Blood sugar Control tips : ಈ ಎಲೆಯ ಚಿಗುರನ್ನು ಜೇನುತುಪ್ಪದೊಂದಿಗೆ ಬೆರೆಸಿ ಇದೇ ಹೊತ್ತಿನಲ್ಲಿ ಸೇವಿಸಿದರೆ ಬ್ಲಡ್ ಶುಗರ್ ಗೆ ಔಷಧಿ ಬೇಕಾಗಿಲ್ಲ !

How to control blood sugar naturally : ಮಧುಮೇಹಿಗಳು ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮುಖ್ಯ. ಈ ಎಲೆಯನ್ನು ಜೇನು ತುಪ್ಪದ ಜೊತೆ ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಸಂಪೂರ್ಣ ನಿಯಂತ್ರಣಕ್ಕೆ ಬರುವುದು.  

Mango Leaf Benefits: ಬೇಸಿಗೆಯನ್ನು ಸಾಮಾನ್ಯವಾಗಿ ಯಾರೂ ಇಷ್ಟಪಡುವುದಿಲ್ಲ. ಸೆಕೆ, ಬೆವರು, ದಣಿವು ಅನ್ನುವ ಕಾರಣಕ್ಕೆ ಬೇಸಿಗೆ ಅಂದರೆ ಮುಗು ಮುರಿಯುವವರೇ ಹೆಚ್ಚು. ಆದರೆ, ಈ ಋತುವಿನಲ್ಲಿ ಹಣ್ಣುಗಳು ಹೇರಳವಾಗಿ ಸಿಗುತ್ತವೆ. ಅದರಲ್ಲೂ ಈ ಋತುವಿನಲ್ಲಿ ಮಾವಿನ ಹಣ್ಣಿನ ಫಸಲು ಚೆನ್ನಾಗಿ ಬರುತ್ತದೆ. ಮಾವಿನ ಹಣ್ಣು ತಿನ್ನಲು ಇಷ್ಟವಿಲ್ಲ ಎನ್ನುವವರು ಬಹಳ ವಿರಳ. ಮಾವಿನಹಣ್ಣು ತಿನ್ನಲು ರುಚಿ ಮಾತ್ರ ಅಲ್ಲ, ಅವುಗಳ ಎಲೆಗಳೂ ಸಹ ಪ್ರಯೋಜನಕಾರಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಮಾವಿನ ಎಲೆಗಳಲ್ಲಿ ದೇಹಕ್ಕೆ ಅಗತ್ಯವಾದ ಹಲವಾರು ವಿಟಮಿನ್ ಗಳು ಸಿಗುತ್ತವೆ. ಇದರಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ ಮತ್ತು ಆಂಟಿಆಕ್ಸಿಡೆಂಟ್‌ಗಳಾದ ಫ್ಲೇವನಾಯ್ಡ್‌ಗಳು ಮತ್ತು ಫೀನಾಲ್‌ಗಳು ಸಹ ಕಂಡುಬರುತ್ತವೆ.   

2 /6

ಮಾವಿನ ಎಲೆಗಳನ್ನು ಸೇವಿಸುವುದರಿಂದ ನೀವು ಅನೇಕ ರೋಗಗಳನ್ನು ಬುಡದಿಂದಲೇ ನಿವಾರಿಸಬಹುದು. ಅದರಲ್ಲಿ ಒಂದು ಮಧುಮೇಹ. ಮಧುಮೇಹ ಇದ್ದವರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣಕ್ಕೆ ತರಲು ಮಾವಿನ ಎಲೆಯನ್ನು ಬಳಸಬಹುದು. 

3 /6

ಇದಕ್ಕಾಗಿ ಮಾವಿನ ಎಲೆಯ ಚಿಗುರು ತೆಗೆದುಕೊಳ್ಳಬೇಕು. ಬಲಿತ ಎಲೆಗಳನ್ನು ತೆಗೆದುಕೊಳ್ಳಬಾರದು. ಈ ಚಿಗುರನ್ನು ಬಳಸುವ ಮೂಲಕ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಬಹುದು. 

4 /6

ಒಂದು ಪಾತ್ರೆಯಲ್ಲಿ ಎರಡು ಲೋಟ ತೆಗೆದುಕೊಳ್ಳಿ. ಇದನ್ನು ಗ್ಯಾಸ್ ಮೇಲಿಟ್ಟು ಅದೇ ನೀರಿಗೆ 2 ರಿಂದ 4 ಮಾವಿನ ಎಲೆಗಳನ್ನು ಸೇರಿಸಿ. ಈ ನೀರನ್ನು ಚೆನ್ನಾಗಿ ಕುದಿಸಿ. ಹೀಗೆ ಕುದಿಸಿದ ನೀರು ಅರ್ಧ ಇಳಿದ ಮೇಲೆ ಶೋಧಿಸಿ ತಣ್ಣಗಾಗಲು ಬಿಡಿ. ಈಗ ಅದಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿ.

5 /6

ಪ್ರತಿದಿನ ಬೆಳಗ್ಗೆ ಮೇಲೆ ಹೇಳಿದ ವಿಧಾನವನ್ನು ಅನುಸರಿಸಿ ಮಾವಿನ ಚಿಗುರಿನ ನೀರು ಸೇವಿಸುತ್ತಾ ಬಂದರೆ ರಕ್ತದಲ್ಲಿನ ಸಕ್ಕರೆ ಅಂಶ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬರುತ್ತದೆ. 

6 /6

ಮಧುಮೇಹ ಮಾತ್ರವಲ್ಲದೆ, ಹೊಟ್ಟೆಯ ಹುಣ್ಣು, ಬಿಪಿ, ಅಸ್ತಮಾ, ಕ್ಯಾನ್ಸರ್ ನಂಥಹ ರೋಗಗಳ ಅಪಾಯವನ್ನು ಕೂಡಾ ಇದು ಕಡಿಮೆ ಮಾಡುತ್ತದೆ. ಮಾತ್ರವಲ್ಲ ಕೂದಲಿಣ ಆರೋಗ್ಯಕ್ಕೂ ಇದು ಪ್ರಯೋಜನಕಾರಿ.  (ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.)