾನಕ ಅನುಭವವನ್ನು ನೀಡುತ್ತವೆ.

ನವದೆಹಲಿ: ಕನಸಿನ ವಿಜ್ಞಾನದ ಪ್ರಕಾರ, ನಾವು ಕನಸುಗಳ ಮೂಲಕ ಜೀವನಕ್ಕೆ ಸಂಬಂಧಿಸಿದ ಅನೇಕ ಸೂಚನೆಗಳನ್ನು ಪಡೆಯುತ್ತೇವೆ. ಕೆಲವೊಮ್ಮೆ ಕೆಲವು ಕನಸುಗಳು ಜೀವನದ ವಾಸ್ತವತೆಯನ್ನು ಸಹ ಹೇಳುತ್ತವೆ. ನಾವು ವಿವಿಧ ರೀತಿಯ ಕನಸುಗಳನ್ನು ಕಾಣುತ್ತೇವೆ. ಕೆಲವೊಮ್ಮೆ ಕನಸುಗಳಿಂದ ನಮಗೆ ಖುಷಿ ಸಿಕ್ಕರೆ ಇನ್ನೂ ಕೆಲವೊಮ್ಮೆ ಭಯಾನಕ ಅನುಭವವಾಗುತ್ತದೆ. ಇಂತಹ ಕನಸುಗಳ ಬಗ್ಗೆ ನಾವು ಇಲ್ಲಿ  ಮಾಹಿತಿ ನೀಡಿದ್ದೇವೆ. ಅಪರಿಚಿತರೊಂದಿಗೆ ಚುಂಬಿಸುವ ಕನಸಿನ ವ್ಯಾಖ್ಯಾನ ಮತ್ತು ವಿವಿಧ ರೀತಿಯ ಚುಂಬನದ ಕನಸುಗಳ ಅರ್ಥವನ್ನು ತಿಳಿದುಕೊಳ್ಳಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /4

ನಿಮ್ಮ ಕನಸಿನಲ್ಲಿ ನೀವು ಅಪರಿಚಿತರನ್ನು ಚುಂಬಿಸಿದರೆ ಜೀವನದಲ್ಲಿ ಸಂಪೂರ್ಣವಾಗಿ ಹೊಸ ವಿಷಯಗಳನ್ನು ಅನ್ವೇಷಿಸಲು ತುಂಬಾ ಕುತೂಹಲ ಹೊಂದಿದ್ದೀರಿ ಎಂದರ್ಥ. ಇಂತಹ ಕನಸು ಕಾಣುವವರು ಹೊಸದನ್ನು ಪ್ರಯತ್ನಿಸಲು ಇಷ್ಟಪಡುತ್ತಾರೆ.  

2 /4

ನಿಮ್ಮ ಕನಸಿನಲ್ಲಿ ನೀವು ಶತ್ರುಗಳನ್ನು ಚುಂಬಿಸಿದ್ದರೆ ಅದು ನಿಮ್ಮ ವಿರುದ್ಧ ಸ್ವಭಾವವನ್ನು ತೋರಿಸುತ್ತದೆ. ಬಹುಶಃ ನೀವು ಯಾರನ್ನೂ ಇಷ್ಟಪಡುವುದಿಲ್ಲವೆಂದು ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದೀರಿ ಎಂಬುದು ಇದರಿಂದ ತಿಳಿಯುತ್ತದೆ.

3 /4

ನಿಮ್ಮ ತಾಯಿ ಅಥವಾ ನಿಮ್ಮ ತಂದೆಯನ್ನು ಚುಂಬಿಸುವ ಕನಸು ಕಂಡರೆ, ಅದನ್ನು ಅದೃಷ್ಟದ ಕನಸು ಎಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಪೋಷಕರ ಬಗ್ಗೆ ನಿಮ್ಮ ಕಾಳಜಿಯನ್ನು ಸಹ ತೋರಿಸುತ್ತದೆ. ಈ ಕನಸು ನಿಮ್ಮ ಹೆತ್ತವರ ಮೇಲಿನ ನಿಮ್ಮ ಅಗಾಧ ಪ್ರೀತಿಯ ಪ್ರತಿಬಿಂಬವಾಗಿದೆ.

4 /4

ಕನಸಿನಲ್ಲಿ ನೀವು ಸಹೋದರಿ ಅಥವಾ ಸಹೋದರನ ಕೆನ್ನೆಗೆ ಚುಂಬಿಸುತ್ತಿದ್ದರೆ ನಿಮ್ಮ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿರುತ್ತದೆ ಎಂದರ್ಥ. ಭವಿಷ್ಯದಲ್ಲಿ ನೀವು ಪರಸ್ಪರ ಚೆನ್ನಾಗಿ ಇರುತ್ತೀರಿ ಎಂದು ಇದರಿಂದ ತಿಳಿದುಬರುತ್ತದೆ.