Mangala Guru Yuti: ಬರೋಬ್ಬರಿ 12 ವರ್ಷಗಳ ಬಳಿಕ ಸನಿಹಕ್ಕೆ ಬಂದ ಮಂಗಳ-ಗುರು: ಈ ಜನರಿಗೆ ವೃತ್ತಿಯಲ್ಲಿ ಪ್ರಗತಿ, ಕೈತುಂಬಾ ಹಣ

Mangal Guru Conjunction: ವೈದಿಕ ಜ್ಯೋತಿಷ್ಯದ ಪ್ರಕಾರ ದಶಕದ ಬಳಿಕ ಕಮಾಂಡರ್ ಗ್ರಹ ಮಂಗಳ ಹಾಗೂ ದೇವಗುರು ಬೃಹಸ್ಪತಿಯ ಸಂಯೋಗ ರಚನೆಯಾಗಿದೆ. 

Mangala Guru Yuti: ವೃಷಭ ರಾಶಿಯಲ್ಲಿ ಮಂಗಳ ಹಾಗೂ ಗುರು ಗ್ರಹಗಳು ಒಟ್ಟಿಗೆ ಸೇರಿದ್ದು, ಕೆಲವು ರಾಶಿಯವರ ಬದುಕಿನಲ್ಲಿ ಕೈ ತುಂಬಾ ಹಣ, ಸುಖ-ಸಮೃದ್ಧಿಯ ಪರ್ವಕಾಲ ಎಂತಲೇ ಹೇಳಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕಮಾಂಡರ್ ಗ್ರಹ ಮಂಗಳ ಹಾಗೂ ದೇವಗುರು ಬೃಹಸ್ಪತಿ ಸದ್ಯ ವೃಷಭ ರಾಶಿಯಲ್ಲಿದ್ದಾರೆ. 

2 /6

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬರೋಬ್ಬರಿ 12 ವರ್ಷಗಳ ಬಳಿಕ ವೃಷಭ ರಾಶಿಯಲ್ಲಿ ಮಂಗಳ-ಗುರು ಸಂಯೋಗ ರಚನೆಯಾಗಿದ್ದು, ಕೆಲವು ರಾಶಿಯವರಿಗೆ ಅದೃಷ್ಟ ಎಂತಲೇ ಹೇಳಲಾಗುತ್ತಿದೆ. 

3 /6

ಮಂಗಳ ಗುರು ಯುತಿಯಿಂದ ಈ ರಾಶಿಯ ಜನರಿಗೆ ಹಠಾತ್ ಧನಲಾಭ, ವೃತ್ತಿಯಲ್ಲಿ ಭಾರೀ ಯಶಸ್ಸು ಕಂಡು ಬರಲಿದೆ. ಬಹುದಿನಗಳ ನಿಮ್ಮ ಕನಸು ನನಸಾಗುವ ಸುವರ್ಣ ಸಮಯ ಇದು. 

4 /6

ಮಂಗಳ ಗುರು ಸಂಯೋಗದಿಂದ ಈ ರಾಶಿಯ ಜನರಿಗೆ ನಿಂತು ಹೋಗಿದ್ದ ಕೆಲಸಗಳು ವೇಗವನ್ನು ಪಡೆಯಲಿವೆ. ಉದ್ಯೋಗದಲ್ಲಿ ಮೇಲಾಧಿಕಾರಿಗಳಿಂದ ಮೆಚ್ಚುಗೆ, ಬಡ್ತಿ ಸಾಧ್ಯತೆ. ವ್ಯಾಪಾರ ವೃದ್ಧಿ, ಪ್ರಯಾಣದಿಂದ ಲಾಭ ದೊರೆಯಲಿದೆ. 

5 /6

ಉದ್ಯೋಗದಲ್ಲಿ ಪ್ರಮುಖ ನಿರ್ಧಾರ ಕೈಗೊಳ್ಳುವುದರಿಂದ ಯಶಸ್ಸು, ನಿಮ್ಮ ಪ್ರಾಮಾಣಿಕ ಕೆಲಸಕ್ಕೆ ಮನ್ನಣೆ, ಬಡ್ತಿ ಯೋಗ. ಜೀವನದ ಪ್ರತಿ ಹಂತದಲ್ಲೂ ಕಷ್ಟಗಳು ಮಂಜಿನಂತೆ ಕರಗಿ ಏಳ್ಗೆ, ಅಭಿವೃದ್ಧಿ ಕಾಣಬಹುದು. 

6 /6

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.