ಹೊಸಬರ ಸಿನಿಮಾ ’ಲೆಕ್ಕಾಚಾರ’ದ ಆಡಿಯೋ ಬಿಡುಗಡೆ

ಹೊಸಬರೇ ಸೇರಿಕೊಂಡು ’ಲೆಕ್ಕಾಚಾರ’ ಎನ್ನುವ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ಈ ಹಿಂದೆ ’ಸಖತ್ ರಿಸ್ಕ್ ’ಎನ್ನುವ ಚಿತ್ರ ನಿರ್ದೇಶನ ಮಾಡಿರುವ ಎಂ.ಜಿ.ರಾಜು ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. 

ಹೊಸಬರೇ ಸೇರಿಕೊಂಡು ’ಲೆಕ್ಕಾಚಾರ’ ಎನ್ನುವ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ಈ ಹಿಂದೆ ’ಸಖತ್ ರಿಸ್ಕ್ ’ಎನ್ನುವ ಚಿತ್ರ ನಿರ್ದೇಶನ ಮಾಡಿರುವ ಎಂ.ಜಿ.ರಾಜು ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಸೀಮಾ ಪಿಕ್ಚರ್‌ ಬ್ಯಾನರ್ ಅಡಿಯಲ್ಲಿ ರಾಜೇಶ್‌ಗೌಡ ಮತ್ತು ಗಗನ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಇಬ್ಬರು ಪ್ರೇಮಿಗಳ ಮುಗ್ದ ಪ್ರೇಮಕಥೆ, ಪ್ರೀತಿಯಲ್ಲಿ ಲೆಕ್ಕಾಚಾರ ಸಹಜ. ಆದರೆ ಪ್ರೇಮದಲ್ಲಿ ಲೆಕ್ಕಾಚಾರವಿದ್ದರೆ ಅದು ನಿಜವಾದ ಪ್ರೀತಿಯಲ್ಲ. 

1 /5

ಹೊಸಬರೇ ಸೇರಿಕೊಂಡು ’ಲೆಕ್ಕಾಚಾರ’ ಎನ್ನುವ ಸಿನಿಮಾವನ್ನು ಸಿದ್ದಪಡಿಸಿದ್ದಾರೆ. ಈ ಹಿಂದೆ ’ಸಖತ್ ರಿಸ್ಕ್ ’ಎನ್ನುವ ಚಿತ್ರ ನಿರ್ದೇಶನ ಮಾಡಿರುವ ಎಂ.ಜಿ.ರಾಜು ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. 

2 /5

ಸೀಮಾ ಪಿಕ್ಚರ್‌ ಬ್ಯಾನರ್ ಅಡಿಯಲ್ಲಿ ರಾಜೇಶ್‌ಗೌಡ ಮತ್ತು ಗಗನ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಇಬ್ಬರು ಪ್ರೇಮಿಗಳ ಮುಗ್ದ ಪ್ರೇಮಕಥೆ, ಪ್ರೀತಿಯಲ್ಲಿ ಲೆಕ್ಕಾಚಾರ ಸಹಜ. ಆದರೆ ಪ್ರೇಮದಲ್ಲಿ ಲೆಕ್ಕಾಚಾರವಿದ್ದರೆ ಅದು ನಿಜವಾದ ಪ್ರೀತಿಯಲ್ಲ. 

3 /5

ನಿಷ್ಕಲ್ಮಶವಾಗಿರುವುದೇ ಪ್ರೀತಿ. ಒಲವೇ ಜೀವನ ಲೆಕ್ಕಾಚಾರ. ನಾಲ್ಕು ಹುಡುಗರು ಗ್ಯಾರೇಜ್‌ದಲ್ಲಿ ಕೆಲಸ ಮಾಡುತ್ತಾ ಪ್ರೀತಿಯಲ್ಲಿ ಬೀಳುತ್ತಾರೆ. ಅವರುಗಳ ಲೆಕ್ಕಾಚಾರ ಏನಾಗುತ್ತದೆ ಎಂಬುದು ಒಂದು ಏಳೆಯ ಸಾರಾಂಶವಾಗಿದೆ. ನಾಲ್ಕು ಹಾಡುಗಳಿಗೆ ಸಾಹಿತ್ಯ ಸಂಗೀತ ಒದಗಿಸಿರುವ ಕಾರ್ತಿಕ್‌ವೆಂಕಟೇಶ್ ಅವರು ಗ್ಯಾಪ್ ನಂತರ ರಾಜೇಶ್‌ಕೃಷ್ಣನ್-ಅನುರಾಧಭಟ್ ಜೋಡಿಯಲ್ಲಿ ಗೀತೆಯನ್ನು ಹಾಡಿಸಿರುವುದು ವಿಶೇಷ.

4 /5

ಸೀಮಾ ಪಿಕ್ಚರ್‌ ಬ್ಯಾನರ್ ಅಡಿಯಲ್ಲಿ ರಾಜೇಶ್‌ಗೌಡ ಮತ್ತು ಗಗನ್ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ. ಇಬ್ಬರು ಪ್ರೇಮಿಗಳ ಮುಗ್ದ ಪ್ರೇಮಕಥೆ, ಪ್ರೀತಿಯಲ್ಲಿ ಲೆಕ್ಕಾಚಾರ ಸಹಜ. ಆದರೆ ಪ್ರೇಮದಲ್ಲಿ ಲೆಕ್ಕಾಚಾರವಿದ್ದರೆ ಅದು ನಿಜವಾದ ಪ್ರೀತಿಯಲ್ಲ. 

5 /5