ಈ ತಿಂಗಳಲ್ಲಿ ಜನಿಸಿದವರು ಅದೃಷ್ಟದ ಕೂಸುಗಳಿದ್ದಂತೆ: ಗಂಡಾಗಲಿ... ಹೆಣ್ಣಾಗಲಿ... ಇವರಿದ್ದಲ್ಲಿ ಶುಕ್ರದೆಸೆ ಹೊತ್ತ ಅಷ್ಟಲಕ್ಷ್ಮೀಯರು ತಾನಾಗೇ ಬಂದು ನೆಲೆಸುವರು

Lucky Month of Birthday: ಪ್ರತಿಯೊಬ್ಬ ವ್ಯಕ್ತಿಯ ಜನನದ ದಿನಾಂಕ, ತಿಂಗಳು ಮತ್ತು ವಾರ ಅವರ ಭವಿಷ್ಯದ ಬಗ್ಗೆ ತಿಳಿಸುತ್ತದೆ. ಅದರಲ್ಲೂ ಜುಲೈ ತಿಂಗಳಲ್ಲಿ ಜನಿಸಿದ ಮಕ್ಕಳು ಅದೃಷ್ಟಕ್ಕೆ ಮತ್ತೊಂದು ಹೆಸರಿನಂತೆ ಇರುವರು. ಈ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ,

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಪ್ರತಿಯೊಬ್ಬ ವ್ಯಕ್ತಿಯ ಜನನದ ದಿನಾಂಕ, ತಿಂಗಳು ಮತ್ತು ವಾರ ಅವರ ಭವಿಷ್ಯದ ಬಗ್ಗೆ ತಿಳಿಸುತ್ತದೆ. ಅದರಲ್ಲೂ ಜುಲೈ ತಿಂಗಳಲ್ಲಿ ಜನಿಸಿದ ಮಕ್ಕಳು ಅದೃಷ್ಟಕ್ಕೆ ಮತ್ತೊಂದು ಹೆಸರಿನಂತೆ ಇರುವರು. ಈ ಬಗ್ಗೆ ಒಂದಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ,

2 /6

ಕೆಲವು ಅಧ್ಯಯನಗಳ ಪ್ರಕಾರ, ಜುಲೈನಲ್ಲಿ ಜನಿಸಿದ ಶಿಶುಗಳು ಅದ್ಭುತ ಯೋಗಗಳನ್ನು ಪಡೆದುಕೊಂಡಿರುತ್ತಾರೆ. ಇವರಿಗೆ ಆರೋಗ್ಯದ ಸಮಸ್ಯೆಗಳು ಇರುವುದಿಲ್ಲ. ಜೊತೆಗೆ ಈ ತಿಂಗಳಲ್ಲಿ ಕೆಲವೊಂದು ರಾಶಿಯಲ್ಲಿ ಜನಿಸಿದ ಮಕ್ಕಳು ಭಾಗ್ಯಶಾಲಿಗಳಾಗಿರುತ್ತಾರೆ.  

3 /6

ಜುಲೈ ತಿಂಗಳಲ್ಲಿ 1 ಮತ್ತು 22 ರ ನಡುವೆ ಜನಿಸಿದ ಮಕ್ಕಳು ಭಾವನಾತ್ಮಕವಾಗಿ ಬಲಶಾಲಿಗಳಾಗಿರುತ್ತಾರೆ. ಇನ್ನು ಓಲ್ಡ್ ಫಾರ್ಮರ್ಸ್ ಅಲ್ಮಾನಾಕ್ ಪ್ರಕಾರ, ಜುಲೈ ತಿಂಗಳಲ್ಲಿ ಹುಟ್ಟಿದ ಮಕ್ಕಳು ಪ್ರೀತಿಯ ಬಂಧಗಳನ್ನು ಸಂಕೇತಿಸುತ್ತಾರೆ.  

4 /6

ಜುಲೈನಲ್ಲಿ ಜನಿಸಿದ ಶಿಶುಗಳು ರತ್ನಗಳ ರಾಜ ಎಂದು ಕರೆಯಲ್ಪಡುವ ಮಾಣಿಕ್ಯ ಧರಿಸಿದರೆ, ಅದೃಷ್ಟವನ್ನೇ ಹೆಗಲಿಗೇರಿಸಿಕೊಂಡಂತಾಗುವುದು ಎಂದು ಹೇಳಲಾಗುತ್ತದೆ. ಇವರು ಪ್ರೀತಿ ಮತ್ತು ಯಶಸ್ಸಿನ ವಿಚಾರದಲ್ಲಿ ರಾಜರೇ ಆಗಿರುತ್ತಾರೆ.  

5 /6

ಇದಲ್ಲದೆ, ಕೆಲವು ಜನ್ಮ ತಿಂಗಳುಗಳು ಕೂಡ ಅದೃಷ್ಟವೆಂದು ಹೇಳಲಾಗುತ್ತದೆ. ಮೇ ತಿಂಗಳಲ್ಲಿ ಜನಿಸಿದ ಶಿಶುಗಳು ಆಶಾವಾದಿಗಳು, ಅದೃಷ್ಟವಂತರು ಮತ್ತು ಉತ್ತಮ ಮನೋಭಾವವನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ. ಇನ್ನು ಜೂನ್ ತಿಂಳಲ್ಲಿ ಜನಿಸಿದ ಜನರು ಹುಟ್ಟುವ ಸಮಯದಲ್ಲೇ ಅದೃಷ್ಟವನ್ನು ಹೊತ್ತುಕೊಂಡು ಬಂದಿರುತ್ತಾರೆ.  

6 /6

 ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.